ಪುಟ:Shabdamanidarpana.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

176 2 ಆ, 2 Ch. ನಾಮಪ್ರಕರಣ೦, ಪ್ರಯೋಗಂ. - ಪ್ರಥಮ ದ್ವಿತೀಯ ಸಪ್ತಮಿಗಳಲುವಿಂಗೆ- ಮೂಡಲ್, ಮೂಡಲ್, ಮೂಡಣಿ, ಮೂಡಣೆ, ಮೂಡಣತ್ಕಣಿ, ಮೂಡಣ, ಮೂಡಲ್. ಅಂದು ಮೊದಲಾದುವರ್ಕೆ- ಅಂದು, ಅಂದು, ಅಂದಿಂ, ಅಂದಿಂಗೆ, ಅಂದಿನತ್ತಣಿಂ, ಅಂದಿನ, ಅಂದು, ಉದುವರ್ಕ ಈ ಪರಿ. ಸೂತ್ರಂ || ೧೨೨೮ || There are Femi- ಪುದಿಗುಮದಂತಕೆ ಪುಲ್ಲಿಂ- | nine and Neuter ಗದ ವೋಲ್ ಕಿವಿದೆಡೆಗಳಲ್ಲಿ ಮೆಲ್ಲಂ ಸ್ತ್ರೀಲಿಂ- || bases (these when used as Masculino Reto Zone into I or Fenivine) with ಪುದಿಗುಂ ತಿಳಿ ಬಹುಳವಾದುದಾಹರಣೆಗಳಿ೦. || ೧೩೨ || fival e which are declined, also in the Singular, like Masculines ending in . ಪದಚ್ಛೇದಂ.- ಪುಡಿಗುಂ ಆದ೦ತಕೆ ಪುಲ್ಲಿಂಗದ ವೋ೮ ಕಿಜದು ಎಡೆಗಳಲ್ಲಿ ಎಲ್ಲ ಸ್ತ್ರೀಲಿಂಗದೊಳ೦; ಪುಂನಪ್ಪಿನೊಳಂ ಪುಡಿಗುಂ; ತಿಳಿ ಬಹುಳಂ ಆದ ಉದಾಹರಣೆಗಳc! ಅನ್ವಯಂ.- ಸ್ತ್ರೀಲಿಂಗದೊಳಂ ಕಿಜದೆಡೆಗಳಲ್ಲಿ ಅದಂತಕೆ ಪುಲ್ಲಿಂಗದ ವೋಜ್ ಎಲ್ಲಂ ಪುದಿಗುಂ; ಪುಂನಪ್ಪಿನೊಳಂ ಪುಡಿಗುಂ; ಬಹುಳ: ಆದುದಾಹರಣೆಗಳಿಂ; ತಿಳಿ! ಟೀಕು. ಸ್ತ್ರೀಲಿಂಗದೊಳc = ಸ್ತ್ರೀಲಿಂಗದಲ್ಲಿ ಯ; ಕಿವಿದೆಡೆಗಳಲ್ಲಿ = ಕಿರಿದು ತಾ ಣಗಳಲ್ಲಿ ; ಅದ೦ತಕೆ = ಅಕಾರಾತಕ್ಕೆ : ಪ್ರಲ್ಲಿ೦ಗದ ವೋc = ಆಕಾರಾಂತ ಸಲ್ಲಿ೦ಗದ ಹಾ೦ಗೆ; ಎಲ್ಲ = ಸಪ್ತವಿಭಕ್ತಿಗಳಾಗಮಗಳೆಲ್ಲಂ; ಪುದಿಗುಂ= ಪ್ರವೇಶವಾಗುವುದು; ಪುಂನಪ್ಪಿನೊಳc= ಗಂಡಾದ ನಪುಂಸಕಲಿಂಗದಲ್ಲಿಯುಂ ಕಿಂದು ತಾಣಗಳಲ್ಲಿ ಆಕಾರಾಂತಕ್ಕೆ, ಅಕಾರಾಂತ ಪುಲ್ಲಿಂ ಗದ ಹಾಂಗೆ, ಸಪ್ತ ವಿಭಕ್ತಿಗಳೆಲ್ಲ ೦; ಪುದಿಗುಂ= ಪೊರ್ದುಗೆಯಾಗುವುದು; ಬಹಳ೦=ಬಹುಳ; ಆದುದಾಹರಣೆಗಳಿ= ಆದುದಾಹರಣೆಗಳಿ೦ದೆ; ತಿಳಿ; = ಅರಿ. ವೃತ್ತಿ.- ಸ್ತ್ರೀಲಿಂಗದೊಳಂ ಕಿವಿದೆಡೆಗಳಲ್ಲಿ ಅಕಾರಾಂತಕ್ಕೆ, ಪುಲ್ಲಿಂಗದ ಹಾಂಗೆ, ಸಪ್ತ ವಿಭಕ್ತಿಗಳೆಲ್ಲಂ ಪತ್ತುರ್ಗು; ಗಂಡಾದ ನಪುಂಸಕಲಿಂಗದಲ್ಲಿಯಂ ಕೀ೦ದು ಶಬ್ದಗಳಲ್ಲಿ, ಅಕಾರಾಂತಪುಲ್ಲಿಂಗದಂತಿರೆ, ಸಪ್ತವಿಭಕ್ತಿಗಳೆಲ್ಲಂ ಪ್ರದಿಗು. ಇವಂ ಬಹುಳವಾದುದಾಹರಣೆಗಳಿಂ ತಿಳಿವುದು.