________________
ನೇಯ, 209 incaning of the var' ($), whether to be inferred or whether expressed, the w which expresses suspicion or uncertainty (1337), and the different ero which express conjunction (503 ), and the proper rases must be Trightly assigned (ಅಧ್ಯಾರೋಪ೦). ೨ ) A ಪದಚ್ಛೇದಂ.- ಸಾರಂ ಅದು ಅಧ್ಯಾರೋಪಂ ಕಾರಕಕ೦ ಕ್ರಿಯೆಗೆ, ಆಗಲೆ ನೇಯದ ದೋಷಂ; ಧೀರಕFಳಿಂ ಏಶಂಕೆಯ ಎಕಾರಕ್ಕಂ ಪೇಮೈದು ಆ ಸಮುಚ್ಚಯದ ಉಮುಗಂ, ಅನ್ವಯಂ.- ಕಾರಕ ಕಂ ಕ್ರಿಯೆಗಂ ಅಧ್ಯಾಪಂ ಅದು ಸಾರಂ, ಆಗಲೆ ನೇಯದ ದೋಷಂ; ಧೀರಕ೯ಳಿಂ ವಿಶಂಕೆಯ ಎಕಾರಕ್ಕಂ ಆ ಸಮುಚ್ಚಯದ ಉಮುಗಂ ಪೇಳ್ವಿದು. ಟೀಕು, ಕಾರಕಕಂ = ಕಾರಕಕ್ಕೆಯುಂ; ಕ್ರಿಯೆಗಂ = ಕ್ರಿಯೆಗೆಯುಂ; ಅಧ್ಯಾರೋ ವಂ = ಅಧ್ಯಾಹಾರ೦; ಅದು = ಅದು; ಸಾರಂ = ಶ್ರೇಷ್ಟವಾಗಿರ್ಪುದು; ಆಗಲೆ = ಹೊಂದುಗೆ ಯಾಗದಿರೆ; ನೇಯದ ದೊಡಂ= ನೇಯದ ದೋಷಂ ಬರ್ಪುದು; ಧೀರರ್ಕ೯೦ = ವಿದ್ವಾಂಸ ರಿಂದೆ; ಎರಕೆಯ = ವಿಶ೦ಕಾರ್ಥದ; ಎಕಾರಕ್ಕಂ = ಎತ್ವಕ್ಕೆಯುಂ ; ಆ ಸಮುಚ್ಛಯದ = ಆ ಸಮುಚ್ಚಯಾರ್ಥದ; ಉಮುಗು=ಉಂಕಾರಕ್ಕೆ ಯುಂ; ಸೇದು=ಅಧ್ಯಾಹಾರಮಂ ಪೇಳ್ವುದು. ವೃತ್ತಿ,-ಕಾರಕಕ್ಕ ಕ್ರಿಯೆಗಂ ನೇಯದ ದೋಷಮಿಲ್ಲದಂತಧ್ಯಾ ರೋಪಮಂ ಮಾದು; ವಿಶಂಕೆಯ ಎತ್ವಕ್ಕೆಯುಂ ಸಮುಚ್ಚಯದುಮುವಿಗಂ ಅಧ್ಯಾರೋಪವುಂಟು. ತಾಂ ಮಾಡಿದಧ್ಯಾರೋಪಮಸಮರ್ಥವಾಗಿ ಮತ್ತೆ ಕೆಲವರ್ಕೆ ಪತ್ತುವೊಡದು ನೇಯದ ದೋಷಂ. ಪ್ರಯೋಗಂ. – ನೇಯಕ್ಕೆ “ಆರಾಮಾಗಿ ಸೇರಿಸಿ | ದೋರೆಯನನುಕರಿಪುವಾದುದಾಗಸಮೆನೆ ಸಂ- | ಧ್ಯಾ ರುಚಿಯಿನಕ್ಕುಮೆಂದವ- | ಧಾರಿಸಿ ನೆಲೆಯಿದುಕೊಳ್ಳುದಿದು ನೇಯಾರ್ಥಂ” || 342 || ಸಂಧ್ಯಾ ರುಚಿಯನೆಂದು ಬಗೆವದನೇಯಂ, ಕೆಂಧೂಳಿಯಿಂದಾಗಸಂ ಕೆಂಪಾದುದಾಗಿ, ಕಾರಕಕ್ಕೆ- “ಏಕೆ ನಿರ್ವಹಣಕ್ಕೆ ಸಲ್ಲು ಮೊ ಪೂಣೇಡಂ ಕೃತಿಬಂಧನಂ” || 343 || ಎಂಬಲ್ಲಿ ಕೃತಿಬಂಧವೆಂಬುದಧ್ಯಾಹಾರ್ಯ೦, - 3 w .! 14