ಅಭಿ
ಅಭಿ[ಸಂಪಾದಿಸಿ]
- ಬಿಡುಗಡೆಯಾದ ವರ್ಷ: ೨೦೦೩
- ತಾರಾಗಣ : ಪುನೀತ್ ರಾಜ್ ಕುಮಾರ್, ರಮ್ಯ
- ಸಾಹಿತ್ಯ : ಹಂಸಲೇಖ, ಕೆ.ಕಲ್ಯಾಣ್, ನಾಗೆಂದ್ರ ಪ್ರಸಾದ್, ಭಂಗಿರಂಗ
- ಸಂಗೀತ : ಗುರುಕಿರಣ್
- ಹಿನ್ನೆಲೆ ಗಾಯನ : ಡಾ|ರಾಜ್ ಕುಮಾರ್, ಶಂಕರ್ ಮಹದೇವನ್, ಮಹಾಲಕ್ಷ್ಮಿ ಅಯ್ಯರ್, ಉದಿತ್ ನಾರಾಯಣ್, ಚೇತನ್, ಪುನೀತ್ ರಾಜ್ ಕುಮಾರ್ ಮತ್ತು ಸೌಮ್ಯ
- ನಿರ್ದೇಶನ :
- ನಿರ್ಮಾಣ :
ಹಾಡುಗಳು[ಸಂಪಾದಿಸಿ]
- ವಿಧಿ ಬರಹ ಎಂತ ಘೋರ! ಪ್ರೇಮಿಗಳು ದೂರ ದೂರ
- ಈ ನನ್ನ ಕಣ್ಣಾಣೆ... ಈ ನನ್ನ ಎದೆಯಾಣೆ!
- ಸುಮ್ ಸುಮ್ನೆ ಓಳು ಬಿಡೊ ಪೋಕರಿ
- ಮಾ ಮಾ ಮಾ ಮಾ ಮಜ ಮಾಡು!
- ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು