048 (ಸಂಧಿ, • ಕರ್ಣಾಟಕ ಕಾವ್ಯಮಂಜರಿ ಒ ~ ~ Ananth Subray (ಚರ್ಚೆ) ಪರರನನುಂ ಭೋಗಿಸಿದುವಭೋಗ್ಯಂ | ಕರಮೆ ಕನಿಷ್ಮಮನುತಾ ಇದೆಯಲಿ | ಯರಸು ಪರಭೂಪಕ ಭೋಗಿಸಿದುತ್ತ ಮಮಣಿಭೂಷಣಮುಂ || ವರವಾಹನತತಿಯುಂ ನೆಲವೆಣ್ಣುಂ || ಸಿರಿಯುಂ ಭೋಗ್ಯ ಗಡಾ ರತ್ನ೦ | ಏರಿದುಂ ಕಪ್ಪಮೆಎನುತ ನುಡಿದಳೊಳಗವನಿಂತೆಂದುದro ||೯ ಪರಸುದತಿದರೆನ್ನೊಡವುಟ್ಟಿದರೊಳಿ | ಸರಿ ಮುಂ ಪೆ ವಿದ ನಿಜಜನನಿಗೆ | ಸರಿ ಮೊದಲುಪದೇಶಮಾಡಿದ ಗುರುವಿನ ನಿಜವಲ್ಲಭೆಗೆ || ಸರಿ ತಾಂ ಪತ್ರಣುಗಿನ ವೆಲ್ಲೂ ಸಿಗೆ | ಸರಿಯಂತದeಂದೀಕೃತ್ಯಮುನಾ | ಚರಿಸುವುದನುಚಿತವೆಂದವಗಾಬಂಧಕಿಯಂತಾಡಿದಳು ||೧೦ ಹರಿದು ಹಲವು ಗೊಪನಿತಂಬಿನಿಯರಿ | ಪರವನಿತೆಯರಲ್ಲವೆ ನಾಗದನ | ಗರಿಣಿಯವಗೆ ಮಗಳಲ್ಲವೆ ಸಗ್ಗ ದ ಭಾಮಿನಿಯರ ತಮ್ಮಾ || ಪುರುಷರದ ಬಳಿಕನ್ಯರ್ಗೊಲಿಯರೆ | ಕುರುಭೂಮಿಯ ಮಿಧುನಂ ತಾಮೇಕೋ ! ದರರಲ್ಲದೆಯಂದಾಡಿದ ಕುಲಟೆಗೆ ಕುರುಪತಿಯಿಂತಂದಂ ||೧೧ ಪರಸತಿಯರ ಕೂಟಂ ನರಕಾವನಿ || ಗಿರದೆ ಪುದದwಂ ನಿನ್ನೊಳಗೊ | ವರವುದು ಮತವಲ್ಲೆನುತತಿನಿಷ್ಟುರವಚನಮುಮಂ ನುಡಿದಾ || ಅರಸಂಗಿಂತಂದಳೆ ಜೀವದಯಾ | ಪರಧರ್ಮ೦ ನಿನ್ನದು ನೀನೆನ್ನಂ || ಪರಿಹರಿನಲ್ಲಾನುದಾಸಾಸಂ ನಿನ್ನನೆ ತಟ್ಟುವುದು || ೧೦ ಎಂದು ನುಡಿದ ನಳಿನವಿಲೋಚನೆಗಾ | ಯಿಂದುಕುಲದ ಕಾಯಂ ಜಯ+ಭೂವರ | ನಂದನಲೇ ಪಾತಕಿ ನಿನ್ನೊಳು ಮಟಮಾತಂ ನಾನಾದೆ || --~ ~ • • • t, ಧರಣೀಚಂದ್ರನುಸಿರಿದನೆ, ಖ!
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೫
ಗೋಚರ