ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

183 ದಕವಾಶ್ವಾಸಂ ಇಂತು ಚಿಂತನಕಲ್ಲ ಬರಮನಾಯಕನ ಮದಮಂ ತಗ್ಗಿಸಿ ಸಂತೆಬೆನ್ನೂರ ಕೋಟೆಯಂ ಕೊಂಡು ಸುಖದಿಂ ರಾಜ್ಯವಾಳುತ್ತಿರ ಲಾಪ್ರಸ್ತಾವದೊಳೆ || ಮರಳಾ ಬರಮಣನಾಯಕ ನುರುಬೆಗೆ ನಿತ್ತರಿಸಲಮ್ಮ ದಳವಳದು ತರೀ || ಕೆರೆರಾಯದುರ್ಗದರಸ ರ್ವರೆವುಗೆ ಮನ್ನಿ ಸುತುಮಭಯಮಿತ್ತಿದಯೆಯಿಂ || ೪೩ ಇಂತಭಯಮಿತ್ಯಪರಿಮಿತಸೇನಾಸಮಹಮಂ ತೆರ ಕಳುಹಿ ಬರವನಾಯಕಂಗೆ ಸಹಾಯವಾಗಿ ಬಂದ ದರದಾಖುಲ್ಲಿಯಂ ಯುದ್ಧ ದೊಳ್ಳೆಂದೆಗೆಸಿ ತರಿಕೆರೆಯ ಸಂಸ್ಥಾನಮಂ ಕ್ರಮದಿಂ ಮುನ್ನಾಳ ಕಾಪಿನಾಯಕ, ಬುಳ್ಳನಾಯಕ, ಕೆಂಗಾನಾಯಕ, ರಡ್ಡಿ ಹನುಮಪ್ಪ ನಾ ಯಕ, ಕುಂಟ ಹನುಮಪ್ಪನಾಯಕ, ಇಮ್ಮಡಿ ಹನುಮಪ್ಪನಾಯಕ, ನಿಚ ಮುದವನಿಗೆ ಹನುಮಪ್ಪನಾಯಕೆ, ಶರಜಾ ಹನುಮಪ್ಪನಾಯಕ, ಸೀತಾರಾಮಪ್ಪನಾಯಕ, ಪಟ್ಟಾಭಿರಾಮಪ್ಪನಾಯಕರೆಂಬಿವರಾಳನಂತ ರಮಾ ಸಂಸ್ಥಾನಮನಾಳುತಿರ್ದ ಹನುಮಪ್ಪನಾಯಕನುಮಂ, ರಾಯದು ರ್ಗದ ಸಂಸ್ಥಾನಮುಂ ಕ್ರಮದಿಂ ಮುನ್ನಾಳ ವರನಂತರವಾಸಂಸ್ಥಾನ ವಿಸ್ಥಿತವಾಗುತ್ತಿರಲಹಾದುವಾಗಿ ಬಂದದರರಸನುಮಂ, ಇಂತುಭ ಯಸಂಸ್ಥಾನಾಧಿಪತಿಗಳಾವುಂ ಸ್ವಸಾನಂಗಳಳಿ ನಿಲಿಸಿ ಪರಮಪ್ರಖ್ಯಾ ತಿಯಂ ಪಡೆದನಂ ತುಮಲ್ಲದೆಯುಂ || ಶೃಂಗಪುರಸ್ವಾಮಿಗಳು ತುಂಗಮಠಕ್ಕಧಿಕ ವಾದ ಮಣವಾಗಿರೆ ತ | ಶೃಂಗತಿಯಂ ಕೇಳ್ಳಗೆ ಪಿಂಗದೆ ಶರಜಾಖ್ಯವೆಂಕಟಯ್ಯನನೋಲವಿಂ || ತೆರಳಿಸ.ತುಂ ಪ್ಲವಸಂವ ತ್ವರದೊಳಿ ಶೃಂಗೇರಿಯಿಂದ ತತ್ತ್ವಾಮಿಗಳ೦ | ) ೪೫