ಹೂಮಳೆ - ಝುಂ ಝುಂ ಝುಂ ಝೇಂಕಾರವ
ಚಿತ್ರ: ಹೂಮಳೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಇಳಯರಾಜ
ಗಾಯನ: ಚರಣ್ ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
ಗಂ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಹೆ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಗಂ: ಈ ಭೂಮಿಗೂ ಆ ಆಕಾಶಕೂ
ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
ಹೆ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಪ್ರಣಯ ಗಂಗೆ ಸಲಿಲ ಪೂರ್ಣ ಆಪೋಷಣ
ಹಸಿರು ಧರೆಯ ಒಲವ ಗಿರಿಯ ಆರೊಹಣ
ಗಂ: ಓ.. ಓ... ಬಾ ಎರಿ ಬಾ ತೆಲಿ ಬಾ..
ಮಿಲನಕೆ ಬಾ.. ಎರಿ ಬಾ ತೆಲಿ ಬಾ ಹಾರಿ ಬಾ..
ಹೆ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಗಂ: ಈ ಭೂಮಿಗೂ ಆ ಆಕಾಶಕೂ
ಹೆ: ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
ಗಂ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಗಂ: ಗಂಧದಿ ಮಿಂದಂತ ಮಿಂಚನೆ
ರೂಪದಲ್ಲಿ ರಂಭೆಯ ಗೆಲ್ಲುವ ಕಂಚನೆ
ಹೆ: ನಾ ಚಂದಿರ ನಕ್ಷತ್ರ ಲೋಕದ ನೆಂಟಳು
ಆದರೂನು ಪ್ರೀತಿಯ ಹಂಬಲದೊಂಟಿಯು
ಗಂ: ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ...
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ
ಹೆ: ನಾನಿರುವೆ ನಿನಗಾಗಿ..
ಗಂ: ಓ... ನೀನಿರುವೆ ನನಗಾಗಿ..
ಹಾಯಾಗಿ ಹಾಡುತಾಡುತಾ ಆಲಾಪ..
ಹೆ: ಝುಂ ಝುಂ ಝುಂ ಝುಂ ಝೇಂಕಾರವ
ಗಂ: ಝುಂ ಝುಂ ಝುಂ ಝುಂ ಝೇಂಕಾರವ
ಹೆ: ಗುಂ ಗುಂ ಗುಂ ಗುಂ ಗುಂಜಾರವ
ಗಂ: ಗುಂ ಗುಂ ಗುಂ ಗುಂ ಗುಂಜಾರವ
ಹೆ: ಈ ಭೂಮಿಗೂ ಆ ಆಕಾಶಕೂ
ಗಂ: ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
ಹೆ: ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ