ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಚಿತಾಕ್ಷರಂ. 337 ಕೂಡಿದ ಕೆಲ ಸಲ ಎಂಬ ಧಾತುಗಳೆ; ನತ್ವಂ = ನಕಾರ; ಅಮರ್ದಿ ರ್ಪದು = ಪೊರ್ದುಗೆ ಯಾಗಿರ್ಪುದು; ನಿಲ್ಲೆ = ನಿಲ್‌ ಎಂಬುದರ್ಕ್ಕೆ; ಬಲ್ಲರಿಂದೆ = ಬಲ್ಲ ವಿದ್ವಾಂಸರಿಂದೆ; ವಿಕ೦೦= ವಿಕಲ್ಪವಾಗಿ ಬರ್ಪುದು. ವಿಚಾರಂ.- (not in Milt, Ms.) -ಶಬ್ದಾನುಶಾಸನದಲ್ಲಿ ಸೂತ್ರಂ || ಕೊಲ್ಲ ಲೋರ್ ನಃ !! 4, 50 || ಕೋಲ್ ಇತ್ಯತಿರ್ಧಾತೊ ನಕಾರಾದೇಶೋ ಭವತಿ ದಕಾ ರಾಗೌ ಪ್ರತ್ಯಯೇ ಪರೇಃ || ಎಂದುದಾಗಿ ಕೊಲ್ ಸ೮ ಎಂಬ ಧಾತುಗಳೆ ನಕಾರಾದೇಶಮು೦, ದಕಾರಾದಿವ್ರತ್ಯಯಂ ವರಗೆ. || ರ್ತರೋರ್ ಇಮಿ ಚ || 4, 51 || ತರ್ಬರ್ ಇತ್ತ ಯೋರ್ಧಾತೋರ್ ನಕಾರಾದೇಶ ಭವತಿ ದಕಾರಾದೌ ಪ್ರತ್ಯಯೇ ಇಮಿ ಚ ನರೇ || ಎಂದು ದಾಗಿ ತರ್ ಬರ್ ಎಂಬ ಧಾತುಗಳೆ ನಕಾರಾದೇಶಮು೦, ದಕಾರಾದಿಪ್ರತ್ಯಯಂ ಪರಮಾಗೆ ಯುಂ ಮಧ್ಯಮಪುರುಷದ ವಿಧ್ಯರ್ಥದ ಬಹುವಚನವಾದ ಇಮ್ ಎಂಬುದು ಪರಮಾಗೆಯುಂ; ಅದೆಂತೆಂದೊಡೆ - ತಂದಂ, ತಂದಪಂ, ತಂದು, ತನ್ನಿ೦; ಬಂದಂ, ಬಂದಪಂ, ಬಂದು, ಬನ್ನಿ ೦ ಎಂದರಿವುದು. ವೃತ್ತಿ.-ದ ದಪಂಗಳ್ ಪರಮಾಗೆ, ಮಾ ಎಂಬುದರ್ಕಂ ತರ್ ಬರ್ಗಳ ರೇಫೆ ಗಂ ಕೊಲ್ ಸಲ್ಗಳ ಲತ್ವ ಕಂ ನಕಾರಾದೇಶಂ; ನಿಲ್‌ ಎಂಬುದರ್ಕೆ ವಿಕಲ್ಪಂ. ಪ್ರಯೋಗಂ.- ಕ್ರಮಪ್ರಯೋಗಕ್ಕೆ(ಅಲರ ಮಳೆಯೊಳ್ ಮಿಂದಂ ಭೂಪಾಳಮನ್ಮಥನಾಜಿಯೊಳ್ 1) 589 || “ನಡೆತಂದಂ ಮೇರೆದಪ್ಪಿ ಕವಿವಂಬುಧರಂ ಬೋಲ್” ! 590 || “ಆವನ ಬೀಡಿನಭಿರಮತಿರೋಜವಾರ್ತಂದರಿದಂ” || 591 || “ಬಂದಂ ಫಲ್ಗುಣನಿಲ್ಲ ಸಂದಯಮಣಂ ತಾನಿಲ್ಲ ...” | 592 || ಕೊಂದನಿನ್ನೆಗೊಂಡೆಗಳನೆಯು ವು” | 593 1. ತಂತಮನೆ ಕೊಂದರೆಂದು ಪಡೆಯಾ ಸಕಳಂ” 1 594 11, ಕೊಂದಂ ಕೊಳಂತೆ ರಸಮನಂಜನಸಿದ್ದಂ” 1 595 || “ಬೇಡರ ವೋಲ್ ಮಸಗಿ ತುಯಿಗೊಳಲ್ ಬ೨ ಸಂದಂ” || 596 || ಮಿಂದಪಂ, ತಂದಪಂ, ಬಂದಪಂ, ಕೊಂದಪಂ, ಸಂದಪಂ. ನಿಲ್ಲೆ - ನಿಂದಂ, ನಿಲ್ಲಂ; ನಿಂದಪಂ, ನಿತ್ಯ ಪಂ. “ಮಂಡಲವೂ ಹಮನೊಡ್ಡಿ ನಿಂದಂ ನಿ೦ದುಲ್ ..” | 597 || “ಬೆನ್ನೋಳ್ ನಿಕ್ಕಿಂ ಗಾಂಡೀವಿ” | 596 || 22