ಮಂಕುತಿಮ್ಮನ ಕಗ್ಗ-ಕಂತು ೬.

ವಿಕಿಸೋರ್ಸ್ದಿಂದ

<ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ;ಪದ್ಯ ೧೫೧ ರಿಂದ ೧೮೦ ವರೆಗೆ:ಅರ್ಥಸಹಿತ[ಸಂಪಾದಿಸಿ]

ಪದ್ಯ– ೧೫೧[ಸಂಪಾದಿಸಿ]

ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ |
ತ್ರೈವಿಧದೊಳಿರುತಿಹುದು – ಮಂಕುತಿಮ್ಮ
  • ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
  • (೧.ಪೂರ್ವಕೃತವೆನಿಸಿ -ಪೂರ್ವಜನ್ಮದ ಕರ್ಮಫಲದ ಶಕ್ತಿ; ೨.ಸ್ವಂತ ಬುದ್ಧಿಯ ಶಕ್ತಿ, ತನ್ನ ಜೀವನರೂಪಿಸಲು ಉಪಯುಕ್ತ; ೩.ತನ್ನತನ, ತನ್ನಸ್ವಂತ ಪುರುಷ ಪ್ರಯತ್ನದಿಂದ ತನ್ನಜೀವನ ರೋಪಿಸಿಕೊಳ್ಳುವ ಪೌರುಷಶಕ್ತಿ. ಚಂ.)
  • (ಇಲ್ಲಿ ವಿಶ್ವ ಚೇತನದ ಮೂಲ ಶಕ್ತಿಗಳಾದ ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿಗಳನ್ನು ಹೇಳಿದಂತೆ ತೋರುವುದಿಲ್ಲ. - ಮಾನವನಿಗೆ ಅನ್ವಯಿಸಿದ ಮೂರು ದೈವ-ಪ್ರಕೃತಿಶಕ್ತಿಗಳನ್ನು ಮಾತ್ರಾ ಹೇಳಿದಂತೆ ತೋರುವುದು.ಚಂ.)

[೧]

♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.