ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಕವಲು/ಹೋಟೇಲ್ ಬ್ಲೂ
೧೮೩


ತುಂಬ ಬೆಳಿಗ್ಗೆ ಚರ್ಚಿನಲ್ಲಿ ಕೇಳಿದ್ಧ ಪಾದ್ರಿಯ ಮಾತುಗಳು ದೆವ್ವಗುಣಿತ ನಡೆಸಿದ್ಧವು :
ಏಸು ಹೇಳುತ್ತಾನೆ- ಪ್ರಾಮಾಣಿಕನಾಗಿರು, ನುಡಿದಂತೆ ನಡೆ, ಭ್ರಷ್ಟನಾಗಬೇಡ,
ಹೇಡಿಯಾಗಬೇಡ, ಪ್ರಾಮಾಣಿಕನಾಗಿರು-ನಿನ್ನವರಿಗೆ,ಪರರಿಗೆ, ನೆರೆಯವರಿಗೆ,
ಎಲ್ಲರಿಗೆ....