ಪುಟ:Keladinrupa Vijayam.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8 184 ಕೆಳದಿನೃಪವಿಜಯಂ ಬರಿಯಿಸಿ ತಚ್ಛತ್ರದ ಭಾ ಸುರಮೇಚಕಪಕ್ಷದಾತ್ರಯಾದಶಿದಿನದೊಳೆ || ಇಂತು ಶೃಂಗಪುರದಿಂ ಸಚ್ಚಿದಾನಂದಭಾರತೀಸ್ವಾಮಿಗಳಂ ಬರಿಸಿ ಬಣ್ಣ ದ ಚಾವಡಿಯ ಸದರೊಳೆ ಬೇಟಗೊಂಡು ಭಿಕ್ಷಾದ್ದುಪಚಾರಂಗಳಂ ನಿಮಿರ್ಚಿ, ಋಣಭಾರವಂತೀರ್ಚಿಯಧಿಕಸನ್ನು ನಂಬಡಿಸಿ ತೆರಳಿ ಕಳುಸಿ, ಬಳಿಕ್ಯಾಪ್ತವಸಂವತ್ಸರದ ಮಾರ್ಗಶಿರ ಶುದ್ಧ ತದಿಗೆಯಾಳೆ. ತಮ್ಮನುಜರಾದ ವೀರಭದ್ರನಾಯಕರ್ಗೊವ್ರಕುಮಾರನುದಿಸಲಾ ಕುಮಾ ರಂಗೆ ಬಸವಪ್ಪನಾಯಕನೆಂದು ನಾಮಕರಣಮಂ ರಚಿಸಿ ಪೋಷಣೆಯಂ ಮಾಡಿ ಅಧಿಕವ್ಯಾಮೋಹದಿಂ ನಡೆಸಿಕೊಳುತ್ತುಂ ಮತ್ತಮಾ ಸಂವತ್ಸ ರದ ಘಾಲ್ಲುಣ ಬಹುಳ ತದಿಗೆಯಾಳಿ ನಿರ್ವಾಣಯ್ಯನವರ ಕುಮಾರಿ ನೀಲಮ್ಮಾಜಿಯವರನತ್ಯಂತೋತೃವದಿಂ ವಿವಾಹವಾಗಿ ಸುಖವಿರು ತಿರ್ದು || ೪೬ ಮಗಗಂ ಹೆಸರಿಟ್ಟುರೆ ಪದ ಯುಗದರ್ಶನಗೈದ ಹರಪುರಾಧೀಶ್ವರಗಂ | ದಗಣಿತಪೊನ್ನ ಡುಗೊರೆತೊಡ ವುಗಳನವನಿತ್ತು ಪೆರ್ಮೆಯಿಂ ಮನ್ನಿಸಿದಂ || ಇಂತು ಮನ್ನಿಸಿದನಂತರಮಾಹರಪುರದ ಸಂಸ್ಥಾನಕ್ಕೊದಗಿದ ಹೇರಳರ್ಯಭ ರಮಂ ತಿರ್ಚಿ ಕಳಪಲಾವಾರ್ತೆಯಂ ಕೇಳು ಸೇನಾ ಸಮೂಹಂವೆರಸೈತಂದ ಗುತ್ತಳದ ಹನುಮಂತನಾಯಕನಂ 1 ಗಗನವ ಹಲ ಚಾವಡಿಯಾಳೆ ಬೇಟಿಗೆಂಡು 2 ಸನ್ಮಾನಂಬಡಿಸಿ ತೆರಳಿ ಸಿದನಂ ತರಂ || ೪w ೮ ೪೯ - mee 1ಗೌಡನಂ (೪) 2 ತದೃಣಧಾರಮಂ ತೀರ್ಚಿಸಿ ಕಳುಸಲೀವಾರ್ತೆಯುಂಕೇಳ ನಂತರತಂದ ಖಳ್ಳರೆ ಶೋಭಕೃತ್ಸಂವತ್ಸರದ ಆಸ್ಪೀಜ ಬಹುಳ ೩ ಯಲ್ಲು ರಾಮಪ್ಪನಾಯಕನನಧಿ ಕಸನ್ಮಾನಂಖಡಿಸಿ (*)