ಪುಟ:ಹನುಮದ್ದ್ರಾಮಾಯಣಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 . ಹನುಮದ್ರಾಮಾಯಣ, ಕೆಡೆದಿರ್ಪ್ಪುದೇಳ್ಮೆಯೆಂದುಂ | ಕಡುಗಿನಿನಿಂ ಪೇಳರಂದು ಜಯವಿಜಯರ್ಗ೦ 11 ೭ | ಶಾಪಮನೀಯಲ್ಯನದೊ ! ಳ್ಳಾಪಂಗೊಂಡಾ ಮುನೀಶರೊಡನೆಂದುಂ || ಶ್ರೀಪತಿಗಂ ಬಿನ್ನವಿಸಿದ | ರಾ ಪಡಿಯರರಧಿಕಚಿಂತೆಯಂ ತಳೆದಾಗಳ್ | ೮ } ದನುಜಾಧಮಜನ್ಮದೊಳಂ | ಜನಿಸುಗುಮೆಂದಿತ್ತರೆಮಗೆ ಶಾಪಮುನಿವರಾ || ಜನುಮದೊಳೇಂ ಲೇಸಕ್ಕುಮೆ | ವನಜಾಂಬಕ ರಕ್ಷಿಸೆಂದೊಡಂ ಹರಿ ನುಡಿದಂ {{ ೯ ಕಿ. ರಿಸಿನುಡಿಯಲಂಘಮಿನ್ನು | ಬೃಸಗೊಳಲೇನಕ್ಕುಮೆನ್ನ ವೈರದೊಳಂ ರಾ | ಕ್ಷಸರಾಗಿ ಮೂರ್ಮ್ಮೆಯುದ್ಧವಿ || ಯಿಸೆ ರಸೆಗಾಂ ಬಂದು ಶಾಪಮಂ ಪರಿಹರಿಸೆ೦ | ೧೦ ೫. ಹರಿಯಿಂತೆನೆ ಭಯಮುಳಿದುದ | ಭರದಿಂ ಕಶ್ಯಪನ ಪತ್ನಿ ದಿತಿಯಿಂದೊಗೆದರ್ !! ದುರುಳಹಿರಣ್ಯಾಕ್ಷಂ ದನು | ಜರಧಿಪತಿ ಹಿರಣ್ಯಕಶಿಪುವೆಂಬಾಹ್ವಯದಿಂ 11 ೧೧ | ಮೊದಲಿಗನಂ ಕಿಟಿರೂಪಿಂ || ದನುಜಹಿರಣ್ಯಕಶಿಪುದೈತ್ಯಾಧಮನಂ | ಮಧುಮಥನಂ ನರಹರಿರೂ | ಪದೊಳಂ ಸಂಹರಿಸಿ ದೇವತತಿಯಂ ಕಾಯಂ | ೧೨ | ಎರಡನೆಯ ಜನ್ಮನಾದುದು | ವರಮುನಿಪೌಲಸ್ತ್ರನನ್ನವಾಯದೊಳಂ ಭೀ || ಕರರೂಪದೊಳೀ ದಶಕಂ | ಧರಕುಂಭಶ್ರವಣರೆಂಬ ಪೆಸರಿಂ ಧರೆಯೊಳ್ | ೧೩ | ಆ ಮುನಿಯಾರೆಂದೆನಲಾ || ತಾಮರಸೋದ್ಭವನ ಪುತ್ರನೆನಿಪಂ ಮೇಣೀ || ಹೇಮಾಗಪ್ರಾಂತದೊಳು | ದ್ವಾ ಮಮಹಾತಪಮನೈದೆ ಗೆಯ್ಯುತ್ತಿರ್ದ್ದ೦ | ೪ !