ಪುಟ:ರಮಾನಂದ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ 10 ಸತೀಹಿತೈಷಿಣೀ ಸುಮುಖ:- (ವಿನಯದಿಂದ) ಗುರುದೇವ ! ಸ್ವಾಭಾವಿಕವಾಗಿ ಧೂಮ್ರವರ್ಣಾತ್ಮಕವಾಗಿರುವ ಆಕಾಶವು ಶುಭ್ರವರ್ಣವನ್ನು ಹಂದುವುದು ಹೇಗೆ ? ವಿದ್ಯಾ:~ ಹೂಂ ! ಹೇಳಿರಿ; ಹೇಗಿದ್ದರೆ ಶಾರದೆಯು ಪ್ರಸನ್ನ 5 ೪ಾಗುವಳು ? ( ಎಲ್ಲ ರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುವರು.) ವಿದ್ಯಾ:- ರಮಾನಂದ ! ನಿನಗೂ ಗೊತ್ತಿಲ್ಲ ? ರಮಾ:- ಗುರುದೇವ | ಕಂದ|| (ಬರೆವುದು ವಾಚಿಪುದಲಸದೆ | ಪರಿಚಾರಿಪುದಲ್ಲಿ ಗಲ್ಲಿ ಬಲ್ಲ ನಿತರೊಳಂ || ಸರಸಪ್ರಸಂಗ ಗೈಯ್ಯಲು | ಸರಸಿಜಭವರಾಣಿಯೊಲಿಯದೇಂ ಮಾ ಪಳೇ ||' ಎಂಬ ನೀತಿಯನ್ನು ಬಲ್ಲ ವರಿಂದ ಕೇಳಿ ತಿಳಿದಿರುವೆನು. ವಿದ್ಯಾ:- ಸರಿಯೆ; ಅಕ್ಷರಸ್ಥರ ಮಾರ್ಗವ ಹೇಗಿರತಕ್ಕುದು? 15 ರಮಾ:- ಬಲ್ಲ ವರಾಡುವುದು ಹೀಗೆ ಕಂದ || << ಉಕ್ಕದೆ ಬಿಕ್ಕದೆ ಲಿಪಿಯಂ ! ನಕ್ಕದೆ ತಡವರಿಸದೆಡಹದುಡುಹದೆ ಪದವಿ || ಟಕ್ಕರ ಬಣಿಸೆಯೊಳೋದುವು | ದಕ್ಕರಿಗರ ಮಾರ್ಗವಿ ಚೂಡಾರತ್ನಾ ||” 20 ವಿದ್ಯಾ:-- ಓದುವಾತನು ಹೇಗಿದ್ದರೆ ಗಮಕಿಯೆನ್ನಿ ಸುವನು ? ರಮಾ:- ಹಿರಿಯರು ಹೀಗೆ ತಿಳಿಸಿರುವರು. ಕ೦ದ | 1( ಎಡರದೆ ತಡೆಯದೆ ತಲೆಯಂ | ಕೊಡಹದೆ ಕಡು ವಹಿಲ ಜಾಡ ವೆನಿಸದೆ | ಕೆಡಿಸದೆ ಸರ್ವರ ಚಿತ್ರ | 25 ಕೊಡಬಡಲೋದುವನೆ ಗಮಕಿ ಚೂಡಾರತ್ನಾ |