ಈ ಪುಟವನ್ನು ಪ್ರಕಟಿಸಲಾಗಿದೆ
೪೨
ರಾಮಚಂದ್ರಚರಿತಪುರಾಣಂ
ಮ||ಸ್ರ|| ಅಮರೇಂದ್ರೋದ್ಯಾನದಿ೦ ಪೂಮಳಿ ಕರೆಯೆ ಸುರೇ೦ದ್ರಾಗಮಂ
ರಾಗಮಂ ಬೀ
ರೆ ಮರುದ್ಗಂಭೀರ ಭೇರೀನಿನದಮೊದವೆ ನಿರ್ವಾಣ೧ಕೈವಲ್ಯಮಾಂಗ||
ಲ್ಯ ಮಹೋತ್ಸಾಹಪ್ರಮೋದಾಮರ ಕಲಕಲಮಾನಂದಮಂಮಾಡೆರೋಮಾಂ| ಚಮನಾನಂದಾಶ್ರುವಂ ತಾಳ್ದಿದನಮಲಯಶಂ ಭಾರತೀಕರ್ಣಪೂರಂ||೭೭||
ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ
ಭಾರತೀಕರ್ಣಪೂರ ಶ್ರೀಮದಭಿನವಪಂಪ
ವಿರಚಿತಮಪ್ಪ ರಾಮಚಂದ್ರ ಚರಿತ
ಪುರಾಣದೊಳ್ ವಂಶವರ್ಣನಂ
-ದ್ವಿತೀಯಾಶ್ವಾಸಂ-