ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

296 ಹನುಮದ್ರಾಮಾಯಣ. | ೫೦ | | ೩೧ || || ೩೨ || ಮರುದಿವಸಂ ಗುರುಮುಖದಿಂ | ಭರತಂ ಪಟ್ಟಾಭಿಷೇಚನದ್ರವ್ಯಗಳಂ || ಪರಿವಡಿಸುತ ನಾನಾಭೂ | ವರರಂ ಮುನಿಜನಮನ್ನೆದೆ ಬರಿಸಿದನಾಗಳ ವನನಿಧಿನಾಲ್ಕರ ಜಲಮಂ | ಹನುಮಾಂಗದಋಕ್ಷಪತಿಸುಷೇಣರ್‌ ಭರದಿಂ | ದಿನಸುತನಾಜ್ಞೆಯೊಳಂ ಘನ | ಕನಕಸುಕಲಶಂಗಳಲ್ಲಿ ತಂದೊಪ್ಪಿಸಿದರ್‌ | ಹರಿನೀಲಖಚಿತಕುಟ್ಟಿಯ || ದುರುರತ್ನಸ್ತಂಭದಮಲಪವಿಭಿತ್ತಿಯ ಬಂ || ಧುರಮರಕತತೋರಣದ ಸು | ಕರಕನಕಾಗಾರಮೆಸೆದುದಾ ಮಂಡಪಮುಂ ಉರುಮಂಡಪಮಧ್ಯಸಿತ | ಸುರುಚಿರವರಪದ್ಮರಾಗರಾಗಾನ್ವಿತಭಾ | ಸ್ಕರರುಚಿಸನ್ನಿಭನಿರುಪಮ | ಹರಿಪೀಠಂ ಶೋಭಿಸಿತ್ತು ಪೇಳ್ವೆನದೇನಂ ಬುಧರಿರ ಕೇಳುಂ ಮಧುಮಾ | ಸದ ಸಿತಪಕ್ಷದ ಸುಪುಷ್ಯ ನಕ್ಷತ್ರದೊಳಂ || ವಿಧಿಸುತನನುಮತಿಯಿಂದಾ || ದುದು ವರಪಟ್ಟಾಭಿಷೇಚನಕೆ ಶುಭಲಗ್ನ ಆ ದಿನದೊಳ್ ನಡೆತಂದರ್ || ಭೂದಿವಿಜರ್ ವಾಮದೇವವಾಲ್ಮೀಕಿ ಮಹಾ || ಗಾಧಿಸುತಾಗಸ್ವಾಹ | ಲ್ಯಾಧವಜಾಬಾಲಿಕಾಶ್ಯಪಾತ್ರಮುನೀಶರ್ ವಿನುತಭರದ್ವಾಜಾಂಗಿರ | ಮುನಿಗಳ ಜಮದಗ್ನಿಕಣ್ಡಮಾರ್ಕಂಡೇಯಾ || ಧ್ವನಘಮಹಾತಾಪಸರುಂ | ವಿನಯದೊಳೆಯ್ತಂದರೆದೆ ರಾಜಾಲಯಕಂ ಜನಕಯುಧಾಜೆಕಯ | ಜನಪತಿಮಗಧಾವನೀಶಮುಖಬಾಹುಜಮೇ || | ೩೩ !! | &೪ | \ 8೫ | || ೫೬ )