ಪುಟ:Keladinrupa Vijayam.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

17 60 ೬೧ ಕೆಳದಿನೃಪವಿಜಯಂ ಪ್ರೇಮದೊಳಿಕ್ಷಿಸುತಿರಲು ದ್ವಾ ಮಾಹಿಯದೊಂದು ಚಡಪನ ಶಿರದೆಡೆಯೊಳೆ || ೬೦ ಪೆಡೆಯಾಡುತ್ತಿರಲೀಕ್ಷಿಸಿ ಕಡುಚೋದ್ಯಂಬಟ್ಟು ಮಗನನೆಸೆ ಮುಳಿಸಂ | ಕಡಿದಪುದೆಂಬತಿಭಯದಿಂ ಮಿಡುಕುತೆ ನಿಂದೆಮೇಯಸಿ ದೀಕ್ಷಿಸುತಿರ್ದಳೆ || ಇಂತು ನಿಂದು ನಿಟ್ಟಿಸುತಿರಲೆ ಚಡಶನ ಶಿರದ ಮೇಗಡೆಯೊಳ ನಲಿನಲಿದು ಹೆಡೆಯಾಡಿ ಕೆಲವು ಪೊಳ್ಳು ಪೋಗಿಡನಾಸರ್ಪಂ ಮೆಲ್ಲ ನಿಳಿದು ತಾನೇ ಪರಿದು ಪೋಗುತ್ತುವಿರಲಾಬಸವವಾಂಬಿಕೆಯೆ ತಂದು ಮರೆದೊರಗಿರ್ಪ ಸುತನನೆಳ ರಿಸಿ ಕುಳ್ಳಿರಿಸಿ ತನ್ನಸ್ತಕದ ಮೇಗಡೆ ಹೊಳೆ ಸರ್ಪಂ ನಲಿನಲಿದು ಬೆಡೆಯಾಡಿದ ವೃತ್ತಾಂತವನುಸಿರ್ದು ಪುಣ್ಯ ವಶದಿಂ ಬದುಕಿದೆಯೆಂದತಿವ್ಯಾಮೋಹದಿಂ ಮಗನಂ ಮುದ್ದಿಸಿ ಗಾಢಾ ಲಿಂಗನಂಗೈಯೊಡನೆ ಪರಿದು ಪೋಸ ಪಾವಂ ತೋರಲಾಗಳಾಸರ್ಪ ತನ್ನ ಹೆಡೆಯನೆತ್ತಿಕೊಂಡಿವರಂ ತಿರಿತಿರಿಗಿ ನೋಡುತ್ತುಂ ಮೆಲ್ಲಮೆಲ್ಲ ನೈದುತ್ತುಂ ಸನ್ನೆ ದೊರಿ ಕರೆದ ಭಾವಮಂ ತೋರುತ್ತುಂ ಪರಿಯುತ್ತಿರ ಅವರದು ವಿಂಗಡೆಯಾಜ್ಞೆ ಲಬಳಿವಿಡಿದೈವಿ ನೋಡುತ್ತುಮಿರಲಾಸಪro ನಿಕ್ಷೇರಮಿರ್ದ ಶಾಶೀಕ್ಷೇತ್ರದೆಡೆಗಿಳಿದಲ್ಲಿ ನಿಶ್ಚಿವರ್ಗಳಂ ನೋಡಿ ತನ್ನ ಸೆಡೆಯನೆ ಸೆಡೆಯಗ್ರದಿಂದಾತಾಣಮಂ ಮುಟ್ಟಿ ಮುಟ್ಟಿ ತೋರಿಸಿ ಯದೃಶ್ಯವಾಗಲಿವರಿದು ಕಾರಣಸರ್ಪಮಹುದೇನಾದೆಡವಿತಾಣ ಮಂ ಪರೀಕ್ಷಿಸಿ ನೋಡಿಳ್ಳೆಂದು ನಿಶ್ಚಯಿನಿಯಾತಾಣಮಂ ಕುರು ಪಿಟ್ಟು ಮನೆಗೈದಿ ನಿಜಾನುಜನೊಡನೀವೃತ್ತಾಂತವನುಸಿರ್ದೊಡನಿರ್ವರಿ ಸಂತಸದಿಂ ಮಜ್ಜನಶೆವಾರ್ಚನಭೋಜನಾದಿಗಳ೦ ರಚಿಸಿ ಬಳಿಕಂ ಪರಿ ಮಿತರಾದಾಪ್ತಜರ್ನರಸ, ಕಳಮಕ್ಷೇತ್ರಮಂ ಸಾರು ಕುರುಪಿಟ್ಟ ತಾಣದೆಡೆಗೈದಿ ಹಣಮಂ ಕಟ್ಟಿಸಿ ಪೂಡಿಸಲಾಗಳಾ ನೇಗಿಲಮೊನೆಗೆ ನಿಕ್ಷೇ ಪಕಟಾಹದ ಬಳಗಳೆ ಸಿಲುಂಕಿ ಘಣಘಣರೆಂಬ ದನಿಯಾಗಲಾಗಳ ಸ್ಥಳ ವನಗು ನಿ ನೋಡಲಲ್ಲಿ ಭರಿನಿಕ್ಷೇಪಕಟಾಹಂ ನಾಗರಮರಿ ಯೆಂಬ