ವಿಶಾಲಾಕ್ಷಿ .: Gl's Guil!•publishe'ಆ7,•ia*ekij k *.೬/ ... -.- 'r | *TrkAskekಒ೬Arate-rskrgart/kmtk: :48 Aಹಿತ್ಯಗಳ4713,-" 'ಶ* ವಿದ್ಯಾರ್ಥಿಗಳು, “ಮಹಾರಾಣಿ ಕಾಲೇಜಿಗೆ ಹೋಗಿ ಗಿರಿಜಾಬಾಯಿಗೆ ಚೀಟಿ ಕಳುಹೋಣ ಇನ್ನು' ಎಂದುಕೊಳ್ಳುತ್ರ ವಿಶಾಲಾಕ್ಷಿ ಎದ್ದಳು. ಹೊರಬಂದು ಅಂಗಳಕ್ಕಿಳಿದರೆ, ದೂರದಲ್ಲಿ ಮರದ ಕೆಳಗೆ ನೆರಳಲ್ಲಿ ಒಬ್ಬ ವಿದ್ಯಾರ್ಥಿಯೊಡನೆ ಮಾತನಾಡುತ್ತ ನಿಂತಿದ್ದರು ಪ್ರಾಧ್ಯಾಪಕರು. ['ಸ್ವಂತದ ವೈಯಕ್ತಿಕ ಸಮಸ್ಯೆಯನ್ನು ಕುರಿತು ವಿದ್ಯಾರ್ಥಿ ಅವರೆದುರು ತೋಡಿಕೊಳ್ಳುತ್ತಿರ ಬೇಕು.] ಆ ದಾರಿಯಾಗಿಯೇ, ಅವರನ್ನು ಹಾದೇ, ವಿಶಾಲಿ ಸಾಗಬೇಕಾಗಿತ್ತು. ಹಾಗೆ ಕಣ್ಣಿಗೆ ಬಿದ್ದಾಗ ಬರಿಯ ಮುಗುಳುನಗೆಗಳ ವಿನಿಮಯ, ಆದರೆ, ಈಗ ವಿಶಾಲಾಕ್ಷಿ ಅವರನ್ನು ಸಮೀಪಿಸುವಷ್ಟರಲ್ಲೇ, ಆ ವಿದ್ಯಾರ್ಥಿ ವಂದಿಸಿ ಹೊರಟು ಬಿಟ್ಟ, ಪ್ರಾಧ್ಯಾಪಕರು ನಡೆಯಲು ತೊಡಗಿದಂತೆಯೇ ಅವರ ಮಗ್ಗುಲಿಗೆ ಬಂದು ಬಿಟ್ಟಳು ವಿಶಾಲಾಕ್ಷಿ,”. * “ಹಲೋ.?" ವಿಶಾಲಾಕ್ಷಿ ಮಂದಹಾಸಬೀರುತ್ತ, ಕತ್ತನ್ನು ತುಸು ಬಾಗಿಸಿ ನಮಿಸುವ ಶಾಸ್ತ್ರ ಮುಗಿಸಿದಳು.. ಪ್ರಾಧ್ಯಾಪಕರು ಇಂಗ್ಲಿಷಿನಲ್ಲಿ ಕೇಳಿದರು : “ಮನೆಗೆ ಹೊರಟಯೇನು ?” .. “ಹೂಂ ಸರ್.? “ಹೇಗಿದೀಯ ? ಯಾವುದೂ ಕಷ್ಟ ಅನಿಸೋದಿಲ್ಲ, ಅಲೈ ?” “ಇಲ್ಲ ಸರ್.”. (ಅಂದ ಹಾಗೆ ಮೈನಾವತಿಯಿಂದೇನಾದರೂ ಕಾಗದ ಬಂದಿದೆಯೆ ?” “ನರ್ಮದಾಗೆ ಮೊನ್ನೆಯಷ್ಟೇ ಬರೆದಿದ್ದು ಸರ್.” “ನರ್ಮದಾ? ಆ೦-ಆ ಮಗು....ಹುಂ....ಚೆನ್ನಾಗಿದಾಳಂತಾ ಮೈನಾವತಿ?” - * [ಗೃಹರಂಗದಲ್ಲಿ ಮೈನಾ ಸಾಧಿಸಿದ್ದ ಪ್ರಗತಿಯನ್ನು ಕುರಿತು ಪ್ರಾಧ್ಯಾಪಕರಿಗೆ ಹೇಳುವಂತಿರಲಿಲ್ಲ!]. “ಹೂಂ. ಚೆನ್ನಾಗಿದಾಳೆ.” “ಒಳ್ಳೆ ಹುಡುಗಿ, ನೀನು ಕಾಗದ ಬರೆದಾಗ ನನ್ನ ಶುಭಾಶಯ ತಿಳಿಸು.” “ ತಿಳಿಸ್ತೀನಿ.” , ಜtL.' - ಸ್ತ್ರೀ....!usy.wkes4eve'yakskukketindaLi -++++೬ -kicrok ' ..'-' ರ್ಕಮ - * :$ _ ¢ : T 24 xsnts.: 44 : ದ.ಕ ಜಯಜ - - -- ..." - *.* * - -: ....... 3 Twisvivalfker**? - * “à: 44:... , .d!--...' ' -: | : - ೨ : * Sayetಣ:: 23 : :... ::: :: ::..:: ...: 54 . .: -. ... .. ... .. ! 1 - 12:
ಪುಟ:VISHAALAAKSHI - Niranjana.pdf/೪೦
ಗೋಚರ