ಶ್ರಾವಣ ಬಂತು - ಮೇರಿ ಮೇರಿ ಮೇರಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಆಹಾ...ಲಲಲ...
ಲಲಲಾ...ಲಲಲಲ...ಹೇ ಹೇ ಹೇ..
ಮೇರಿ ಮೇರಿ ಮೇರಿ |೪|
ಐ ಲವ್ ಯೂ
ಅಂದು ಇಂದು ಮುಂದು

ಇನ್ನು ಎಂದೆಂದು ನಾನು ನಿನಗಾಗಿ
ನೀನು ನನಗಾಗಿ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ

ಐ ಲವ್ ಯೂ
ಐ ಲವ್ ಯೂ

ನನ್ನ ರೂಪ ಎಂದೋ ಕಂಡ ನೆನಪೂ ಬಾರದೇ?
ನನ್ನ ಮಾತು ಎಲ್ಲೋ ಕೇಳಿದ ಹಾಗೆ ತೋರದೇ?
ನನ್ನ ಸೇರಿ ಹಾಡಿ ಆಡಿದ ಕನಸೂ ಮೂಡದೇ?

ನಿನ್ನ ಮನವೂ ನನ್ನ ಸ್ನೇಹ ಬೇಕು ಎನ್ನದೇ?
ಈ ನನ್ನ ಪ್ರೇಮ, ಸುಳ್ಳಲ್ಲ ಜಾಣೆ, ಆನಂದವೆಲ್ಲಾ ನೀ ಒಲಿದರೇನೆ |೨|
ನಿನ್ನನು ಕಾಣಲೆ, ಸೇರಲು ಇಲ್ಲಿಗೆ ನಾ ಬಂದೆ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ
ಐ ಲವ್ ಯೂ
ಮೇರಿ ಮೇರಿ ಮೇರಿ
ಐ ಲವ್ ಯೂ
ಐ ಲವ್ ಯೂ

ಬಾನಿನಿಂದ ಸೂರ್ಯನೆಂದೂ ಬೇರೆಯಾಗದು
ಭೂಮಿಯಿಂದ ಜಾರಿ ಕಡಲು ದೂರ ಹೋಗದು
ನನ್ನ ನಿನ್ನ ಪ್ರೀತಿ ಸ್ನೇಹ ಎಂದೂ ಮಾಸದು
ಯಾವ ಶಕ್ತಿ ಬಂದರೂನೂ ಬೇರೆ ಮಾಡದು
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ

ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ಈ ನುಡಿ ಹೇಳಲೆ, ನೆನಪನು ತುಂಬಲೆ ನಾ ಬಂದೆ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ
ಐ ಲವ್ ಯೂ
ಮೇರಿ ಮೇರಿ ಮೇರಿ
ಐ ಲವ್ ಯೂ
ಐ ಲವ್ ಯೂ

ಅಂದು ಇಂದು ಮುಂದು ಇನ್ನು ಎಂದೆಂದೂ
ನಾನು ನಿನಗಾಗಿ ನೀನು ನನಗಾಗಿ |೨|
ಲಾಲಾಲಾ...ಲಾಲಾಲಾ...

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ