ಪುಟ:Keladinrupa Vijayam.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಾಶ್ವಾಸಂ 107 ಕರಿ ಮೊದಲೆ ವೆಂಕಟಪ್ಪನಾಯಕರ ಕಾಲದಲ್ಲಿ ತಾಂ ವಿವಾಹವಾದ ದುರ್ಗದ ಪಟ್ಟಣಸೆಟ್ಟರ ಮಗಳು ಲಿಂಗಮ್ಯಾಜಿಯವರ ಗರ್ಭದೊ ಊರ್ವ ಕುಮಾರಿಯೊಗೆಯಲಾ ಹೆಣ್ಣಿಗೆ ನಿದ್ದೆ ಮಾಜೆಯೆಂದು ಹೆಸ ರಿಟ್ಟು, ಸಿದ್ದಮ್ಮಾಜಿಯಂ ಸರಭೆ ಮಲ್ಲಿಕಾರ್ಜು ನಂಗೆ ವಿವಾಹವ ನೋಡರ್ಚಿಸಿ, ಮತ್ತು ತಮ್ಮ ದ್ವಿತೀಯಪತ್ನಿ ಸರಿರಾಯನ ಬಸ ವಪ್ಪನ ಸಹೊದರಿಯರಾದ ಶಾಂತಮ್ಮಾಜಿಯವರ ಗರ್ಭದೊಳರ್ವ ಕುಮಾರನುದಿಸಲಾ ಕುಮಾರಂಗೆ ಭದ್ರಪನಾಯಕನೆಂದು ನಾಮಕರ ಇಮಂ ರಚಿಸಿ ಆ ಭದ್ರಪನಾಯಕಂಗೆ ಸರಿರಾಯನ ಕಲ್ಲಪ್ಪನ ಕುಮಾರಿ ಬೊಮ್ಮಮ್ಮಾಜಿ ಸೋದರಿಕೆಯಲ್ಲಿ ಮೈದುನ ಕೆಂಚಣ್ಣನವ ಗಳು ಸಿದ್ದಮ್ಯಾಜಿ ಇಂತಿರ್ವಕೆ ಯರನತ್ಯಂತಸಂಭ್ರಮದಿಂ ವಿವಾಹಮಂ ರಚಿಯಿಸಿ, 1 ತಮಗೆ ಈ ರಾಜಪಟ್ಟವಾದಮೇಲೆ ತಾವು ನಂಬಿಯಣ್ಣ ಸೆಟ್ಟರ ಮಗ ಚನ್ನ ಪ್ರಸೆಟ್ಟರ ಪತ್ನಿ ಚನ್ನಮ್ಮನ ಸಹೋದರಿಯಾದ ಬಸವೂರ ಸೋಮಯ್ಯನ ಕುಮಾರಿ ಭದ್ರವಾಣಿ, ಬಾದಾವಿಲಿಂಗಪ್ಪಸೆಟ್ಟರ ಕುಮಾರಿ ಬಸವಲಿಂಗಯ್ಯಾಜಿ ಇ೦ಶುಭಯ ಸ್ತ್ರೀಯರು ವಿವಾಹವಾದರೆ, 2 ಬಸವಲಿಂಗಮ್ಮಾಜಿಯೆಂಬ ಪತ್ನಿ ಯೋರ್ವ ಕುಮಾರನುಧ್ಯವಿಸಲಾ ಕುಮಾರಂಗೆ ಸೋಮಶೇಖರ ನಾಯಕನೆಂದು ನಾಮಕರಣಮಂ ರಚಿಯಿಸಿ, ಇಂತಾ ಶಿವಪ್ಪನಾಯಕ 1 ಈ ಸಿದ್ಧವಾಜಿಯ ಸಹೋದರಿಯಾದ ಗೌರಮ್ಮನೆಂಬ ಪೆಣ್ಮಣಿಯಂ ಮುಂದುಸಿರ್ವ ಕಥಾಸಂಗತಿಯಲ್ಲೂ ಪರದೇಸಿಸೆಟ್ಟರ ಚನ್ನ ಪ್ಪಸೆಟ್ಟರ ಪುತ್ರನಾದ ನಿರ್ವಣಯ್ಯನ ತಂದೆ ಮೋನಪ್ಪಸೆಟ್ಟರ ಭಾವನಾದ ಮರಿಯಪ್ಪಸೆಟ್ಟರಿಗೆ ಕೊಟ್ಟು ವಿವಾಹವಂ ರಚಿಸಿದ ಕಾರಣದಿಂದೀ ಶಿವಪ್ಪನಾಯಕರ ಕುಮಾರ ಭದ್ರಪ್ಪನಾಯ ಕರು ಈ ಚನ್ನಪ್ಪ ಶೆಟ್ಟರ ಕುಮಾರರಾದ ಮರಿಯಪ್ಪಸೆಟ್ಟ ರು ಇಂತಿರ್ವರು ಸೆಡ್ಡು ಕರಾಗಬೇಕೆಂದು ಗ್ರಹಿಸಿಕೊಂಬುದು, (ಕ) 2 ಮತ್ತಮಾತರುವಾಯು ಗುಡುವೆ ಚನ್ನಪ್ಪನ ತಂಗಿ ನಾಗಾಜನ್ನೂಜೆಯೆಂಬ ಪೆಣ್ಮಣಿಯಲ್ಲಿ ವಿವಾಹವಾದರೆ, ಆ ನಗಾಜವಾಜಿಯವರ ಗರ್ಭದೊಳೆ ಸಂತಾ ನವಿಲ್ಲಂ; ಇಂತಾ ಶಿವಪ್ಪನಾಯಕರ ತಾವು ಸ್ವತಂತ್ರವಾಗಿ ವಿವಾಹವಾದ ಸ್ತಿ ಯ