ಅಭಿ - ಸುಮ್ ಸುಮ್ನೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ್: ಅಭಿ

ಸಾಹಿತ್ಯ: ಭಂಗ ರಂಗ
ಸಂಗೀತ: ಗುರುಕಿರಣ್
ಗಾಯನ: ಉದಿತ್ ನಾರಾಯಣ್, ಸೌಮ್ಯ


ಸುಮ್ ಸುಮ್ನೆ
ಏ! ಸುಮ್ ಸುಮ್ನೆ

ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ದಾಂಡಿಗನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಶಾರು... ಹುಶಾರು.. ಹುಶಾರು.. ಹುಶಾರೂ..!

ಏ ಸುಮ್ ಸುಮ್ನೆ ಓಳು ಬಿಡೊ ಸುಂದರಿ

ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಶಾರು... ಹುಶಾರು... ಹುಶಾರು.. ಹುಶಾರೂ..!

ಬೆಳಗೋಳದಲ್ಲಿ ಆ ಗೊಮ್ಮಟ.. ಒಳ್ಳೆ ಪೋಸು
ಇಲ್ಲಿ ಒಬ್ಬ ಮಿನಿ ಗೊಮ್ಮಟ.. ಸ್ವಲ್ಪ ಲೂಸು!

ನೀನು ಕಿತ್ತೂರಿನ ಮಹಾರಾಣಿನ?
ಸಾಕು ಮುಚ್ಚು ಮರಿ ನಿನ್ನ ಬಾಯಿನ!

ಈ ಡವ್ವು ಯಾಕೆ ಕಣೊ?.. ಏ!
ಹುಶಾರು... ಹುಶಾರು.. ಹುಶಾರು.. ಹುಶಾರೂ..!

ಸುಮ್ ಸುಮ್ನೆ ಓಳು ಬಿಡೊ ಸುಂದರಿ

ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ.. ಹ!
ಹೋಗೆಲೆ ಲಂಕಿಣಿ ಸೋದರಿ
ಅ ಅಹ! ನಿಂದೆಲ್ಲಾ ಕ್ಯಾತೆ ಕಣೊ!
ಹುಶಾರು... ಹುಶಾರು.. ಹುಶಾರು.. ಹುಶಾರೂ..!

ನಿದಿ ನೀರಿಗಾಗಿ ಅಲ್ಲೊಬ್ಬಳು.. ಇರಿಸುತಾಳೆ
ಸುಕುಮಾರಿ ಬಾಲೆ ಇಲ್ಲೊಬ್ಬಳೂ.. ಬಾಚುತಾಳೆ

ನೀನು ಮಹರಾಜನ ನಮ್ಮ ಊರಿಗೆ?
ನಾನು ಹೆದರೋಳಲ್ಲಾ ನಿನ್ನ ರೊಪಿಗೆ

ಏ! ನಾನೊಬ್ಬ ಘಾಟಿ ಕಣೆ
ಹುಶಾರು... ಹುಶಾರು.. ಹುಶಾರು.. ಹುಶಾರೂ..!

ಒ ಓ!.. ಸುಮ್ ಸುಮ್ನೆ ಓಳು ಬಿಡೊ ಪೋಕರಿ!

ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ದಾಂಡಿಗನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಶಾರು... ಹುಶಾರು.. ಹುಶಾರು.. ಹುಶಾರೂ..!

ಹೆ!.. ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ

ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಶಾರು... ಹುಶಾರು... ಹುಶಾರು.. ಹುಶಾರೂ..!

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ