ಪುಟ:Keladinrupa Vijayam.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಮತ್ತೆಸೆವ ಹಾನಗಲ್ಲಂ ಗುತ್ತಿಯನಾವರಿಸಿದುರುತುರುಘ್ನರ ದೌಜ೧ | ತತ್ತರದರಿದರಿಕದಳಿ ಮತ್ತಗಜಂ ವೆಂಕಟೇಂದ್ರನಿರಿದೋಡಿಸಿದಂ || ဂ ಮತ್ಯಮದಲ್ಲದಾ ವೆಂಕಟಪ್ಪನಾಯಕಂ ರಾವರಾಯರ್ಖಾಿಣೆ ಯುಂಬಳಿಗೆಂದು ಮುನ್ನಿ , ಮಾಸೂರ ಸೀಮೆಯಂ ಕಟ್ಟಿಕೊಳಲೈ ದಿದ ಮಂಜುಳಖಾನನಂ ಮುರಿದೆಂಜಲಖಾನನೆಂದು ಹೆಸರಿಟ್ಟಂತುಮಲ್ಲ ದವನಂ ಬೆಂಕೊಂಡು ಬಿಡದಿ, || ಗಡಿಯಂ ದಾಂಟಸಿ ತರುಬಿದ ಪಡಯಂ ಸಂಹರಿಸಿ ಹಾನಗಲ್ಲವನಿಯೊಳಂ | ತಡೆಯದೆ ತೋಲಗದ ಕಂಬವ ನೆಡಿಸಿ ಮಹಾದ್ಯುತಪರಾಕ್ರಮವನುರೆ ಮೆರೆದಂ || ೧೫ ಇಂತತ್ಯಂತ ಸಾಹಸಂಗೈದು ಭುಜಬಲಪರಾಕ್ರಮದಿಂ ರಾಜರಿ ಗೆಯ್ಯುತಿರ್ಪ ವೆಂಕಟಪ್ಪನಾಯಕರ ಪ್ರತಾಪಾತಿಶಯಮಂ ವಿಜಾಪುರದ ಪಾತುಶಾಹಂ ಕೇಳು ಕೆರಳು ತನ್ನಪನ ರಾಜ್ಯವುಂ ವಶಂಗೆಯು ದೆಂದು ನಿಯಾಮಿನಿ ಮಗಳ ಪರಿಮಿತಸೇನಾಸಮುದ್ರಮಂ ತೆರಳ ಲವರ್ಗಡಿಯಂ ದಾಂತಿ ಮಿಕ್ಕು ಮೀರಿ ದಾಳವರಿಯುತ್ತಿಸಮಾಸ ಕೈತಂದರೆಂಬ ವಾರ್ತೆಯುಂ ಕೇಳ ತಂತ ಕೋಪಾಮೋಪದಿಂದಾಪ್ರ ಒ ದಿ ಸ್ಥಾನದೊಳೆ ೧ ೧೬ ಏಕಾಂಗದಿ ಪೊಕ್ಕ ಹಿತಾ ನೀಕವನಿರ್ಕಯ್ಯ ಖಡ್ಗ ದಿಂ ಕುರಿದರಿದಾ : ಶ್ರೀಕರವೆಂಕಟಭೂಪಂ ದೊಖಂಡೇರಾಯನೆಂಬ ಬಿರುದಂ ಮೆರೆದಂ || K. N. VIJAYA. 10