ಪಂಚದಶಾಶ್ಯಾಸ. 297 ದಿನಿಯಧಿನಾಥರ್ ಬಂದರ್ || ವನಿತೆಯರು ಕೂಡಿ ಸೇನೆವೆರಸಾ ಸರಕ | 8೭ | ಹರಕಮಲಜಶಕ್ರಾನಲ | ತರಣಿಜನಕಂಚರೇಶವರುಣಾನಿಲಕಿ | «ರನಾಯಕ ಗಂಧರ್ವಾ | ಪೈರರೆಯ್ತಂದರ್ ಸಬಂಧುವಾಹನರಾಗಳ್ || Aಲ || ಸನಕ ಸನಂದನನಾರದ | ಘನತುಂಬುರುಸೂರ್ಯಚಂದ್ರತಾರಾನೀಕಂ || ಮುನಿವಸುಗಳ ಗರುಡೋರಗ | ರನುನಿಂದೆಯ್ತಂದರಂದು ರಾಘವನೆಡೆಗಂ || ೩೯ | ಪ್ಲವಗೇಶ್ವರದನುಜಾಧಿಪ ! ರವಿರಳಸಂತೋಷದಿಂದ ಬಂದರ್ ಭರತಂ | ಅವರವರನಿದಿರ್ಗೊಂಡುಂ | ನವನವಪೀಠಗಳನಿತ್ತು ಮನ್ನಣೆಗೆಟ್ಟಂ { ೪೦ | ವನರುಹಲೋಚನೆಯ ಮ | ಜ್ಞನಮಂ ಮಾಡಿಸಿದರವನಿಚಾರಾಮಗ್ಗ Fo | ದನುಪಮವಸ್ತ್ರಾಭರಣಮ | ನನುವಿಂ ತುಡಿಸುತೆ ಲಲಾಮಮಂ ಪಣೆಗಿಟ್ಟರ್ || ೪೧ || ಮನುನೃಪನಿಂ ಕ್ರಮದಿಂ ಬಂ | ದನುಪಮಮಣಿಖಚಿತಮುಕುಟಮಂ ಧರಿಸಲ್ಕಂ | ವನಜಾಕ್ಷ ತನ್ನು ಕುಟಂ || ದಿನಕರಸುಪ್ರಭೆಯನೇಳಿವೊಲ್ ಕಣ್ಣ ಸೆಗುಂ ೪9 | ಮಂಗಳವಾದ್ಯ ಶ್ರುತಿ ಮಂ || ತ್ರಂಗಳ ಸದ್ಯೋಷಮಬಲೆಯರ ಸುಸ್ವರಮುಂ | ಸಂಗೀತದ ನಾದಂ ಗರ | ನಾಂಗಣದಿಕ್ಕಟಮನೈದೆ ತೀವಿದುದಾಗ || Va | ಹನುಮಂ ಕಯ್ದು ಡೆ ರಘುಜಂ || ವಿನಯದಿನೆಂದು ಸಿಂಹಪೀತಮನೇದ್ದ Fo || ಬಿನದದಿನೇರ್ದ್ದಳ್ ಸೀತಾ | ವನಿತೆಯುಮೆಡದೊಡೆಯದೆ ಸೀತಾಪತಿಯಾ l ೪೪ ||
ಪುಟ:ಹನುಮದ್ದ್ರಾಮಾಯಣಂ.djvu/೩೦೫
ಗೋಚರ