ಪುಟ:Shabdamanidarpana.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಕ್ಷರಪರಿಣಾಮ. 223 ಸೂತ್ರಂ ', || ೧೫೭ || In the midst of ಪದಮಧ್ಯವಯತ್ವ - | Kannada words 2 ವ (ಅವು) may be ಕ್ಯೂದವುಗುತೈತ್ರಿವಿಧಿಯದಂತಕ್ಕೊತ್ವಂ || come an ಔ, and ಪುದಿದಿರ್ಕುಂ ಪ್ರಸ್ತತೆಯಿಂ | 2 ಯ (ಅಯಿ) ೩n ಐ; ವಿದಿತವಿಕಲ್ಬಂತಗುಳ್ಳು ಮಿಾ ಮೂಳಂ ||೧೬೮ || final (25) may become ಒ (ಒ೦), ಪದಚ್ಚೆದಂ.- ಪದಮಧ್ಯವತ್ವಯತ್ವಕ್ಕೆ ಒದವಗುಂ ಔತ್ವ ವಿಧಿ; ಆದ೦ತಕ್ಕೆ ಒತ್ವರಿ ಪುದಿದು ಇರ್ಕು೦ ಪ್ರಸ್ವತೆಯಿಂ; ವಿದಿತ ವಿಕಲ್ಪಂ ತಗುಳುಂ ಈ ಮಹಿಳc. ಅನ್ವಯಂ- ಪದಮಧ್ಯವತ್ವಯತ್ವಕ್ಕೆ ಔತ್ವ ವಿಧಿ ಒದವಗುಲ; ಆದಂತಕ್ಕೆ ಪ್ರತಿ ಯಿಒತ್ವಂ ಪ್ರವಿದು ಇರ್ಕುಲ; ಈ ಮೂಳೆಂ ವಿದಿತವಿಕಲ್ಪಂ ತಗುಳುಂ. ಟೀಕು. - ಪದ = ಪದಂಗಳ; ಮಧ್ಯ = ನಡುವಣ; ವತ್ಪಯತ್ವಕ್ಕೆ = ನಕಾರ ಯಕಾ ರಂಗಳೆ; ಔತೃತ್ವ ವಿಧಿ = ಔಕಾರದ ಐಕಾರದ ವಿಧಿ; ಒದವಗು೦= ಪ್ರಾಪ್ತಿಸುವದು; ಆದಂತ ಕೈ = ಅಕಾರಾಂತಕ್ಕೆ; ಹೃಸ್ವತೆಯಿಂ = ಹೃಸ್ವತ್ವದಿಂದೆ; ಒತ್ವ = ಒಕಾರಂ; ಪವಿದಿರ್ಕುC= ಪ್ರವೇಶವಾಗಿರ್ಪುದು; ಈ ಮರಿವಿಳಂಮೂದಿಲ್ಲಿ ಯು; ವಿದಿತ = ಪ್ರಸಿದ್ದವಾದ; ವಿಕಲ್ಪ = ವಿಕಲ್ಪ; ತಗುಳ್ಳು = ಎಯ್ದುವುದು. ವೃತ್ತಿ.- ಪದಮಧ್ಯವಕಾರ ಯಕಾರಂಗಳೆ ಔಕಾರಮುಂ ಐಕಾರವು ಮಕ್ಕುಂ; ಪದಾಂತ್ಯದ ಆಕಾರಕ್ಕೆ ಪ್ರಸ್ತೋತ್ರಮಕ್ಕುಂ; ಇವಳ್ಳಿ ಕಲ್ಪ ಮುಂಟು. 1) ಯವರನಾದಿಶ್ಚಯೋಲೈ ಔ ಸ್ವರೇಣ ವಾ | ಭಾ ಭೂ. 123, ! (ಆದಿಯಲ್ಲಿ ಬರುವ ಯಕಾರವಕಾರಗಳಿಗೆ ಸ್ವರದೊಂದಿಗೆ ಕ್ರಮವಾಗಿ ಐ ಔ ಎಂದಾಗು ವದು.) ಕೆಲಬರುಷಾಂತರಕಾರದ ನೆಲೆಯೊಳೊಕಾರ ವಯದ್ವಯಕ್ಕೆ ದೈತ್ವ ! ಸಲೆ ಕಡೆ ಇಕಾರ ಕೇ | ವಲಂ ನಕಾರಕ್ಕೆ ಣತ್ವ ಮತ್ತು ಮದೆಂಬರ್ | ನ, , 66, ||