ಪುಟ:Keladinrupa Vijayam.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 ಕೆಳದಿನೃಪವಿಜಯಣ ಮದಕರಿನಾಯಕ, ರಂಗಪ್ಪನಾಯಕ, ರಘುವಪ್ಪನಾಯಕ, ರಂಗಪ್ಪ ನಾಯಕರಂಬವರಾಳ್ಕೆ, ಆತರುವಾಯಮಾದುರ್ಗವನಾಳುತಿರ್ದ ಬಿಳಿ ಜೋಡಿಬರಮನಾಯಕನಂತಗರ್ವೊದೆ ಕದಿನಾದಿಯೊಳಾಚ ೦ಗಿ ಯೆಂಬ ಸ್ಥಳದೊಳಿರ್ದನಂತರಂ, ಹರಪುರ(ಪ್ರತಿನಾಮ ಹರಪನಹಳ್ಳಿ) ಎಂಬ ಕೋಟೆಯಂ ಬಲಿಸಿ ಆಕೌಂಟೆಯೊಳಿರ್ದು ರಾಜೇಂಗೆಯ್ದ, ದಾದೆನಾಯಕ, ರಂಗರಾಜಯ್ಯ, ಹಿರಿಯಬಸಂತರಾಯ, ಇಮ್ಮಡಿಹಿಸ ವಪ್ಪನಾಯಕ, ಕೊಟ್ಟೂರಪ್ಪನಾಯಕ, ಹಿರಿಯಬಸವಪ್ಪನಾಯಕ, ಕೊ ಟ್ಯೂರಪ್ಪನಾಯಕರೆಂಬಿವರಾನಂತರಂ ಬಸವಪ್ಪನಾಯಕನಾಳ್ಳು ಬರು ತಿರಲೆ (ಮುಂದೇಳ ಚಿಂತನಕಲ್ಲುಟರಮಣ್ಣನಾಯಕ) ಆ ಹರಸನ ಹಳ್ಳಿಬಸವಪ್ಪನಾಯಕನ ಪರಿಷ್ಕರಣಗಳಂ ಕೊಂಡು ರಾಜೇಂಗಳನಾಕ) ಮಿಸುತ್ತುಂ ಮಿಕ್ಕು ಮೀರಿ ಕೈಗೆಯ್ಯುತ್ತುಂ ಬರಲಾ ಬರಮನಾಯಕನ ದಟನಾಂಪೋಡಶಕವಾಗಿ ಹರಪನಹಳ್ಳಿಯ ಬಾಗಳಿಬಸವಪ್ಪನಾಯಕಂ ದೈನೋಕ್ತಿಯಿಂ ರಾಯಸಮಂ ಬರೆದು ಕಳುಸಿ ತಮ್ಮ ಸಂಸ್ಥಾನವನು ದ್ದ ರಿಸವೇಳ್ಳೆಂದು ಹೇಳಿಸಲಂತಾಗಲೆಂದು ಗುರುವಪ್ಪ ಮಂತ್ರಿಯೊಡನ ಸಂಖ್ಯಾತವಾದ ಸೈನಮಂ ತೆರ ಕಳುಹಿ ಯುದ್ಧ ರಂಗದೊಳಾ ಬರವು ನಾಯಕನ ಪರಾಕ್ರಮಾತಿಶಯಮ ಮುರಿದಾ ಪರಿಸ್ಕರಣಗಳಂ ಕೊಂಡು ಬಸವಪ್ಪನಾಯಕಂಗಿತ್ತು ಪರಮಪ್ರಖ್ಯಾತಿಯಂ ಪಡೆದಿಂತಿರುತ್ತುಮಿರ ಗುಳಾ ಬರಮನಾಯಕಂ ಗುತ್ತಳದ ಹನುಮಂತಗೌಡಂ ಹಿಂದೂ ರಾಯರ ವಂಶೋದ್ಯವನಾದ ನಿದೊಜಿ ಮುಂತಾದವರ ಸಹಾಯಕ್ಕೆ ಬರಿಸಿಕೊಂಡೈದಿ ರಣರಂಗಕಿದಿರ್ಚಿ ನಿಲಲಾಹವದೊಳ ಹನುಮಂತ ಡನಂ ಮಸೆಗಾಣಿಸಿಯನಂತರಂ || ಚಿಂತನಕಲ್ಲರಸನ ಮದ ಮಂ ತಗ್ಗಿಸಿ ಧುರದೊಳಾಂತ ಸಿ ಜಿಯ ಸ ! ದ್ದಂತಿಯುಮಂ ಪಿಡಿದೆಪ್ಪುವ 1 ಸಂತೆಯಬೆನ್ನೂರ ಕೊಂಬೆಯಂ ವಶಗೈದಂ || ಹೇವಿಳಂಭಿಸಂವತ್ಸರದ ಮಾಘಮಾಸದಲ್ಲ: (ಕ) ೪೦