ಪುಟ:ಇಂದ್ರವಜ್ರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೋಪಿಸಿದರು. ಆ ಮಾರಾಯನಹೆಂಡತಿಯು ಅನಂತರ ಆ ಊರಿನಲ್ಲಿಯೇ ಇದ್ದು ಕೊಂಡು, ಅಲ್ಲಿ ಒಂದು ಸಣ್ಣ ತೋಟವನ್ನು ಹಾಕಿಕೊಂಡು, ಬಹಳ ದುಃಖದಿಂದಲೂ

  • ದಿಂದಲೂ ಬಾಳುತ್ತಿದ್ದಳು. ಅವಳಿಗೂ ಕಡೆಗಾ ಲಬಂದಿತು ? ಆಗ ಅವಳಿಗೆ ತನ್ನ ಮಗನಿಗೆ ನ್ಯಾಯ ವಾಗಿ ಬರಬೇಕಾಗಿದ್ದ ಸಿಂಹಾಸನಾಧಿಕಾರವು: ದೊರೆ ಯಲಿಲ್ಲವಲ್ಲಾ ! ಎಂದು ಬಲು ಸಂಕಟವಾಯಿತು....? ಹೀಗೆಂದು, ಕಥೆಹೇಳುತ್ತಿದ್ದವಳು ಅಳತೊಡಗಿದಳು.

(“ಅಮ್ಮಾ, ಆಮೇಲೇನಾಯಿತು ?) “ಮಗು, ನನಗೆ ತಿಳಿಯದು..? (“ಅಮ್ಮಾ, ಈಗ ಆ ತಾಯಿ ಮಕ್ಕಳಲ್ಲಿರುವರು?೨೨ ! “ಮಗು, ಇನ್ನೂ ಹತ್ತರಬಾ.-ನಾನೇನ ಹೇಳಲಿ. ಆ ನಿರ್ಭಾಗ್ಯಳೇ ನಾನು, ಆರತ್ನವೇ ನೀನು? ಹೀಗೆ ಉಸುರಿ ಅವಳು ಪ್ರಾಣ ಬಿಟ್ಟಳು. ಪ್ರಪಂಚವನ್ನ ರಿಯದ ಎಳೆಯ ಹುಡುಗನಾದಾ ಸೃಢೀಪಾಲನು, ಆ ಸ್ಥಳವನ್ನು ಆಗಲೇ ಬಿಟ್ಟು, ಹಸಿ ವಿನಿಂದಕಂಗೆಟ್ಟು, ಭಯದಿಂದ ಬುದ್ದಿ ಗೆಟ್ಟು, ಚಳಿ ಯಿಂದ ನಡನಡುಗುತ್ತಾ ಎಲ್ಲಿಗೆ ಹೊರಟು ಹೋದನು.

ಕಗ್ಗತ್ತಲೆ, ಅದರಲ್ಲಿ ವಿಪರೀತ ಮಂಜ, ಅದರ ಮೇಲೆ ಬಿರುಗಾಳಿ, ಇಂತಹ ಹೊತ್ತಿನಲ್ಲಿ ದೇವದ್ವಾರದ ಬಳಿ ಪೃಥಿಪಾಲನು ನಿಶ್ಯಕ್ತನಾಗಿ ಬಿದ್ದಿದ್ದನು, ಅವ