ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚದಶಾಶ್ಯಾಸ. 295) ಗರಬಂಧಕ ಖಳದಶಕಂ | ಧರಸಂಹಾರಾ ಪರಾಕು ಜಯಜಯಮೆಂದರ್ || ೨೨ || ಅಜಭವಶಾದ್ಯಮರ | ಒವಿನುತ ವಿಭೀಷಣೋದ್ದ ರಣಚಣ ಜನಕಾ || ತ್ಮಜೆಯಧಿನಾಯಕ ನತಭೂ | ಭುಜನೆ ಪರಾಕೆಂದು ಪೊಗಳ್ಳರಾ ಮಾಗಧರುಂ 11 ೨೩ || ಕನಕಮಯಮಂದಿರಗಳೊಳ್ || ಕನದನುಪಮರತ್ನಖಚಿತಸೌಧಾವಳಿಯೊಳ್ |! ಒನಿತಮಹಾನಂದಾನ್ನಿತ | ಜನಮಂ ನೋಡುತ್ತೆ ರಾಮನಳರುತಿರ್ದ್ದ || ೨೪ | ದನುಜಹರಂ ತಾಂ ಬಂದಂ | ದಿನಕರಸದ್ವಂಶದಿವ್ಯರತ್ನಂ ಬಂದಂ || ಮುನಿಜನನಮಿತಂ ಬಂದಂ | ಮನುಜೇಶಂ ಬಂದನೈದೆ ನಿಜಮಂದಿರಕಂ { ೨೫ | ಲಲನೆಯರು ಸಂಭ್ರಮದೊಳ್ | ಸುಳಿಸಿದರುಜ್ವಲಿಪ ರತ್ನದಾರತಿಗಳನುಂ || ನೆಲಕಿಳಿದರ್‌ ವಾಹನದಿಂ | ಕಲಿಸುಗ್ರೀವಾದಿ ಸಕಲರತಿನೋದದೊಳಂ 1 ೨೬ || ಧರಣೀಸುತೆವೆರಸುಂ ರಘು | ವರನಿಳಿದುಂ ದಿವ್ಯರಥದಿನತಿಮುದದಿಂ ಮಂ || ದಿರಮಂ ಪೊಕ್ಕುಂ ವರವಿ || ಷ್ಟ ರದೊಳ್ ಮಂಡಿಸಿದನಾ ಸಭಾಸ್ಥಾನದೊಳಂ | ೨೭ | ತರಣಿಕುಮಾರಕದನುಜೇ || ಶರಮುಖರ್ ನಮಿಸಿ ಭರದೊಳಂ ಬೀಡಿಕೆಗಂ || ಭರತನ ಮತದಿಂ ಬಂದರ್ | ಹರಿಸದಿನೊಳವೊಕ್ಕನೈದೆ ರಾಘವದೇವಂ || ೨೮ || ತಾಯಂ ವಂದಿಸಿ ರಘುಚಂ | ವಾಯುಜನಂ ಕರೆದು ಮನ್ನಿಸುತ್ತುಂ ಮುದದಿಂ || ಸಾಯಾ ಕಮಂ ಸಮೆದುಂ | ಸ್ತ್ರೀಯುತನಾಗಿರ್ದ್ದನಧಿಕಮೋದದೊಳಂದು 1) ೨೯ ||