ಶೋಧನೆಯ ಫಲಿತಾಂಶಗಳು

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • ಸ್ವಪ್ರೇರಿತ ಶ್ರೋತೃವಿನ ಹಸ್ತದ ಎಕ್ಸ್-ಕಿರಣ ಫೋಟೊಗ್ರಾಫ್ ವೈದ್ಯಕೀಯ ಕ್ಷೇತ್ರದಲ್ಲಿ ಕಿರಣದ ವ್ಯಾಪಕ ಬಳಕೆಗೆ ನಾಂದಿಯಾಯಿತು. ಎಕ್ಸ್-ಕಿರಣ ಗುಟ್ಟಿಯ (ಡೋಸೇಜ್) ಏಕಮಾನಕ್ಕೆ ರಂಟ್‍ಜನ್...
    ೯ KB (೪೦೦ ಪದಗಳು) - ೧೬:೧೩, ೧೧ ಸೆಪ್ಟೆಂಬರ್ ೨೦೧೭
  • ದ್ವಿಪೀನ ಮಸೂರವನ್ನು ಚಿತ್ರ 6(ಚಿ) ಯಲ್ಲಿ ಕೊಟ್ಟಿದೆ. PಕಿಖS ಎನ್ನುವ ಕಿರಣ ಮಸೂರದ ಮುಖಾಂತರ ಹೋಗಲಿ. ಕಿರಣ ಬೀಳುವ ಮಾರ್ಗವನ್ನು ಸರಿಯಾಗಿ ಅರಿಯುವುದರ ಮೂಲಕ Pಕಿ ಮತ್ತು ಖS ಎನ್ನುವ...
    ೨೦ KB (೯೧೨ ಪದಗಳು) - ೧೫:೨೮, ೧೮ ಆಗಸ್ಟ್ ೨೦೧೭
  • ಆದರೆ ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಇಂಥ ಪಾರದರ್ಶಕ ವಸ್ತುಗಳನ್ನಿಟ್ಟರೆ ಮೇಲಿನ ಬೆಳಕಿನ ಕಿರಣ ಪೃಥಕ್ಕಾದ ಎರಡು ದಿಕ್ಕುಗಳಲ್ಲಿ ಚಲಿಸುತ್ತದೆ. ಇದನ್ನು ದ್ವಿರಿಫ್ರೇಕ್ಷಣ (ಡಬಲ್ ರಿಫ್ರಾಕ್ಷನ್)...
    ೨ KB (೧೦೪ ಪದಗಳು) - ೧೭:೨೭, ೧ ಜೂನ್ ೨೦೧೬
  • ಎಲೆಕ್ಟ್ರಾನ್ ಒಂದರ ವಿಸರ್ಜನೆ (ಆಗರ್ ಇಫೆಕ್ಟ್). ಧಾತುವಿನ ಪರಮಾಣು ಶಕ್ತಿಯುತ ಎಕ್ಸ್-ಕಿರಣ ಅಥವಾ ಗಾಮ ಕಿರಣಗಳ ಭಾಗಗಳನ್ನು ಹೀರಿಕೊಂಡಾಗ ಅದು ಅತ್ಯಂತ ಒಳಗಿನ ಕಕ್ಷೆಯಲ್ಲಿರುವ ಎಲೆಕ್ಟ್ರಾನ್...
    ೩ KB (೧೧೩ ಪದಗಳು) - ೧೮:೨೦, ೧೬ ಏಪ್ರಿಲ್ ೨೦೧೬
  • ಹಾಡ್ಜ್‍ಕಿನ್, ಡಾರತಿ ಕ್ರೋಫುಟ್ 1910-94. ಪ್ರಮುಖ ಜೀವವೈಜ್ಞಾನಿಕ ಅಣುಗಳ ಸಂರಚನೆಗಳನ್ನು ಎಕ್ಸ್-ಕಿರಣ ತಂತ್ರಗಳಿಂದ ನಿರ್ಧರಿಸಿದ್ದಕ್ಕಾಗಿ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ಪುರಸ್ಕøತ (1964)...
    ೬ KB (೨೬೬ ಪದಗಳು) - ೧೪:೧೩, ೨೬ ಸೆಪ್ಟೆಂಬರ್ ೨೦೧೭
  • ಅರಟನಾಲಗೆ ಕಿರಣ ಅಣಬೆ (ರೆ ಫಂಗಸ್) ಎಂಬ ಬೂಜಿನಿಂದ ದನಗಳಿಗೆ ನಿಧಾನವಾಗಿ ಬರುವ, ಬೇರೂರುವ ರೋಗ (Actinomycosis; Lumpy Jaw). ಅಪೂರ್ವವಾಗಿ ಕುರಿ ಆಡುಗಳಲ್ಲೂ ತುಂಬ ಅಪರೂಪವಾಗಿ ನಾಯಿಗಳಲ್ಲೂ...
    ೪ KB (೧೬೩ ಪದಗಳು) - ೧೫:೫೫, ೭ ಏಪ್ರಿಲ್ ೨೦೧೬
  • ಹೊರಟು ಕನ್ನಡಿ ಮೇಲೆ ಬೀಳುತ್ತಿರುವ ಕಿರಣ, ಅಂದರೆ ಪತನಕಿರಣ. ಇದು ಕನ್ನಡಿಯಲ್ಲಿ ಪ್ರತಿಫಲಿತವಾದ ತರುವಾಯ ಹೋಗುವ ದಾರಿ ಂಖ, ಅಂದರೆ ಂಖ ಪ್ರತಿಫಲಿತ ಕಿರಣ. ವಸ್ತುವಿನಿಂದ ಹೊರಟ ಕಿರಣಾವಳಿ...
    ೩೮ KB (೧,೮೯೫ ಪದಗಳು) - ೧೫:೪೦, ೪ ಜನವರಿ ೨೦೧೬
  • ಸಂಗ್ರಹಿಸುವುದು, ಶೈತ್ಯದಲ್ಲಿ ಹೆಪ್ಪುಗಟ್ಟಿಸುವುದು, ಆರ್ದ್ರೀಕರಿಸುವುದು, ರಾಸಾಯನಿಕಗಳಿಂದ ಮತ್ತು ಕಿರಣ ಪ್ರಯೋಗದಿಂದ ಕೆಡದಂತೆ ಇರಿಸುವುದು ಮೊದಲಾದ ವಿಚಾರಗಳಲ್ಲಿ ಇಲ್ಲಿ ಉಪಯುಕ್ತ ಕೆಲಸಗಳು ನಡೆದಿವೆ...
    ೨ KB (೭೮ ಪದಗಳು) - ೦೮:೪೧, ೧೩ ಮೇ ೨೦೧೪
  • ಈರೇಳು ಲೋಕದ ಅಣುಅಣುವಿನ | ಇಹಪರದ ಸಾಧನಕೆ ನೀನೆ ಕಾರಣ | ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ | ನೀಡಿದರೆ ಸಾಕಯ್ಯ ಜನ್ಮ ಪಾವನ || ಪ || ಪಾರ್ವತೀ ಪರಶಿವನ ಪ್ರೇಮಪುತ್ರನೇ | ಪಾಲಿಸುವ...
    ೨ KB (೭೮ ಪದಗಳು) - ೨೩:೩೯, ೩೧ ಅಕ್ಟೋಬರ್ ೨೦೨೦
  • ಆಕಾರ, ಗುಣ, ಎಡೆಗಳಂತೆ ಇರುತ್ತವೆ. ರೋಗಿಯ ಹೇಳಿಕೆ, ಮೈಪರೀಕ್ಷೆ, ವಿಶೇಷ ರಕ್ತನಾಳಗಳ ಕ್ಷ-ಕಿರಣ, ಸ್ಕ್ಯಾನಿಂಗ್ ಪರೀಕ್ಷೆಗಳಿಂದ ಇವು ಇರುವುದನ್ನು ಕಂಡುಹಿಡಿಯುಬಹುದು, ಎಂಥ ಅಗಲುಬ್ಬು, ಎಲ್ಲಿದೆ...
    ೨ KB (೮೯ ಪದಗಳು) - ೧೨:೩೧, ೨೮ ಆಗಸ್ಟ್ ೨೦೧೭
  •  ಕಾಂತ ಮಸೂರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಮತ್ತು ಹೆಚ್ಚು ವೋಲ್ಟೇಜಿನ ಕ್ಯಾಥೋಡ್ ಕಿರಣ ಕವಾಟಗಳಲ್ಲಿ ಉಪಯೋಗಿಸುತ್ತಾರೆ. ಕಾಂತ ಮಸೂರ ಉಂಟುಮಾಡುವ ಬಿಂಬ ಬಾಗಿರುತ್ತದೆ. ಈ ಬಾಗುವಿಕೆ...
    ೨ KB (೯೭ ಪದಗಳು) - ೧೪:೦೧, ೨೪ ಫೆಬ್ರವರಿ ೨೦೧೬
  • ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದುದಯಾಚಲದಲಿ ನಿಂದ ಕಿರಣ ತೋರುವ ಭಾಸ್ಕರನು ಶ್ರೀಹರಿಯೆ |೩ || ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು...
    ೩ KB (೧೩೮ ಪದಗಳು) - ೧೨:೫೬, ೧೬ ಏಪ್ರಿಲ್ ೨೦೨೧
  • ಇದನ್ನು ಪಟ್ಟಕವೆಂದು ಕರೆಯುವುದು ರೂಢಿಯಲ್ಲಿದೆ. ವಿಶೇಷವಾಗಿ ದ್ಯುತಿ ವಿಜ್ಞಾನದಲ್ಲಿ ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಗೋಚರ ರೋಹಿತವಾಗಿ ಪ್ರಸರಿಸಲು ಅಥವಾ ತಲೆಕೆಳಗಾದ ಪ್ರತಿಬಿಂಬ...
    ೩ KB (೧೨೨ ಪದಗಳು) - ೨೧:೧೭, ೨೩ ಮೇ ೨೦೧೪
  • ಇದನ್ನು ಪಟ್ಟಕವೆಂದು ಕರೆಯುವುದು ರೂಢಿಯಲ್ಲಿದೆ. ವಿಶೇಷವಾಗಿ ದ್ಯುತಿ ವಿಜ್ಞಾನದಲ್ಲಿ ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಗೋಚರ ರೋಹಿತವಾಗಿ ಪ್ರಸರಿಸಲು ಅಥವಾ ತಲೆಕೆಳಗಾದ ಪ್ರತಿಬಿಂಬ...
    ೩ KB (೧೩೨ ಪದಗಳು) - ೧೬:೧೩, ೯ ಮಾರ್ಚ್ ೨೦೧೬
  • ರಕ್ತದ ಒತ್ತಡ ಕಡಿಮೆಯಾಗಿ ಕತ್ತಿನ ಅಭಿಧಮನಿಗಳಲ್ಲಿ ಅದರ ಒತ್ತಡ ಹೆಚ್ಚುತ್ತದೆ. ಎಕ್ಸ್ ಕಿರಣ ಚಿತ್ರವನ್ನು ಪರೀಕ್ಷಿಸಿದರೆ ಗುಂಡಿಗೆ ತನ್ನ ಆಕೃತಿಯನ್ನು ಕಳೆದುಕೊಂಡಿರುವುದು ವಿಸ್ತಾರವಾಗಿರುವುದೂ...
    ೯ KB (೪೦೧ ಪದಗಳು) - ೧೮:೪೭, ೧೫ ಮೇ ೨೦೧೪
  • ಉದಾ: ದೃಷ್ಟಿರೇಖೆಯಲ್ಲಿ ಸಾಪೇಕ್ಷವಾಗಿ ಸಮೀಪದಲ್ಲಿರುವ ಸಾಧನಗಳ ನಿಯಂತ್ರಣಕ್ಕೆ ಅವಕೆಂಪು ಕಿರಣ (ಉದಾ: ಟಿವಿ, ಹವಾನಿಯಂತ್ರಕ), ಸಾಪೇಕ್ಷವಾಗಿ ಸ್ವಲ್ಪ ದೂರದಿಂದ ನಿಯಂತ್ರಿಸಬೇಕಾದಾಗ ದೂರವಾಣಿ...
    ೪ KB (೧೪೫ ಪದಗಳು) - ೧೪:೦೫, ೨೧ ಸೆಪ್ಟೆಂಬರ್ ೨೦೧೭
  • (1874-1965) ಎಂಬಾತನ ಜೊತೆಯಲ್ಲಿ ಗ್ಯಾಸರನ ಸಂಶೋಧನೆಗಳು 1916ರಲ್ಲಿ ಪ್ರಾರಂಭವಾದುವು. ಕ್ಯಾಥೋಡ್ ಕಿರಣ ಆಂದೋಳಲೇಖಿ (ಕ್ಯಾಥೋಡ್ ರೇ ಆಸಿಲ್ಲೋಗ್ರಾಫ್) ಎಂಬ ಸಾಧನವನ್ನು ಉಪಜ್ಞಿಸಿ ಅದರ ನೆರವಿನಿಂದ...
    ೪ KB (೧೬೨ ಪದಗಳು) - ೧೬:೧೫, ೨ ಸೆಪ್ಟೆಂಬರ್ ೨೦೧೬
  • ಅನಂತರ ಹಳದಿ ಬಣ್ಣಕ್ಕೆ ಬದಲಾಯಿಸುತ್ತದೆ. ಗಾಢ ನೀಲಿ (ಸಾಮಾನ್ಯ ಕಿರಣ) ಮತ್ತು ಹಳದಿ ಛಾಯೆಯ ನೀಲಿವರ್ಣಗಳಿಂದ (ಅಸಾಮಾನ್ಯ ಕಿರಣ) ಕೂಡಿದ ದ್ವಿವರ್ಣತೆ ನೀಲಮಣಿಯ ವಿಶಿಷ್ಟ ಗುಣ. ಆದ್ದರಿಂದ ನೀಲವನ್ನು...
    ೯ KB (೪೧೮ ಪದಗಳು) - ೧೪:೧೬, ೧೪ ಮಾರ್ಚ್ ೨೦೧೭
  • ಆಕರ ಎಂದೆನಿಸುವ ಸಿಗ್ನಸ್ ಂ ಎಂಬ ಕಾಯವನ್ನೂ ಸಿಗ್ನಸ್ ಘಿ-1, ಸಿಗ್ನಸ್ ಘಿ-3, ಎಂಬ ಎಕ್ಸ್-ಕಿರಣ ಯಮಳತಾರೆಗಳನ್ನೂ ಈ ಪುಂಜದಲ್ಲಿ ಪತ್ತೆ ಮಾಡಲಾಗಿದೆ. ಸಿಗ್ನಸ್ ಘಿ-1, ಮತ್ತು ಕಾಯ ಗಿ 404...
    ೪ KB (೧೮೮ ಪದಗಳು) - ೧೨:೨೦, ೨೧ ಸೆಪ್ಟೆಂಬರ್ ೨೦೧೭
  • ಉತ್ಪತ್ತಿಯಾಗುತ್ತವೆ. ಇದು ಈ ಯಂತ್ರದ ಮೂಲಭೂತ ತತ್ತ್ವ. ಈ ಯಂತ್ರದ ರಚನೆ ಮತ್ತು ಕಾರ್ಯಾಚರಣೆಯಲ್ಲಿ, ಒಂದು ಕಿರಣ ಕೇಂದ್ರೀಕರಣಕ್ಕೆ ಬದಲಾಗಿ, ಅಕ್ಷರಗಳನ್ನು ಮುಚ್ಚುವಂತೆ ಅನೇಕ ಕೇಂದ್ರೀಕೃತ ಕಿರಣಗಳನ್ನು...
    ೫ KB (೧೯೮ ಪದಗಳು) - ೨೩:೫೪, ೨೦ ಮೇ ೨೦೧೪
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
"https://kn.wikisource.org/wiki/ವಿಶೇಷ:Search" ಇಂದ ಪಡೆಯಲ್ಪಟ್ಟಿದೆ