ವಿಷಯಕ್ಕೆ ಹೋಗು

ಪುಟ:Shabdamanidarpana.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

52 1 ಆ. 1 Ch ಅಕ್ಷರಸಂಜ್ಞಾಪ್ರಕರಣ ಸೂತ್ರಂ || ೩೪ || The manner how, ತನು ವಾದ್ಯಂ ನಾಲಗೆ ವಾ- | in the form of ದನದಂಡಂ ಕರ್ತೃವಾತ್ಮನವನ ಮನೋವೃ- || letters, articulate ನಿಮಿತ್ತವಾಗಿ ಶಬ್ದಂ sounds ( i ), i.e. words, originate, ಜನಿಯಿಸುಗುಂ ಧವಳವರ್ಣಮಕ್ಷರರೂಪಂ || ೪೪ || ಪದಚ್ಛೇದಂ.- ತನು ವಾದ್ಯ, ನಾಲಗೆ ವಾದನದ೦ಡ೦, ಕರ್ತೃವು ಆತ್ಮ; ಅವನ ಮನೋವೃತ್ತಿನಿಮಿತ್ತಂ ಆಗಿ ಶಬ್ಧಂ ಜನಿಯಿಸುಗುಂ ಧವಳವರ್ಣ ಅಕ್ಷರರೂಪಂ. ಅನ್ವಯಂ- ಧವಳವರ್ಣ ಅಕ್ಷರರೂಪಂ ಶಬ್ದಂ ಜನಿಯಿಸುಗುಂ ಎಂಬುದನ್ವಯು. ಟೆಕು. - ತನು = ಶರ೦; ವಾದc = ವಾದವು; ನಾಲಗೆ= ಜಹೈಯು; ವಾದನ ದಂಡಂ = ವಾದ್ಯವ ನುಡಿಸುವ ಕುಡುಹು; ಆತ್ಮ= ಜೀವಾತಂ; ಕರ್ತೃ= ವಾದ್ಯವ ನುಡಿ ಸುವ ಕರ್ತೃ ; ಅವನ= ಆ ಜೀವಾತ್ಮನ; ಮನೋ = ಮನಸಿನ; ವೃತ್ತಿ – ವರ್ತನೆಗೆ; ನಿಮಿ = ಕಾರಣc; ಆಗಿ = ಆಗಿ; ಧವಳ ವಣ೯c= ಶ್ವೇತ ವರ್ಣ ಮಾದ ; ಅಕ್ಷರರೂಪಂ = ಆಕ್ಷ ರಾತ್ಮಕವಾದ; ರಬ್ಬಂ= ಧ್ವನಿ; ಜನಿಯಿಸುಗು= ಹುಟ್ಟುವುದು. ವ್ಯತ್ಯ.-ಶರೀರಮೆ ವಾದ್ಯ೦, ನಾಲಗೆ ಬಾಜಿಸುವ ಕುಡುಹು, ವಾದಕ ನಾತ್ಮ; ಆತನ ಮನೋವೃತ್ತಿಯಿಂದ ಧವಳವರ್ಣಮಂತಪ್ಪಕ್ಷರರೂಪಮಪ್ಪ ಶಬ್ದಂ ಪಟ್ಟುಗುಂ. ಸೂತ್ರಂ || ೩೫ || (A word as) a Base de (ಪ್ರಕೃತಿ) is either ವದಂದೆ ವಿಭಕ್ತಿಯಂತದಂ ಪ್ರತ್ಯಯಮೆಂ- || a nominal theme (ಲಿಂಗಂ) or a ver- ಬುದು ತತ್ಸತ್ಯಯದಿಂ ಪೂ- | bal on (ಧಾತು), ರ್ವದೋಳಿರ್ಕುo ಪ್ರಕೃತಿಯೆರಡುಮಮರ್ದೊದವೆ When it is aug ಪದ' - 1 ೪೫ || mented by suffixes 1) According to Kesava ೩ ಶಬ್ದ or ಪದ is a word and signifies ೩ ನಾಮಪದ i. C. & nominal base with a case-termination ( s ) attached to it or an * 29, i. e a conjugated verb ending in a personal termination.