ಸದಸ್ಯರ ಚರ್ಚೆಪುಟ:ಕಾರ್ತಿಕ್~knwikisource

ವಿಕಿಸೋರ್ಸ್ ಇಂದ
Jump to navigation Jump to search

ಇದು ಸದಸ್ಯ:ಕಾರ್ತಿಕ್~knwikisource ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಏನಿದು ?[ಸಂಪಾದಿಸಿ]

ಪ್ರಯತ್ನ ಮಾಡಲಾಗುತ್ತಿದೆ


ನಮಸ್ಕಾರ ಕಾರ್ತಿಕ್~knwikisource


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಸೋರ್ಸ್ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಇದರಲ್ಲಿ ಸಂಪಾದನೆ ಮಾಡಲು ವಿಕಿಸೋರ್ಸ್:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವ ಮುನ್ನ...

ಇಲ್ಲಿ ಸೇರಿಸುವ ಲೇಖನಗಳು ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.


ನೀವು ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


- ಮನ ೨೨:೫೭, ೫ July ೨೦೦೬ (UTC)

ಮನ ಅವರೆ ಬಹಳ ಧನ್ಯವಾದಗಳು ..

ನಾನು ಕಂಠಿ ಚಿತ್ರದ ತಂತು ಪ್ರಯತ್ನ ಮಾಡುತಿರುವೆ .. ಸರಿಯಿದೆಯಾ? ಸ್ವಲ್ಪ ನೋಡಿ ಹೇಳಿ .. [೧]

ನಮಸ್ಕಾರ ಕಾರ್ತಿಕ್. ಕಂಠಿ ಚಿತ್ರಸಾಹಿತ್ಯ ಚೆನ್ನಾಗಿ ಬರ್ತಿದೆ. ಎಲ್ಲಾದರೂ ಸಣ್ಣಪುಟ್ಟ ಲೋಪದೋಷ ಬಂದರೆ ನಿಮಗೆ ತಿಳಿಸುವೆ.

ಮತ್ತೆ, ಇನ್ನೊಂದಿಷ್ಟು ಟಿಪ್ಸು :)

  • ಚರ್ಚಾಪುಟದಲ್ಲಿ (ಅಂದರೆ ಈಗ ನಾವಿಬ್ಬರೂ ಮಾತುಕತೆ ನಡೆಸುತ್ತಿದ್ದೇವಲ್ಲಾ ಅಲ್ಲಿ) ನೀವು ಬರೆದ ನಂತರ, ಕೊನೆಯಲ್ಲಿ ಸಹಿ ಹಾಕುವುದನ್ನು ಮರೆಯಬೇಡಿ.
  • ಲೇಖನಗಳಿಗೆ ಲಿಂಕ್ ಕೊಡುವಾಗ ಡಬಲ್ ಸ್ಕ್ವೇರ್ ಬ್ರಾಕೆಟ್ಸ್ ಉಪಯೋಗಿಸಿ. ಬಾಹ್ಯ ಸಂಪರ್ಕಗಳಿಗೆ ಮಾತ್ರ (external links) ಸಿಂಗಲ್ ಬ್ರಾಕೆಟ್. ಉದಾಹರಣೆಗೆ, ಮೇಲೆ ಕಂಠಿಗೆ ಸಿಂಗಲ್ ಬ್ರಾಕೆಟ್ ಹಾಕಿದ್ದೀರ ಅಲ್ಲವೇ. ಅದನ್ನು ಡಬಲ್ ಬ್ರಾಕೆಟ್ಸ್ ನಲ್ಲಿ, ಲೇಖನದ ಹೆಸರಷ್ಟೇ ಬರೆದರೆ ಸಾಕು. ಆಟೋಮ್ಯಾಟಿಕ್ ಆಗಿ ಲಿಂಕ್ ಉತ್ಪತ್ತಿಯಾಗುತ್ತದೆ. ಹೀಗೆ: ಕಂಠಿ
  • ಸಂಪರ್ಕ (ಲಿಂಕ್) ಕೆಂಪು ಬಣ್ಣದಲ್ಲಿ ಕಂಡರೆ, ಆ ಸಂಪರ್ಕದ ಲೇಖನ ಇನ್ನೂ create ಆಗಿಲ್ಲ ಎಂದರ್ಥ. ನೀಲಿ ಬಣ್ಣದಲ್ಲಿ ಕಂಡರೆ, ಆ ಸಂಪರ್ಕದಲ್ಲಿ ಈಗಾಗಲೇ ಲೇಖನವಿದೆಯೆಂದರ್ಥ.
  • ಇಂಡೆಂಟೇಷನ್ಸ್ ಕೊಡಲು asterisk ಉಪಯೋಗಿಸಿ. ಮತ್ತು, ಹೆಡಿಂಗ್ ಗಳಿಗೆ ಈ ಮಾದರಿ ಉಪ್ಯೋಗಿಸಿ == {{ಹೆಡಿಂಗ್ ಹೆಸರು} == ಉಪಹೆಡಿಂಗ್ ಗಳಿಗೆ === ಉಪಯೋಗಿಸಬಹುದು.

ಉದಾಹರಣೆ:

ಜೀವನ ಚೈತ್ರ[ಸಂಪಾದಿಸಿ]


ಕೊನೆಯದಾಗಿ: ಬಿಡುವು ಮಾಡಿಕೊಂಡು ಸಂಪಾದನೆ ಬಗೆಗಿನ FAQ ಓದಿ. ಬಹಳಷ್ಟು ಮಾಹಿತಿಯಿದೆ ಅಲ್ಲಿ. ಇನ್ನುಳಿದೆದ್ದೆಲ್ಲಾ edit ಮಾಡುತ್ತಾ ಮಾಡುತ್ತಾ ನಿಮಗೇ ತಿಳಿಯುತ್ತದೆ. ಏನಾದರೂ ಪ್ರಶ್ನೆಯಿದ್ದರೆ, ನನ್ನ ಟಾಕ್ ಪೇಜ್‍ನಲ್ಲಿ ಖಂಡಿತಾ ಬರೆಯಿರಿ. - ಮನ ೨೩:೨೨, ೫ July ೨೦೦೬ (UTC)

ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ[ಸಂಪಾದಿಸಿ]

೦೩:೦೫, ೧೮ ಮಾರ್ಚ್ ೨೦೧೫ (UTC)

Renamed[ಸಂಪಾದಿಸಿ]

೦೪:೪೧, ೧೭ ಏಪ್ರಿಲ್ ೨೦೧೫ (UTC)