ಪುಟ:ಸುಶೀಲೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ ಸ೩ ಹಿತ್ಯ & ಜಿ ಧರ್ಮಾವತಾರ-ಪಂಚಾಯಿತರ ಕಡೆಗೆ ತಿರುಗಿ,-'ಎನೋದನ ವಿದ್ಯ ಮಾನವೆಲ್ಲವನ್ನೂ ಕೇಳಿ ತಿಳಿದಿರುವಿರಷ್ಟೆ; ನಿಮ್ಮ ಅಪ್ರಾ ಯವೇನು? ಪಂಚಾಯಿತರು-ವಿನೋದನು ದೊಡ್ಡ ಮನೆ ತನಕ್ಕೆ ಸೇರಿದವನ್ನೂ ಶ್ರೀ ಮಂತನೂ, ವಿದ್ಯಾವಿನಯ ಸಂಪನ್ನನೊ, ಗೌರವಸ್ಥನ ಆಗಿರುವನು, ಈತನ ಈ ಬಗೆಯ ಅಚಾತುರಕ್ಕೆ ಚಪಲಿ, ತಂತ್ರನಾಥ, ಗಿರಿಯಮ್ಮ ಇವರೇ ಕಾರಣಭೂತರು, ಇವರು ಗಳ ದೋಷಾರೋಪಗಳಿಂದ ಎನೋದನು ಇಂತಹ ಅಕಾರ: ವನ್ನು ಮಾರುವನು, ಕೃತಘ್ರನ, ಘಾತಕನೂ ಆದ ತಂತ್ರನಾಥನೇ ಚಪಲೆಯನ್ನು ಹೊಡೆದು ಕೊಂದನೆಂಬುದಕ್ಕೆ ಸಂಶಯವಿಲ್ಲ, ಪತ್ನಿಯನ್ನ ಮತ್ತು ಚಪಲೆಯನ್ನೂ ವಧಿ ಸಲು ಪ್ರಯತ್ನಿಸಿದ ಅಪರಾಧಗಳು ಮಾತ್ರವೆ ಎನೋದನ ಮೇಲೆ ಆರೋಪಿತವಾಗುವಂತವುಗಳು, ಒಂದು ಕೊಲೆಮಾಡಿ ಆಲೆ ತಪ್ಪಿಸಿಕೊಂಡಿದ್ದ, ಮತ ಇ೦ದು 'ಕೊಲೆಗೂ ಕಯ್ಕೆ ತಿದ ತಂತ್ರನಾಥನು ದಂಡಾರ್ಹು, ದೊಹಿಗಳನ್ನು ಆಗಾಗಲೇ ಗಂಡಿಸಬೇಕೆಂಬುದು ನಿವಿತಕಷಯ:ವ, ವಿನೋ ದನಿಗೆ ಆತನ ವಾಜಲದಿಂದ ಈಗ ಜ್ಞಾನೋದಯವಾಗಿರು ಇ೦ತಿ ತೀರಿ ಏರುತ್ತಿರುವುದರಿಂದ ಇವನನ್ನು ಸರಿಯಾದ ಕಥೆಗಾರರ ನಂಬಿಕೆಯ ಮೇಲೆ ಬಟ್ಟೆ LJ ಬಿಡಬಹುದು, ಧರ್ಮಾ ಎತಾಗಿ - ಎನದಸ ಕtáಗೆ ತಿರಿಗಿ, ...“ನೋದ 1 ಸಭೆ ಕರು ನಿನ್ನನ್ನು ತಪ್ಪಿತಸ್ಥನಾಗಿದ್ದರೂ, ಜ್ಞಾನೋದಯದಿಂದ ಮುಕ್ತಾರ್ಹನೆಂದು ಹೇಳುತ್ತಿರುವುದರಿಂದೆಯ, ಕಾಗದ ಪತ್ರಗಳಲ್ಲಿ ೫೬ನು ಕೊಲೆಗೆ ಕಾರಣವಲ್ಲವೆಂಬುಗು, ಅಡಗಿ