ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

224 ? , 2 Ch. ನಾಮಪ್ರಕರಣಂ. - ಪ್ರಯೋಗಂ- ಔಕಾರಕ್ಕೆ-ಕಂಗು, ಕೌಂಗು; ಕವುಂಕು, ಕೌಂಕು; ಅವಂತಿದಂ, ಔಂಕದಂ; ಅವ್ರಂಡು, ಔಂಡು; ಕವಂಡೆ, ಕೌಂಡೆ; ತವಕಲ್, ತೌಂಕಲ್. - ಐಕಾರಕ್ಕೆ - ತೇರಯಿಸಿದಂ, ತೇರೈಸಿದಂ; ಕೋರಯಿಸಿದ, ಕೋರೈಸಿದಂ; ತೆಲ್ಲ ಯಿಸಿದಂ, ತೆಸಿದಂ; ಹೊಕ್ತಯಿಸಿದಂ, ಹೊಿಸಿದಂ; ಕಯ್ಯಾರಂ, ಕೈವಾರಂ. ಒತ್ತಕ್ಕೆ ಆವಂ, ಆವೊಂ; ನುಡಿದಂ, ನುಡಿದೊಂ; ಪಾಡಿದಂ, ಪಾಡಿದೊಂ. ರ = ಸೂತ್ರಂ ', || ೧೫೮ ! ಅಸಮಾಸದೊಳಂ ದೊರೆವೆ- | In the course of a sentence or in ಸಮಾಸದೊಳಂ ಣಕಾರದಿಂ ಪರದೊಳ್ಳಂ - !! compounds preceded by ಣ್ may ದಿಸಿದ ನಕಾರ ಣಂ | be changed into ಣ, ಪ್ರಸಿದ್ದ ಮುಗ್ಗರಿಸುವರ್ಗೆ ದುಷ್ಟರಮದುವಂ ||೧೬೯ || ಪದಚ್ಛೇದ- ಅಸಮಾಸದೊಳಂ ದೊರೆವೆತ್ತ ಸಮಾಸದೊಳಂ ಣಕಾರವಂ ಪರದೊಳ್ ಸಂವಿಸಿದ ನಕಾರ ಣತ್ವಂ ಪ್ರಸಿದ್ಧಲ; ಉಚ್ಚರಿಸುವರ್ಗೆ ದುಷ್ಕ ರಂ ಆದುವಂ ಅನ್ವಯಂ. – ಅದುವು ಉಚ್ಚರಿಸುವರ್ಗೆ ದುಷ್ಕರು, ಟಿಕು.- ಅಸಮಾಸದೊಳc= ಸಮಾಸವಲ್ಲದಲ್ಲಿ ಯು; ದೊರೆವೆತ್ತ = ಪ್ರಸಿದ್ಧಿ ವಡೆದ; ಸಮಾಸದೊಳಂ= ಸಮಾಸದಲ್ಲಿ ಯಂ; ಣಕಾರದಿಂ= ಣತ್ವದಿಂದೆ; ಪರದೊಳ್ = ಪರದಲ್ಲಿ ; ಸಂದಿಸಿದ ನಕಾರ೦= ಸಂದಿಸಿದ ನತ್ವಂ; ಣತ್ವಂ = ಣಕಾರವಪ್ಪುದು; ಪ್ರಸಿದ್ದ = ಪ್ರಸಿದ್ಧ೦; ಆದುವುಂ = ಆ ಪ್ರಯೋಗವ೦; ಉಚ್ಚರಿಸುವರ್ಗೆ = ಓದುವರ್ಗೆ; ದುಷ್ಕರ= ದುಷ್ಕರವಾಗಿ ರ್ಪದು, ವೃತ್ತಿ. ಭಿನ್ನ ಪದದೊಳಂ ಸಮಾಸಪದದೊಳಂ ಣಕಾರಕ್ಕೆ ಪರಮಾದ ನಕಾರಂ ಇಕಾರಮನೆದ್ದು ಗುಂ; ಪ್ರಯೋಗಮಂಟಾದೊಡಮೂಾಯು ಚಾರಣಂ ಸುಧಗಮಿಲ್ಲ. 1) ನೊ ನಸ್ಯ ಹೇನ || ಭಾ, ಭೂ. 114 || (ಣಕಾರದೊಂದಿಗೆ ಕೂಡಿದ ನಕಾರಕ್ಕೆ ಣಕಾರ ಬರುವುದು, (ಶ. 7. 66ನೆಯ ಸೂತ್ರ 23ನೆಯು ಪ್ರತಿ ನೋಡಿರಿ.)