________________
438 7 ಆ, 7 Ch. ಅಪಭ್ರಂಶಪ್ರಕರಣc, - ದುಗೆ-ಶರಂ= ದುಸರಂ; ದ್ವಿಗುಣಂ= ದುಗುಣಂ; ದ್ವಿಪಟ್ಟಿಕಾ= ದುವ ಟ್ವಿಗೆ; ದ್ವಿಹಂ= ದುಹತ್ತ, ದೂವಟ್ಟಿಗೆ, ದೂಹತ್ರಮೆಂದುಮುಂಟು. - ತಿಗೆ- ತ್ರಿಗುಣಂ=ತಿಗುಣಂ; ತ್ರಿಶರಂ= ತಿಸರಂ; ತ್ರಿಶೂಲಂ= ತಿಸುಳಂ; ತ್ರಿಪದಿ= ತಿವದಿ; ತ್ರಿವಳಿ= ತಿವಳಿ. ಚೌಗೆ ಚರ್ತುಪದಂ= ಚೌಪದಂ; ಚತುಃಪಟ್ಟಂ=ಚೌವಟ್ಟಂ, ವಿಕಲ್ಪದಿಂ ಚೌವಟಮೆಂದುಮುಂಟು; ಚತುಗ್ರ್ರಾಮಂ= ಚೌಗಾವೆ; ಚತುಃಖಂಡಂ= ಚೌಕಂಡಂ; ಚತುರ್ವೇದಿ= ಚೌವೇದಿ; ಚತುರ್ದಂತಂ= ಚೌಜಂತಂ. ಪ್ರತ್ಯಯಾಂತಕ್ಕೆ-ದ್ವಿ ಕಂ= ದುಗಂ; ತ್ರಿಕಂ=ತಿಗಂ; ಚತುಷ್ಕಂ= ಚೌಕಂ, ಸೂತ್ರಂ || ೨೯೨ || When, in Com- ಸಮಸಂದ ಸಹ ಮಹR-i pounds, ಸಹ and - ಮೆ ಸಾಮಾದೇಶದಿಂ ಸಮಾಸಾದಿಯೊಳಂ | ಮಹಾ precede 8 consonant, they ತಮರ್ದಿಕರ್ುಂ ಪರಪದವೂ- | may become a - ರ್ವಮದುಂ ವ್ಯಂಜನದೊಳೊಂದೆ ಬಹುಳತೆಯಿಂದ, and S. || ೩೦೬ || ಪದಚ್ಛೇದಂ, ಸಮಸಂದ ಸಹ ಮುಹಚ್ಚ ಬ್ದಮೆ ಸಾಮಾದೇಶದಿಂ ಸಮಾಸಾದಿಯೊಳ್ ಅಂತು ಅಮರ್ದು ಇರ್ಕು, ಪರಿಪದಪೂರ್ವ೦ ಆದುಂ ವ್ಯಂಜನದೊಆ ಒ೦ದೆ, ಬಹುಳತೆ ಯಿಂದc, - ಅನ್ವಯಂ- ಪರಪದಪೂರ್ವ ಅದು ವ್ಯಂಜನದೊಳ್ ಒ೦ದೆ, ಸಮಾಸಾನಿಯೊಳಕೆ ಸಮಸಂದ ಸಹ ಮಹಚ್ಚ ಬ ಮ ಸಾ ಮಾದೇಶದಿಂ ಅಂತು ಬಹುತಿಯಿಂದಂ ಅಮರ್ದು "ಕು Fc. ಟೀಕು. ಪರಪದವೂ ರ್ವ೦= ಮುಂದಣ ಪದದ ಮೊದ; ಅದು೦ = ಅದು; ವ್ಯಂಜ ನದೊಳ್ = ವ್ಯಂಜನಾಕ್ಷರದಲ್ಲಿ ; ಒಂದೆ = ಕೂಡ; ಸಮಾಸಾದಿಯೊಳ್ = ಸಮಾಸದ ಮೊದಲಲ್ಲಿ ; ಸಮಸಂದ ಸಹಮಂಚ ಬ್ಲೂ = ಸಮಾನವಾಗಿ ಸಂದ ಸಹ ಎಂಬ ಮಹತ' ಎಂಬ ಶಬ್ದ ಗಳೆ; ಸಾವ ದೇಶದಿಂ= ಸಾ ಎಂಬ ಮಾ ಎಂಬಾದೇಶದಿಂ; ಅ೦ತು ಹ೦ಗ; ಬಹುಳತೆಯಿಂದಂಬಹುಳತ್ವದಿಂದ; ಅಮರ್ಪಿಕFo= ಪೊರ್ದುಗೆಯಾಗಿರ್ಪುದು, ವೃತ್ತಿ. ವ್ಯಂಜನಂ ಪರಮಾಗೆ, ಸಹ ಮಹಚ್ಛಬ್ದಂಗಳೆ ಸಾ ಮಾ ಎಂ ಬಾದೇಶಂ ಬಹುಳದಿನಕ್ಕುಂ.