ಪುಟ:ಹನುಮದ್ದ್ರಾಮಾಯಣಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾ ಶ್ವಾಸ. - ವೃತ್ತ || ಶ್ರೀರಾಮಂ ಭವರೋಗವೈದ್ಯನಮಲಂ ಭನ್ತೇಷ್ಟ ಸಂದಾಯಕಂ | ವೀರಂ ದುಷ್ಟ ಕಬಂಧದೈತ್ಯ ಮಥನಂ ಕೈರಾತಿನೀಮೋಕ್ಷದಂ || | ಸೂರೋದ್ಗತವಿಶಾಲಶೈಲಭಿದುರಂ ವಾತಾತ್ಮಚಾನಂದಕಂ | ಧೀರಂ ಸಾರಸನೇತ್ರನೀಗೆ ಶುಭಮಂ ಕಾರುಣ್ಯದಿಂ ಮಾಧವಂ || ೧ || ಕಂದ | ಅಸ್ಕೋಕೋಲಕಾಂತಿನಿ | ರಸ್ತಾರ್ಕo ವೇದವೇದ್ಧನನುಪಮರೂಪಂ | ಸುಸ್ಥಿತಿತೋಷಂ ವಾನರ || ಮಸ್ತಕಮಣಿ ಪೊರೆಗೆ ನಿಚ್ಚಮನಿಲಕುಮಾರಂ | 11 9 10 ಸೂತನೆ ತವಮುಖಪಂಕೇ ! ಜಾತೋದಿತವಾದ ಚಾರುಚರಿತಾಮೃತಮಂ || ಪ್ರೀತಿಯೊಳುಂಡುಂ ದ | ಣಿಯದೆ ಕಾತರಿವುದು ಚಿತ್ರ ಮೆಮಗೆ ಪೇಳ್ತಂಗತೆಯಂ || ೩ | ರಾವಣದನುಜಂ ಸೀತಾ | ದೇವಿಯನುರೆ ಕೊಂಡುಪೋದನೆಂದಿರಿ ಮೇಣ್ಯಾ !! ನಾವಂ ರಾವಣನೆಂಬವ | ನಾ ವಧು ರಮೆಯಾದೊಡವಗೆ ಸಿಕ್ಕಿದಳೆಂತಯ್ | ೪ || ಸಂದೆಗವಿಲ್ಲದ ವೊಲ್ಲಯೆ || ಯಿಂದ ಬಿತ್ತರಿಪುದೆಮಗೆ ತದ್ಯಗಳಂ || ಎಂದಾ ಶೌನಕಮುಖಮುನಿ | ವೃಂದಂ ಬೆನಗೊಂಡೊಡೆದೆ ಸೂತಂ ಪೇಳ್ತಂ || ೫ | ಮುನಿಗಳಿರ ಕೇಳಿ ಕಮಲಾ || ಕ್ಷನ ಸನ್ನಿಧಿಗಾದಿಯುಗದೊಳಂ ಸನಕಸನಂ | ದನಮುಖ್ಯಮೌನಿಗಳ್ಳರ | ಅನಿಬರನಾ ದ್ವಾರಪಾಲಕರ್ತಡೆದಿಟ್ಟರ್‌ 11 ೬ | ತಡೆಯಿಲ್ಲದರಾದೆಮ್ಮಂ | ತಡೆದಿಪ್ಪುದರಿಂದೆ ದಾನವರ ಯೋನಿಯೊಳಂ || NYNAp