ಪುಟ:ಸುಶೀಲೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇು - ಆ |! ಶ್ರೀಃ || ಹಂಚಮ ಪರಿಚ್ಛೇದ.


. (ನನ್ನು ಸ್ತ್ರೀ ಸಮಾಜದಲ್ಲಿ) ಗಿರಿಯಮ್ಮನ ಮನೆ ದೊಡ್ಡದಲ್ಲ, ಸಾಮಾನ್ಯವಾಗ ಹೆಂಚಿನಮನೆ. ಹಳೆಯ ಪದ್ಧತಿಯಂತೆಯೇ ಕಟ್ಟಲ್ಪಟ್ಟಿದ್ದು ದು, ಬೀದಿಯ ಬಾಗಿ ಲಲ್ಲಿ ಎರಡು ಕಡೆಯಲ್ಲಿಯ: ಪಡಸಾಲೆ ಒಳಹೊಕ್ಕರೆ ಒಂದು ಸಣ್ಣ ನಡುಮನೆ ; ಅಲ್ಲಿಂದ ಒಳಗೆ ಹೋದರೆ ದೊಡ್ಡ ರಾದ ಹಜಾರೆ; ಅವರ ಹಿಂದೆ ಒಂದೆರಡು ಕಿರುಮನೆಗಳು ; ಹಿಂಗಡೆಯಲ್ಲಿ ಊಟದ ಅಂಗಳ ; ಅದಕ್ಕೆ ಹಿಂಗಡೆ ಹಿತ್ತಲು; ಹಿತ್ತಲಲ್ಲಿ ಬಗೆಬಗೆಯ ಗಿಡಗಳಿದ್ದುವು. ಮಧ್ಯಭಾಗದ ಹಜಾರದಲ್ಲಿಯೇ ಗಿರಿಯಮ್ಮನ ಗಂಡನು ಓಲೆಯ ಪುಸ್ತಕ ಗಳನ್ನು ಹಿಡಿದು ಓದುತ್ತ ಕುಳಿತಿದ್ದನು, ತಂತ್ರನಾಥನು ಹೊರಟುಹೋದ ಬಳಿಕ, ಗಿಯ ನೆ ಬಂದು ನಡುವೆಯಲ್ಲಿ ಕುಳಿತಳು, ನಿತ್ಯದಂತೆಯೇ ಬಂದ ವಿನೋದು ಬಗಿಳಲ್ಲಿ ಒಂದು-* ಅಮ್ಮಾ ! ಸಿದ್ದಾಂತಿ ಬರುವರೆ ?” ಎಂದು ಕೇಳಿದನು. ಗಿರಿ-ಹಜಾರದಲ್ಲಿರುವರು ಹೋಗಪ್ಪ' ಎಂದಾಡಿ ಎನೋವನನ್ನು ಒಳಕ್ಕೆ ಕಳಿಸಿ, ಅತ್ಯವಸರದಿಂದ ಬೀದಿಗೆ ಒಂದು ದಾರಿಯಲ್ಲಿ ಹೋಗುತ್ತಿದ್ದ ವೆಂಕಮ್ಮ, ಮಾನಾಕ್ಷಮ್ಮ ಎಂಬ ತನ್ನ ಜತೆ ಗ೦ರ್ತಿಯರನ್ನು ಕೂಗಿ ಕರೆದುಕೊಂಡು ಊಟದಮನೆಗೆ ಹೆಸರ ಟುಹೋದಳು, ಎನೋದನು ಹಜಾರಕ್ಕೆ ಬಂದು ಸಿದ್ಧಾನ್ತಿಯ ಬಳಿಯಲ್ಲಿ ಕುಳಿತು,-ಏನು ಸಿದ್ಧಾತಿ | :ನೆ : - ಚಾ ರಲ್ಲಿ ರುವಂತಿದೆ ? P