ಪುಟ:ಹನುಮದ್ದ್ರಾಮಾಯಣಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ದ್ವಿತೀಯಾಶ್ವಾಸ. ತಾರಾಭಾಮಿನಿಯಾಲಿಸಿ || ಭೋರನೆ ನಡೆತಂದು ಕಂಡಳಾಣ್ಮನ ತನುವಂ || ವೀರಾಗ್ರಣಿ ಹಾ ಹಾ ರಣ | ಶೂರ ಮಹಾಧೀರನೆಂದು ಪಲುಬುತೆ ಪೊರಳಳ್ || ೧೭೩ || ವಕ್ಷಸ್ತಾಡನಗೆಯ್ಯುತ | ಲೀಕ್ಷಿಸುತಂ ರಾಮಗೆಂದಳೆನ್ನಿನನಂ ನೀಂ | ಶಿಕ್ಷಿಸಲೇನಪರಾಧಿಯೆ | ರಕ್ಷಿಪರಾರಕಟ ಬಾಲಕನನಂಗದನಂ || ೧೭೪ | ನಳಿನಾಂಬಕೆ ನೀನೇತ || ರ್ಕಳಲ್ವುದು ನಿನ್ನಾಳನೈದೆ ಜೀವಮೊ ತನುವೋ || ತಿಳಿ ತನುವಾದೊಡೆ ಪೋಪುದು | ಬಳಿಕಂ ತಾಂ ಜೀವಮಾದೊಡದಕಳಿವಿಲ್ಲಂ 11 ೧೭೫ || ಪಧಿಕರ್ತಣ್ಣೆಳಲಿಹ ಸು | ಕ್ಷಿತಿಯೋಳ್ಳಿಶ್ರಮಿಸಿಯೊಡನೆ ಪೋಪಂದದೊಳಂ | ಸತಿಪತಿಸುತಪಿತಮಿತ್ರ | ರ್ಕತಿಪಯದಿನಮಿರ್ದ್ದು ಪೋಪರಿವರವರಾರೋ || ೧೭೬ | ಜಲಜಾಕ್ಷನೆನತ್ವದ | ನೆಲೆಯಂ ತಿಳಿದೆ ತಾರೆ ದುಃಖಮನುಳಿದಳ್ | ಬಳಿಕಂ ಸುಗ್ರೀವಂ ಬಸ | ವಾದಿರೆ ರಘುನಾಧನಾತನಂ ಮನ್ನಿಸಿದಂ 1 ೧೭೭ || ಭರದಿಂ ಶವಮಂ ತಾಂ ಸಂ | ಸೈರಿಸುತಲಾ ರಾಮನಾಜ್ಞೆಯಿಂದಂ ರವಿಜಂ || ಪರಿಜನಪುರಜನನಿಜವಾ || ನರಜನಮಂ ಸತಮಿಟ್ಟನತಿವಿನಯದೊಳಂ | ೧೭ಲೆ || ಜಾಂಬವಸುಷೇಣಕೇಸರಿ | ಜಂಭಾಹಿತಪೌತ್ರಹನುಮಮುಖ್ಯರನೊಡಗೊಂ | ಡಂಬುಜನೇತ್ರನ ಸನ್ನಿಧಿ | ಗಂ ಬಂದುರೆ ನಮಿಸಿ ಪೇಳನಾ ರವಿಜಾತಂ || ೧ರ್೭ | ಕರುಣಾಳುಗಳರಸನೆ ಮ | ತುರಕಂ ನಡೆತಂದು ಕಾಯ್ದುದೆನೆ ಪಟ್ಟಣಕಾಂ |