ಪುಟ:ಹನುಮದ್ದ್ರಾಮಾಯಣಂ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

284 ಹನುಮದ್ರಾಮಾಯಣ. ಎಂದೆನೆ ಭರತಂ ಸಂತಸ | ದಿಂದಂ ನೀನಾರ್ಗೆ ರಾಮನೆಲ್ಲಿದನೆಂದಂ || ೧೨ 11, ಹನುಮಂತನೆಂಬ ನಾಮಂ | ತನಗಾಂ ಮಾರುತನ ಪುತ್ರನಿನಜನ ಸಚಿವಂ || ಮನುಜೇಶನ ದೂತಂ ವರ | ಮುನಿಪಭರದ್ವಾಜನಲ್ಲಿ ರಾಘವನಿಪ್ಪFಂ. || ೫೧೩ || ಸೀತಾಲಕ್ಷಣವಾನರ || ನಾಥಾದರ್‌ ಕ್ಷೇಮದಿಂದ ನಡೆತಂದಿರ್ಷ್ಪ‌್ರ | ಪ್ರೀತಿಯೋಳಂ ಮುನಿಪುಂಗವ || ನಾತಿಥ್ಯ ಮನೆಸಗೆ ನಿಂದು ಕಳಿಸಿದನೆನ್ನಂ || ೧೪ | ಏನಯ್ ನೀನೆಂಬುದು ಮ || ನ್ಯಾನಸಕಂ ತೋರುತಿರ್ಪುದುರುಸಂದೇಹಂ || ವಾನರಪತಿಯೋಳ್ ನೇಹಂ | ಭಾನುಜಗೆಂತಾದುದೆಂದು ಕೇಳಂ ಭರತಂ || ೫೫ | ಕರಮೆಸೆವ ಚಿತ್ರಕೂಟದ ಗಿರಿಯಿಂ ನೀಂ ಬಂದ ಒಳಿಯಮಾ ರಘುವೀರಂ || ದುರುಳವಿರಾಧನನರೆದುಂ | ವರಮುನಿಶಾರ್ದೂಲಯತಿಯ ಕುಟಿಗಂ ಬಂದಂ | ೧೧೬ | ತುನಿಯಂ ಬೀಳ್ಕೊಂಡುಂ | ಚಿನ್ಮಯಶರಭಂಗಮುನಿಗೆ ಮುಕ್ತಿಯನಿತ್ತುಂ || ಸುನಿಕುಲನಾಥನ ಘಟ | ಜನ್ಮನ ಪರಮಾಶ್ರಮಕ್ಕೆ ನಡೆತಂದರಣಂ | ೧೭ || ಆ ಮುನಿಯಪ್ಪಣೆವಡೆದುಂ 1, ಪ್ರೇಮದೊಳಂ ಪಂಚವಟಿಗೆ ನಡೆತಂದೆಲೆಯಿಂ || ಧಾಮಂಗೆಯ್ಯುಂ ಧರಣಿಜಿ | ಸೌಮಿತ್ರಿಯರೊಡನೆಯಧಿಕಸೌಖ್ಯದಿನಿರ್ದ್ದಂ || ೧೧೮ || ಅಸುರೆಯ ಮೂಗಂ ಕುಯ್ಯುಂ || ತ್ರಿಶಿಖರಾದಿಗಳನೈದೆ ಸದೆದಂ ರಾಮಂ || ಮಿಸುನಿಯ ಮೃಗಮೆರೆ ಧರ | ಣಿಸುತೆಯ ನುಡಿಗಳು ಪಿಡಿಯಲೆಬ್ಬಿದರಿರ್ವ್ವ‌್ರ ! ೧೯ |