ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 439 ಪ್ರಯೋಗ-ಸಾಗೆ-ಸಹದೇವಂ= ಸಾದೇವಂ; ಸಹವಾಸಿ= ಸಾವಾಸಿ, ಮಾಗೆ--ಮಹಾದೇವಂ= ಮಾದೇವಂ; ಮಹಾಕಾಳಿ= ಮಾಕಾಳಿ; ಮ ಹಾಜನಂ= ಮಾಜನಂ; ಮಹಾದಾನಿ= ಮಾದಾನಿ; ಮಹಾಸಾಮಂತಂ= ಮಾ ಸಾವಂತಂ; ಮಹಾಪಾತಕಂ= ಮಾಪಾತಕಂ; ಮಹಾಪಥಂ= ಮಾಪತಂ; ಮ ಹಂತಂ= ಮಾಂತಂ; ಮಹಾಪುರುಷಂ= ಮಾಪುರುಷc; ಮಹಾಲಕ್ಷ್ಮಿ=ಮಾ ಲಕುಮಿ. - ಕೆಲವೆಡೆಯೊಳಿಲ್ಲ-ಸಹಚಾತಂ; ಸಹಧರ್ಮಿ; ಸಹಭೋಜಿ;- ಮಹಾ ಗಿರಿ; ಮಹಾಗಜಂ; ಮಹಾಸೈನ್ಯಂ, ಸೂತ್ರಂ || ೨೯೩ || When, in compounds, the first ಪರದೊಳ್ ಪಬಮಂಗಳ ನೆಲ- | letter of the second ಸಿರೆ ವತ್ರಂ ಪೀನಮಾ ಪಕಾರಮದೂತಂ || word is Ē, W, or ಮ, these are often ಬೆರಸಿರೆ ತಾಂ ಹೃಸ್ವತೆಯಂ- | changed into ; in ತರೆಂಬ ಶಬ್ದಾಂತರೇಖೆಗುಂ ಲೋಪಂ. || ೩೦೭ || such a case an eno of his shortened, and the Repha (visarga) of a preceding eczo(@c38) elided. ಪದಚ್ಛೇದಂ ,- ಪರದೊಳ ಪ ಬ ಮಂಗಳ ನೆಲಸಿ ಇರೆ, ವತ್ವ೦; ಪೀನ೦ ಆ ಪಕಾ ರಂ ಅದು ಉತ್ವಂ ಬೆರಸಿ ಇರೆ, ತಾಂ ಹೃಸ್ವತಿ; ಅ೦ತ ಎ೦ಬ ಶಬ್ದಾಂತರೇಖೆಗೆ ಆಕ್ಕುಂ ಲೋಪಂ. ಅನ್ವಯಂ - ಪರದೊಳ್ ಪ ಬ ಮಂಗಳ ನೆಲಸಿರೆ, ವತ್ವಂ ಅಕ೦; ಏನಂ ಆ ಪಕಾ ರಂ ಆದು ಊತ್ವಂ ಬೆರಸಿರೆ, ಪ್ರಸ್ವತೆ ತಾಂ; ೬೦ತ ಎಂಬ ಶಬ್ದಾಂತರೇ ಫೆಗೆ ಲೋಪಂ. ಬೇಕು. – ಪರದೊಳ್ = ಪರಪದವಾದಿಯಲ್ಲಿ ; ಪ ಬ ಮಂಗಳ = ಪಕಾರ ಬಕಾರ ರು ಕಾರಂಗಳ್; ನೆಲಸಿರ = ನೆಲೆಗೊಂಡಿರೆ; ವತ್ವಂ = ವಕಾರ೦; ಅಕ್ಕ = ಅಪ್ಪುದು; ಪೀನಲ= ಎಶೇಷವಾಗಿ; ಆ ಪಕಾರಂ = ಆ ಪತ್ವ; ಆದು= ಅದು; ಊತ್ವಂ = ಊಕಾರಮc; ಬೆರಸಿರ= ಕೂಡಿರೆ; ಪ್ರಸ್ವತ = ಹೃಸ್ವತ್ವಂ; ತಾ೦ = ತಾಂ ಆಗುವುದು; ಅಂತರೆಂಬ ಶಬ್ದಾತರೇಫೆಗೆ = ಆ೦ತರ್ ಎಂಬ ಶಬ್ದದ ಕಡೆಯಣ ರೇಫೆಗೆ; ಲೋವc= ಅದರ್ಶನ ಆಗುವುದು. ವೃತ್ತಿ. ಪರಪದದ ಮೊದಲೊಳ್ ಪಕಾರ ಬಕಾರ ಮಕಾರಂಗಳಿರೆ, ವತ್ತಮಕ್ಕುಂ, ಆ ಪಕಾರದೂತ್ರಕ್ಕೆ ಪ್ರಸ್ತ ಮತ್ತು ಕಾರಮಕ್ಕುಂ; ಅಂತರ್ ಶಬ್ದದ ಕಡೆಯ ರೇಫೆಗೆ ಲೋಪಮಕ್ಕುಂ.