ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

440 7 , 7 Ch. ಅಪಭ್ರಂಶಪ್ರಕರಣಂ. - ಪ್ರಯೋಗಂ - ಪಕಾರಕ್ಕೆ ವಂ-ಹಂಸಪಿಂಡಂ= ಅಂಚೆವಿಂಡು; ಪಂಜ ರಪಕ್ಷಿ = ಹಂಜರವಕ್ಕಿ; ಪಾದಪಾಶಂ= ಪಾದವಾಸಂ; ಪಾದಪಟ್ಟಂ= ಪಾಯ ವಟ್ಟಂ; ರತ್ನಪಟ್ಟಿ ಕಾ= ರನ್ನವಟ್ಟಿಗೆ; ಯೋಗಪಾದುಕಾಂ= ಜೋಗವಾವುಗೆ; ಸಂ ಸ್ಥಾಪನಂ=ಸಂತೆವಟ್ಟಣಂ; ಮನುಷಪುಸ್ತಕಂ= ಮಾನಸವೊತ್ತಗೆ; ಸಂ ಘಾತಪ್ರೇಕ್ಷಣಂ= ಸಂಗಡವೆಗ್ಗಣಂ (0. T. ಸಂಗಡವೆಕ್ಕಣಂ); ರಾಕ್ಷಸಪ್ರಕ ರಣಂ= ರಕ್ಕಸನಗರಣ; ಚಂದ್ರಪುರಂ= ಚಂದವರಂ. - ಬಕಾರಕ್ಕೆ ವಕಾರಂ-ಶೃಂಖಲಾಬಂಧಂ= ಸಂಕಲೆವಂದಂ; ದಿಶಾಬಲಿದೆಸೆವಲಿ; ಶರಬಂಧಂ= ಸರವಂದಂ. ಮಕಾರಕ್ಕೆ ವಂ-ದೇವಮಾನುಷಂ= ದೇವಮಾನಸಂ; ಯಮಳಮರ್ದ ಇಂ=ಜವಳಿಮದ್ದಳೆ; ರತ್ನಮಣಿ= ರನ್ನ ವಣಿ. ಆ ಪತ್ರದ ಊತ ಕುಂ-ವರ್ಣರಂ= ಬಣ್ಣವರಂ; ಕರ್ಣಪೂ ರಂ= ಕನ್ನವರಂ, ರೆಫಲೋಪಕ್ಕೆ-ಅಂತಃಪುರಂ= ಅಂತವರು. ಪೀಸಗ್ರಹಣದಿಂದ ಕೆಲವಜಿತೊಲ್ವತ್ವಮಿಲ್ಲ-ಕಾಂಡಪಟಂ= ಕಂಡಷಟಂ; ಗೂರ್ಜರಪಟ್ಟಿ = ಗುಜರಪಟ್ಟಿ; ಶಂಕರಪ್ರಸಾದಿತಂ= ಸಂಕರಪಸಾಯಿತಂ; ಪತಿ ಪ್ರತಾ= ಹದಿಬದೆ (0. Y. ಹದಿಬತೆ); ನಿರ್ಬಂಧಿಕಂ= ನಿಬ್ಬಂದಿಗಂ; ನಿರ್ಬುದ್ದಿ = ನಿಬುದ್ದಿ ; ಅಚ್ಚಮಲ್ಲಿಕಾ= ಅಚ್ಚಮಲ್ಲಿಗೆ; ವಲ್ಲಿ ಮಾಟಂ= ಬಳ್ಳಿಮಾಡಂ; ಅಕ್ಷರ ಮಾಲಾ = ಅಕ್ಕರಮಾಲೆ. ಸೂತ್ರಂ || ೨೯೪ || As according to ಉದಯಿಪುದು ತೃತೀಯತೆ ಪೂ- | thus also in Tad- ರ್ವದ ಸೂತ್ರವಿಧಾನದಿಂದೆ ಕತಪಕ್ಕೆ ತಗು- 1

  • ಳ್ಳು ದು ದೀರ್ಘ೦ ಪೂರ್ವಪದಾಂ- | ದ, ಬ; further, ತ್ಯದೊಳುತ್ತರಪದದ ಮೊದಲೊಳೊದವಿರೆ ಲೋಪಂ .

| ೩೦೮ || word suffers elision, the last letter of the first word is lengthened. ಪದಚ್ಛೇದಂ.- ಉದಯವದು ತೃತೀಯತೆ ಪೂರ್ವದ ಸೂತ್ರವಿಧಾನದಿಂದ ಕ-ತ-ಪಕ್ಕೆ; ತಗುಳ್ಳುದು ದೀರ್ಘ೦ ಪೂರ್ವಪದಾಂತ್ಯದೊಳ್ ಉತ್ತರಪದದ ಮೊದಲೊಳ್ ಒದವಿ ಇರ S. 65 in sandhi bhava compounds ಕ, ತ, ಪ become ಗ. when the first syllable of the second ಸ೦.