ಪುಟ:Keladinrupa Vijayam.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಪಳ್ಳಿಮಯಲಿಂದೆಂದಾಲಿಂಗಮಂ ಭಜೆಸಿ ಪೋಪ ನಿಯಮಮಂ ಮಾಡಿಕೊಂಡಿಂತು ವರ್ತಿಸುತ್ತುಮಿರ್ದು ಕತಿಪಯದಿನಂಗಳ ಪೋಗ ಲೋಡನಾಚಡಪನೊಂದುದಿನದೊಳಂದಿನಂತೆ ನಿಜಾಲಯದಿಂ ಪೊರ ಮಟ್ಟು ತಾಂ ಆಪ್ಲಾರಂಭಮಂ ರಚಿಯಿಪ 1 ಶಾಶೀಕ್ಷೇತ್ರದೆಡೆಗೆ ದುತ್ತುಮಿರಲಾಪ್ರಸ್ತಾನದೊಳೆ 2 || ೫೫ ಸರಳಂ ಚೌಡಪನೈದುತಿರ್ಪ ಪಥಕಂ ತಾನೈದಿ ಕಾಣ್ಣಂದದಿಂ ನಿರಮಂಪಯ್ಯಲಭೀಕ್ಷಿಸುತ್ತು ಮದನೆಳ್ಳಟ್ಟಿಲದಿ ಮಾ | ಮರನಂ ಶೀಘ್ರದೊಳೇರು ಮಲ್ಲಿ ಸಿರಮಂ ಸಾಯುತ್ತಿರಲೆ ನೋಡುತ ಚ ರಿವಜ ಸುತ್ತುಮಿರ್ಪ ವರಶಾಲಿ ಕ್ಷೇತ್ರಮಂ ಪೊರ್ದಿದಂ |d{೬ ಬಳಿಕಾ ಚೌಡಪನೊಪ್ಪುವ ಕಳಮಕ್ಷೇತ್ರವನಭೀಕ್ಷಿಸುತೆ ತತ್ಕೃತಂ | ಗಳನಾರಯು ಬಳಲು ಜ್ವಲಿಸುವ ಮಾಮರನ ತಣೆಳಲನುರೆ ಸರ್ವ೦ || ೫೭ ಆ ಗರುವಂ ವಿಗತಶ್ರಮ ನಾಗಿ ತದುರ್ವೀಜವಲದೊಳ್ಳುಳಿನೆಲರ್ಗo | ಮೈಗೊಟ್ಟು ಗಾಢನಿದ್ರಾ ಯೋಗದೆ ಮರೆಯೊರಗಿರಲ್ಲದಂಬಿಕೆಯಿತ್ಯಂ || ವರಸುತನುಣಬರತಳುವಿದ ಪರಿಯೇ ಕಾರಣವೊ ನೋಳ್ಳನೆನುತಾಲಯದಿಂ | ಪೊರಮಟ್ಟು ಗರ್ದೆ ಯಂ ಸಾ ರ್ದರಸುತೆಮಾವರನ ಮೂಲಮಂ ನೆರೆಸಾರ್ದಳೆ| ಆ ಮಾಮರದಡಿಯೋಕ್ಸ್ ದ್ರಾಮುದಿತನೇತ್ರನಾಗಿ ವಲಗಿನ ಸುತನಂ | 1, ರಚಿಸಲು (ಕ), 2 ಪಸ್ವ ದೊಳೆ.(ಒ),