ಶ್ರೀ ಮಹದೇಶ್ವರ ಅಷ್ಟಾದಶನಾಮಾವಳಿ
ಚಿತ್ರ / ಧ್ವನಿಸುರುಳಿ: ಮಹಾರುದ್ರಂ ಮಹದೇಶ್ವರಂ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ಕೀರವಾಣಿ
ಶೃತಿ: ಸಿ#
ಓಂ ಮಹದೇಶ್ವರಾಯ ನಮಃ - ಓಂ ನಮಃ ಶಿವಾಯ
ಓಂ ಮಹಾರುದ್ರಾಯ ನಮಃ - ಓಂ ನಮಃ ಶಿವಾಯ
ಓಂ ವ್ಯಾಘ‍್ರರೂಢಾಯ ನಮಃ - ಓಂ ನಮಃ ಶಿವಾಯ
ಓಂ ಜಂಗಮಾಯ ನಮಃ - ಓಂ ನಮಃ ಶಿವಾಯ
ಓಂ ಅಯೋನಿಜಾಯ ನಮಃ - ಓಂ ನಮಃ ಶಿವಾಯ
ಓಂ ಯೋಗೀಶ್ವರಾಯ ನಮಃ - ಓಂ ನಮಃ ಶಿವಾಯ
ಓಂ ಮಹಾಜ್ಞಾನಿನೇ ನಮಃ - ಓಂ ನಮಃ ಶಿವಾಯ
ಓಂ ವೀರಶೈವತತ್ವರೂಪಾಯ ನಮಃ - ಓಂ ನಮಃ ಶಿವಾಯ
ಓಂ ಬೇಡಕಂಪಣ ಕುಲೋದ್ಧಾರಾಯ ನಮಃ - ಓಂ ನಮಃ ಶಿವಾಯ
ಓಂ ಲೋಕೇಶ್ವರಾಯ ನಮಃ - ಓಂ ನಮಃ ಶಿವಾಯ
ಓಂ ಬಿಲ್ವಪ್ರಿಯಾಯ ನಮಃ - ಓಂ ನಮಃ ಶಿವಾಯ
ಓಂ ರೋಗನಾಶಾಯ ನಮಃ - ಓಂ ನಮಃ ಶಿವಾಯ
ಓಂ ಮಹಾಮಾಯಿನೇ ನಮಃ - ಓಂ ನಮಃ ಶಿವಾಯ
ಓಂ ಮೋಕ್ಷಮಾರ್ಗ ಪ್ರವರ್ಥಕಾಯ ನಮಃ - ಓಂ ನಮಃ ಶಿವಾಯ
ಓಂ ತಿಲತೈಲಾಭಿಷೇಕಪ್ರಿಯಾಯ ನಮಃ - ಓಂ ನಮಃ ಶಿವಾಯ
ಓಂ ನಾಗಗಿರಿವಾಸಾಯ ನಮಃ - ಓಂ ನಮಃ ಶಿವಾಯ
ಓಂ ಜಗದ್ರಕ್ಷಕಾಯ ನಮಃ - ಓಂ ನಮಃ ಶಿವಾಯ
ಓಂ ಶ್ರೀಸ್ಕಂದಾರ್ಚಿತಾಯ ನಮಃ - ಓಂ ನಮಃ ಶಿವಾಯ
ಇತಿ ಶ್ರೀಸ್ಕಂದವಿರಚಿತ ಶ್ರೀಮಹದೇಶ್ವರ ಅಷ್ಟಾದಶನಾಮಾವಳಿಂ ಸಂಪೂರ್ಣಂ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ