ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೫೦ - ಮಾಡಬೇಕು. ಅವರು ಇಲ್ಲಿಯವರೆಗೆ ಅಂತರಿಕ್ಷದ ಮತ್ತು ಹವೆಯ ಸಂಬಂi ವಾದ ಯಾವ ಯಾವ ಆಂಶಗಳನ್ನು ಗೊತ್ತು ಮಾಡುವದಕ್ಕೆ ತಿಳಿದಿರುತ್ತಾರೋ ಅವುಗಳ ಸಂಗಡ ದಿನದ ಉಷ್ಣಮಾನಗಳನ್ನು ಕೂಡಿಸಿ ಕೆಳಗೆ ತೋರಿಸಿರುವಂ ಒಂದು ಪಟ್ಟಿಯನ್ನು ಮಾಡಬೇಕು, ಹವೆಯ ನಿರೀಕ್ಷಣೆ, ತಾರೀಖು ಉಷ್ಟವಾಪಕ ಯಂತ್ರದ ಗಾಳಿ ಬೀಸುವ ಮೋಡಗಳ ಮಳೆಯ ಪರಮಾವಧಿ ಕನಿಷ್ಠಾವಧಿ ದಿಕ್ಕು ಪ್ರಮಾಣ ಸ್ಥಿ C 9 | ಒಂದು ದಿನದ ಉಷ್ಣಮಾನದ ಅವಧಿಗಳಿಗೂ ಮರುದಿನದ ಅವಧಿಗಳಿಗೆ ಇರುವ ತಾರತಮ್ಯವನ್ನು ತೋರಿಸಲು ಹಿಂದೆ ಸಾಧಾರಣ ಉಷ್ಣ ವಾಪಕ ಯಂತ್ರ ನಿರೀಕ್ಷಣೆಯಲ್ಲಿ ವಿವರಿಸಿದಂತೆ ನಕ್ಷೆಯನ್ನು ತಯಾರುಮಾಡಿ ಅದರಲ್ಲಿ ಮೇಲ್ಲಾ ದಲ್ಲಿ ಪರಮಾವಧಿಯನ್ನೂ ಕೆಳಭಾಗದಲ್ಲಿ ಕನಿಷ್ಟಾವಧಿಯನ್ನೂ ಗುರ್ತುಮಾ ಬಹುದು.