ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀ ಸಂಗ್ರಹ
ಮುರಿದು, ಸುರರಿಗೆ ಕಳೆಯಯಜ್ಞದ| ವರಪುರೋಡಾಶವನು ವಿಬುಧರು| ಪಿರಿದು ಚಿಂತಿಸಿ ಬಿದಿಯ ಸವಿಯಕೆ ಸಾರಿಬೇಗದಲಿ|| ದುರುಳರಾಕ್ಷಸ ಚೇಷ್ಟೆಯೆಲ್ಲವ| ನೊರೆದು ಲೋಕೇಶಾಜ್ಞೆಯಿಂದಲಿ| ವರವಿನಾಯಕನಿಷ್ಟದಾತನ ನವರುತುತಿಸಿದರು || ೨ || ಮೂರು ಮೂರ್ತಿಯನೊಂದಿಯೆಲ್ಲ ಕೆ ಕಾರಣಂಗಡ; ಪಂಚಭೂತದ| ಸೂರಚಂದ್ರರ ಋಕ್ಷಗಣಗಳಪತ್ತು ದಿಕ್ಕುಗಳ || ಫೋರರಾಕ್ಷಸ ಗುಹ್ಯ ಕರ್ಕಳ ಧಾರುಣಿಯೊಳಿಹ ಮರ್ತ್ಯಪಶುಗಳ| ವಾರಕುತ್ಪತ್ತಿಸ್ಥಿತಿಲಯಕ್ಕೆ ನೀನು ಕಾರಣನು ||೩|| ತ್ರಿಗುಣರೂಪವೆ ನಿನಗೆ ನಮಿಪೆವು ಎಗುಣನು ತಿಪೆವು ನಾವು ವಿಭುವೇ ಜಗದೆ ಬಕುತರಕಾಯ ನಾನಾ ರೂಪವನು ಧರಿಪೆ || ಮಿಗಿಲು ಧರ್ಮಕೆ ಲೆಸಗೆಯವ ವಿಗಡಸಿಂಧುರನಿವನ ನೇತ|| ಕೊಗೆಯಿಸಿರ್ದಪೆ ? ದೇವ ! ಇ ನಂ ಕೊ೦ದು ಸಲಹುವುದು ಎಂದು ರೋದಿಪ ದೇವನಿಕರವ| ನಂದು ಕರುಣಿಸಿ ಸಿದ್ದ ಗಣಪನ। ಮಂದಹರ್ಷದೊಳವತರಿಸಿ ಕೈಮುಗಿದ ದೇವರಿಗೆ || ಸುಂದರೋಕ್ತಿಯನಿದನು ಭಕ್ತಿಗ| ಳಿಂದ ಪಠಿಸಲು ಪೋಪುದೇನೋ ಬೃಂದಮಿದಕಂ ದುಃಖಶಮನಸ್ತುತಿಯ ಪೆಸರಕ್ಕೆ || ೫ || ಪರಮನುತಿಯನು ಚೌತಿದಿನದೊಳು ಪರಮಭಕ್ತಿಯೊಳೆನ್ನ ಮುಂದೆಯೆ ಭರದಿ ಪರಿಸರ ದುಃಸಿರೋಗಂಗಳನು ತೊಲಗಿಸುವೆ || ಕರುಣದಿಂದಲೆ ಕಾಮಿತಾರ್ಥವು ನಿರದೆಕೊಡುವೆನು ನಾನು ಗೌರಿಯ| ತರಳನಾಗುತ ಪುಟ್ಟಿ ಕೊಲೈನು ದೈತ್ಯಸಿಂಧುರ || ೬ || ವರಗಜಾನನನೆಂಬ ನಾಮದೆ೦| ಮೆರೆವೆನೆಲ್ಲೆಡೆಯಲ್ಲಿ ಬೇಗನೆ | ದುರುಳ ದೈತ್ಯನಕೊಂದು ನಿಮ್ಮಯ ಪದವನಿತ್ತಸೆನು || ತೆರಳುವುದು ನೀವೆಂದು ಗಣಪತಿ| ಯೊರೆದು ಮೈಗರೆದಲ್ಲಿ ಗಿರಿಜೆಯ| ಗರುಭಕಿಳಿದನು ಧರಿಸಲವತಾರಾಂತರಂಗಳನು ||೭ || ಬಸಿರು ಗಿರಿಜೆಗೆ ಬಳೆಯಲಾನಂ ದಿಸಿದಳಾಕೆಯ ದೊರ್ಮೆಗುಹನೆಹ। ರಿಸದೊಳೆನ್ನೊಡನಾಗನುಡಿದಳು ಕೇಳು ಶಂಕರನೆ! | ರಸೆಯ ಬನದೊಳು ಬಗೆಯು ವಿಹರಿಸ| ಲೈಸೆದು ನಿನ್ನೊಡಿರಯ್ಯ ಮಾಗಿಹ। ವಸತಿಯೇರ್ಪಡಿಸೀಗ ಮೆಚ್ಚಿರೆನೀನು ತಿರೆಯೊಳಗೆ ||೮ ||