ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಹನುಮದ್ರಾಮಾಯಣ. ಭುವನಮಿದಾವುದೊ ಎನುತಂ | ತವಕದೊಳೆಯ್ತಂದರೆಲ್ಲರೊರ್ಮ್ಮೆನದೊಳಣಂ || ೮೨ || ಜನವಿರಹಿತವೋ ಧರೆ ಮೇ | ದಿನಿಯಣುಗಿಯನಸುರನಿಲ್ಲಿ ಬಯ್ತಿರ್ಪನೊ ಎಂ || ದೆನುತೆ ತುಡುಂಕಿ ಪುಡುಂಕಿದ | ರನಿಲಾತ್ಮಜಮುಖ್ಯವಾನರೇಶ್ವರರಾಗಳ್ || ೮೩ || ಎತ್ತಲೋಡಿದೊಡಂ ಪುರು | ಷೋತ್ತಮನಾಲಯಕೆ ಸಾಟಿಯೆನಿಸಿರೆ ಸೌಧಂ | ಚಿತ್ತಭ್ರಾಂತಿಯೋಳಂ ತೋಳ | ಲುತ್ತಿರೆ ಕಣ್ಣ ಸೆದಳಲ್ಲಿ ಜೋಗಿಣಿಯೋರ್ವಳ್ || ೮೪ | ಕನಕದ ಗದ್ದುಗೆಯೋಳ್ಳಿನು | ಮಿನುಗುವ ಮಾನಿನಿಗೆ ಮಣಿದು ನಿಂದಿರಲಾ ಯೋ 11, ಗಿನಿ ತಾನಿ&ಸಿ ನೀವಾ | ರೆನೆ ಪೇಳ್ಳಂ ಬಂದ ಕಬ್ಬಮಂ ಹನುಮಂತ 11 ೮೫ | ಆ ನುಡಿಯಂ ಕೇಳೆಂದಳ್ | ವಾನರ ಕೇಳಾದೊಡಾ ಮಯಪ್ರಿಯೆ ಹೇಮಾ | ಮಾನಿನಿ ಮೆಚ್ಚಿಸಿ ನೃತ್ಯದೊ | ೪ ನೆಲನಂ ಪಡೆದಳ್ಳೆದೆ ಪದ್ಮಜನಿಂದು | ೮೬ | ಹೇಮೆಯ ಸಖಿ ಮನುಸುತೆ ಮ | ನಾಮವದೆಸೆಗುಂ ಸ್ವಯಂಪ್ರಭಾಖ್ಯಂ ಸತತಂ || ವಾಮಾಂಗಿಯನಾ ಸತಿಯಂ | ಪ್ರೇಮದೊಳೊಲಯ್ಯುತಿರ್ದೆನೀ ಭವನದೊಳಂ 1 ೮೭ || ಮೋಕ್ಷಾಕಾಂಕ್ಷೆಯೋಳಾನಿರ | ಲೀಕ್ಷಿಸುತಂ ತ್ರೇತೆಯೋಳ್ಳರಾತ್ಪರನೆನಿಪಾ | ಸಾಕ್ಷಾದ್ವಿಷ್ಣುವೆ ಜನಿಸುವ | ನೀ ಕೋಣಿಯೋಳ್ಳೆದೆ ರಾಮನಾಮದಿನೆಂದಳ್ || ೮೮ || ಆತನ ಸುದತಿಯನರಸಲ್ | ವಾತಾಜಮುಖ್ಯರಿಲ್ಲಿಗೆಝಂದಪರಾ || ಸೀತಾಪತಿಯಿಂದಕ್ಕು | ಸಾತಿಶಯಂ ಮೋಕ್ಷಮೆಂದು ಮಯಸತಿ ನುಡಿದಳ | ೮೯ |