ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ. 437 4) ಎರಡು ಪದಮುಂ ತದ್ಬವನೆಯುವಲ್ಲಿ ಯೊಂದು ಪದಮನುಸಿ ತಪ್ಪಾದುದರ್ಕೆ ಹಂಸರಾಜನ ಪ್ರಯೋಗಂ “ತರವೇಶ್ಯಾಣಿಕ್ಯಭಂಡಾರದ ಪುಟಿಕೆಗಳಂ” || 684 || ಇಲ್ಲಿ ಮಾಣಿಕ್ಯ ಶಬ್ದ ಮನುವಿದು ಮಾಣಿಕಭಂಡಾರಮೆನೆ ಶುದ್ಧಂ. ಸೂತ್ರಂ || ೨೯೧ || In the beginning ಏಕದ್ವಿಚತುಶ- | of compounds 57, ದ್ವಿ, ತ್ರಿ, ಚತುಃ be- ಬ್ಲಾಕೃತಿಗೆಕ್ಕ ದು ತಿ ಚೌಗಳಾದೇಶಂಗಳ್ || Come ಎಕ್ಕೆ, ದು (ದೂ), ಸ್ವೀಕೃತಸಮಾಸಪೂರ್ವದೊ- | ತಿ, ಚೌ; and ದ್ವಿಕ,

  • ೪ಾಕರಿಸರ್ ಪ್ರತ್ಯಯಾಂತದೊಳಖಾ ವಿಧಿಯಂ. ತ್ರಿಕ, ಚ ತುಪ್ಪ become ದುಗ, ತಿಗ, ಚೌಕ,

|| ೩೦೫ || ಪದಚ್ಛೇದಂ ,- ಏಕ-ದ್ವಿ-ತ್ರಿ-ಚತುಃಶಬ್ಲಾಕೃತಿಗೆ ಎಕ್ಕ ದು ತಿ ಚೌಗಳ ಆದೇಶಂಗಳ ಸ್ವೀಕೃತಸಮಸಪೂರ್ವದೋಲ್; ಆಕರಿವರ್ ಪ್ರತ್ಯಯಾಂತದೊಳಂ ಈ ವಿಧಿಯಂ. ಅನ್ವಯಂ– ಸ್ವೀಕೃತ ಸಮಾಸಪೂರ್ವದೊಆ ಏಕವ್ವಿ ಚತುಃಶಬ್ಲಾಕೃತಿಗೆ ಎಕ್ಕ ದು ತಿ ಚೌಗಳ ಆದೇಶಂಗಳ; ಪ್ರತ್ಯಯಾಂತದೊಳಂ ಈ ವಿಧಿಯಂ ಆಕರಿಪರ್. ಟೀಕು. - ಸ್ವೀಕೃತಸಮಾಸಪೂರ್ವದೊಳ್-ಅಂಗೀಕರಿಸಲ್ಪಟ್ಟ ಸಮಾಸಪದಂಗಳ ವೆ ದಲಲ್ಲಿ ; ಏಕ ದ್ವಿತಿಚತುಃಶಬ್ಲಾಕೃತಿಗೆ= ಏಕ ಎಂಬ ದ್ವಿ ಎಂಬ ತ್ರಿ ಎಂಬ ಚತುಃ ಎಂಬ ಶಬ್ದಂ ಗಳ ಆಕಾರಕ್ಕೆ; ಎಕ್ಕ ದು ತಿ ಚೌಗಲ್ = ಎಕ್ಕ ಎಂಬ ದು ಎ೦ಬ ತಿ ಎಂಬ ಚೌ ಎಂಬ ಶಬ್ದ : ಗಳ; ಆದೇಶಂಗು = ಆದೇಶಂಗಳಷ್ಟು ವು; ಪ್ರತ್ಯಯಾಂತ ಬೋಳು = ದ್ವಿ ಕಂ ಕಂ ಚತುಷ್ಕಾ ಎಂಬ ಪ್ರತ್ಯಯಾಂತ ಶಬ್ದ ಗಳಲ್ಲಿ ಯುಂ; ಈ ವಿಧಿಯಂ = ಈ ಪೇಳ್ ವಿಧಿಯಂ; ಆಕರಿಪರ್ = ಪೇಳ್ವರ್. ವೃತ್ತಿ-ಸಮಾಸದಾದಿಯೊಳಿರ್ದ ಏಕದ್ವಿಚತುಃಶಬ್ದಂಗಳೆ ಎಕ್ಕ ದು ತಿ ಚೌ ಎಂಬಿವಾದೇಶಮಪ್ಪು ವ; ದ್ವಿಚತುಃಶಬ್ದಂಗಳ್ ಪ್ರತ್ಯಯಾಂತಮಾ ದೊಡಂ ಈ ಲಕ್ಷಣಮೆ. ಪ್ರಯೋಗಂ. ಎಕ್ಕಕ್ಕೆ- ಏಕಶರಂ= ಎಕ್ಕಸರಂ; ಏಕಪತ್ರಂ = ಎಕ್ಕವ ತಿ; ಏಕಸ್ಥಲಂ= ಎಕ್ಕತಳು.