ಪುಟ:ಹನುಮದ್ದ್ರಾಮಾಯಣಂ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ಚಾಸ. 283 ಪದಿನಾಲ್ಕು ವರ್ಷವಾದುದು | ಮಧುಮಾಸದ ಶುಕ್ಲಪಕ್ಷಪಂಚಮಿಗಿಂದುಂ || ಸದಮಲ ನಾವಿಂದುಂ ಪೋ | ಗದೊಡನಲನನ್ನೆದೆ ಪುಗುವನಾ ಭರತಾಂಕಂ | ೧೦೫ | ಎನಲನಿಲಜನಂ ಭರತನ | ಸನಿಹಕ್ಕೆ ಕಳಿಸೆಂದು ಮುನಿಪನುಸಿರಲ್ ರಾಮಂ || ಅನುಜಗೆ ವೋ ತಿಳಿಸೆಂದುಂ || ಹನುಮಂತನನ್ನೆದೆ ಕರೆದು ಬೀಳ್ಕೊಟ್ಟನವಂ || ೧೦೬ | ಮುನಿಪಂ ಸುರಭಿಯ ದೆಸೆಯಿಂ ! ಜನಕಜೆಯಂ ರಾಘವೇಂದ್ರಸೌಮಿತ್ರಿಯರಂ || ವನಚರರಂ ದಾನವರಂ | ವಿನಯದೊಳುಪಚರಿಸುತಿರ್ದ್ದನದನೇವೇಳ್ತಂ \ ೧೭ | ನಾನಾಫಲಭಕ್ಷಗಳಿಂ | ನಾನಾವಿಧಮನ್ನ ಸೂಪಶಾಕಾದಿಗಳಿಂ || ನಾನಾವಸ್ಥಾಭರಣವಿ | ತಾನದಿನಾ ಮುನಿಪನಂದು ಮನ್ನಿಸಿದನಣಂ _| ೧೦೮ | ಮುನಿಪತಿಯಂ ಬೀಳ್ಕೊಂಡುಂ | ವನಜಾಕ್ಷ ಸೀತೆಲಕ್ಷಣಾದ್ಯರ್ವೆರಸುಂ || ಧನದನ ಪುಷ್ಪ ಕಮಂ ಸ | ದ್ವಿನಯದಿನೇರುತ್ತುಮಿರ್ದ್ದನಾನಂದದೊಳಂ | ೧೦೯ | ರಾಮನಕುಶಲಗಳಂ ಸು | ಪ್ರೇಮದೊಳಂ ಗುಹಗೆ ಪೇಳು ನಿರುಪಮನಂದಿ | ಗ್ರಾಮಕ್ಕಂ ನಡೆತಂದಂ | ಮಾಧ್ಯದೊಳನಿಲಪುತ್ರನತಿವೇಗದೊಳಂ | ೧೦ | ಬರಿಸಂ ಪದಿನಾಲ್ಕಾದುದು | ಬರಲಿಲ್ಲಂ ರಾಮನಿಲ್ಲಿಗೆಂದುಂ ಭರದಿಂ || ಉರಿಯಂ ಪುಗುತಿರಲಿಳಿದುಂ | ಭರದಿಂ ತತ್ಕರಮನೈದೆ ಪಿಡಿದಂ ಹನುಮಂ 1 mm | ಬಂದಂ ಶ್ರೀರಾಮಂ ನೀ | ನಿಂದನಲನನೇಕೆ ಪುಗುವೆ ನುಡಿಯೆಂ ಪುಸಿಯಂ ||