ಪುಟ:Subhadre.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಊಟಕ್ಕೆ బరువుదిల్లవే • sందు ಹೆಂಡತಿಯನ್ನು ক্টং খণ্ডতf\ అవాళు ఇల్లవంతే, యేసి విల్లవేన్నుత్మాళి ఎండళు. ವಿಶ್ವನಾಥ—– ನಾವು ಮಾತನಾಡುತ್ತಿದ್ದ ವಿಷಯದಲ್ಲಿ ಅವಳಿ fং তত3েCJ১ ওমানসততে নন ? e; ಕಾಲಕ್ಕೆತಕ್ಕ ಹಾಗೆ ಅವಳಿಗೂ ತಿಳಿಸಿ ಮಾತು ಕೊಟ್ಟಿದ್ದರೆ ಚೆನಾ ಗಿತ್ತು-ಆ ಮೇಲೆ ನಮ್ಮ ಭಾರವು ತಪ್ಪತ್ತಿತ್ತು. రవూబాయు—ఒ్ళశాల!అప్పిల్లదేణింగవరుదబా? ರು ಮಾಡುತಾರೆಯೆ? ಅದು ಹೇಗಾದರೂ ಇರಲ, ನಮ್ಮ ಸುಭದ್ರೆ ಪೂರ್ವಕಾಲದವಳು, ಈ ಕಾಲದವರ ಹಾಗಲ್ಲ, ಮೈತುಂಬಾ ಒಡವೆಯನ್ನಿಟ್ಟಬಿಟ್ಟರೆ ಎಲಾ ಅಸಮಾಧಾನವೂ ಹೋಗುತ_ದೆ ' ಎಂದಳು ಗ೦ಡನು ಸುಮ್ಮನಾದನು. ಸುಭದ್ರೆಗೆ ಹುಚ್ಚುಹಿಡಿದಂತಾಯಿತು, ಏನೊಂದೂ ತೋಚದೆ ಸುಮ್ಮನೆಅಳತೊ ಡಗಿದಳು. ಯಾವರೀತಿಯಲ್ಲಿಯೋಚಿಸಿದರೂ ಮುನ ಸ್ಲೊಪ್ಪಲಿಲ್ಲ. ತಂದೆತಾಯಿ ಗಳೆ ತನಗೆ ಮೃತುಗಳೆಂಬುದು ಈಗ త్రిళియమికెు. అవారు యేణదా లనేగ ತನ್ನನ್ನು ಮಾರಿ ಬಿಡುವರೆಂದು ಎಂದಿಗೂ ಅವಳು ಯೋಚಿಸಿರಲಿಲ್ಲ. ಅದರಲ್ಲಿಯೂ ಆ ವಕಾಕಾರ ವುಳ್ಳ ಮುದುಕನಿಗೆ ಕೊಡುವರೆಂದು ಕನಸಿನಲ್ಲಿಯೂ ನೆನಸಿ ರಲಿಲ್ಲ. * ಓಡಿ ಹೋಗೋಣವೆಂದರೆ ಅಬಲೆಯಾದ ಹುಡುಗಿ, ఆల్లదే ఎల్లి ಹೋಗುವುದು? ಹೇಗೆ ಹೋಗು ವುದು?ಅಯ್ಯೋ : ಭಗವಂತನೆ ! ಏತಕ್ಕೆ ಸೃಷ್ಟಿಸಿದೆ? ಅವನನ್ನು ಮದುವೆಯಾಗುವ ಮೊದಲು ಸಾವಾ ದರೂ ಬರಬಾರದೆ ? ಎ೦ದು ಅನೇಕ ವಿಧವಾಗಿ ಹ೦ಬಲಿಸಿದಳು. ತಾಯಿಯ ಭಯದಿಂದ ಗಟ್ಟಿಯಾಗಿ ಅಳಲಾರದೆಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು. ಅಷ್ಟರಲ್ಲಿಯೇ తెలియుయు బరోువా ಸದ್ದನ್ನು ਚੰ( $ .