ಬಸವಣ್ಣ
ಗೋಚರ
ಬಸವಣ್ಣ ರಚಿಸಿರುವ ವಚನಗಳು
Works
[ಸಂಪಾದಿಸಿ]- ಚಕೋರಂಗೆ ಚಂದ್ರಮನ
- ನೀನೊಲಿದರೆ ಕೊರಡು ಕೊನರುವುದಯ್ಯ
- ಮಡಕೆಯ ಮಾಡುವೊಡೆ ಮಣ್ಣೇ ಮೊದಲು
- ಉದಕದೊಳಗೆ ಬೈಚಿಟ್ಟ
- ಛಲ ಬೇಕು ಶರಣಂಗೆ
- ದಯವಿಲ್ಲದ ಧರ್ಮವಾವುದಯ್ಯಾ
- ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ
- ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
- ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
- ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
- ಅಡವಿಯಲೊಬ್ಬ ಕಡು ನೀರಡಿಸಿ
- ಅಭ್ಯಾಸವೆನ್ನ ವರ್ತಿಸಿತ್ತಯ್ಯಾ
- ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ
- ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆನಿಮ್ಮ
- ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
- ಅಂಕ ಕಳನೇರಿ ಕೈಮರೆದಿರ್ದಡೆ
- ಅಂಗದಲ್ಲಿ ಅರ್ಪಿತವಾದ ಸುಖವು
- ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ
- ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
- ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ
- ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
- ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ
- ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು
- ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ
- ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ
- ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ
- ಅಹುದೆಂದರಿಯೆ, ಆಗದೆಂದರಿಯೆ
- ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು
- ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ
- ಅಂದಣವನೇರಿದ ಸೊಣಗನಂತೆ
- ಅಸ್ತಿ ಭಾತಿಯೆಂಬ ಬ್ಥಿತ್ತಿಯ ಮೇಲೆ
- ಅಳೆವುತ್ತ ಅಳೆವುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ
- ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
- ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು
- ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ
- ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು
- ಅಯ್ಯಾ, ನಿಮ್ಮ ಅನುಭಾವದಿಂದ
- ಅರ್ಚಿಸಲರಿಯೆ, ಪೂಜಿಸಲರಿಯೆ
- ಅರಸರು ಮಂಚಕ್ಕೆ ಬರಿಸಿ
- ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ
- ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ
- ಅಯ್ಯಾ ಶ್ರೀಮಹಾವಿಭೂತಿಯಿಂದ ಕಂಡೆ
- ಅವಲಕ್ಷಣ ನಾಯನುಡಿಯ ನಾಲಗೆಯ ಸಡಗರ ಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.
- ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
- ಅಯ್ಯಾ ನಿಮ್ಮ ಶರಣರ ಸಂಗಸುಖವ
- ಅಡ್ಡ ತ್ರಿಪುಂಡ್ರದ
- ಅಕಟಕಟಾ
- ಅಶನ ಕುಂದದು
- ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು
- ಅಯ್ಯಾ ನಿಮ್ಮ ವಂಶವಳಿಯಲು ಒಬ್ಬ ತೊತ್ತಿನ ಮಗ
- ಅನ್ಯವಿಚಾರವ ಮರೆದು ನಿಮ್ಮ ವಿಚಾರವೆಡೆಗೊಂಡಿತ್ತಾಗಿ
- ಅಯ್ಯಾ ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
- ಅಶ್ವಮೇಧಯಾಗವಂತಿರಲಿ
- ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ
- ಅರ್ಪಿತವ ಮಾಡುವ ಅವಧಾನವು
- ಅರಿವುವಿಡಿದು
- ಅಯ್ಯಾ ನಿಮ್ಮ ಶರಣನ ಮತ್ರ್ಯಕ್ಕೆ ತಂದೆಯಾಗಿ
- ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ
- ಅಯ್ಯಾ ನಿಮ್ಮ ಶರಣರೆನ್ನ ಪಾವನವ ಮಾಡಿ
- ಅರ್ಥಕ್ಕೆ ತಪ್ಪಿದಡೇನು
- ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ
- ಅಯ್ಯಾ ನಿಮ್ಮ ಶರಣರೆನ್ನ ಪಾವನವ ಮಾಡಿ
- ಅರಿದರಿದರಿದು ! ಸಮಗಾಣಿಸಬಾರದು
- ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು. ನೀರನೊಲ್ಲದು
- ಅರಸನ ಕಂಡು ತನ್ನ ಪುರುಷನ ಮರೆದಡೆ ಮರನನೇರಿ ಕಯ್ಯ ಬಿಟ್ಟಂತಾುತ್ತಯ್ಯಾ. ಇಹಲೋಕಕ್ಕೆ ದೂರ
- ಅಯ್ಯಾ ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು
- ಅತ್ತಲಿತ್ತ ಹೋಗದಂತೆ
- ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ ಸರ್ವಶುದ್ಧವೆಂಬ ಗೋಮಯವ ತಂದು
- ಅಯ್ಯಾ ನಾನು ದಾಸೋಹವ ಮಾಡುವೆನಲ್ಲದೆ
- ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ
- ಅಯ್ಯಾ ಎನ್ನ ಕೈಯ ದರ್ಪಣ
- ಅಳಿಯನ ಕಂಡಡೆ ನಾಚೆಂಬೆ ಮಗಳೆ
- ಅಲ್ಲಾ ಎನಬಾರದು
- ಅರಿವಿಲ್ಲದ ಕಾಯವುಂಟೆ ಅರಿವಿಲ್ಲದ ಪ್ರಾಣವುಂಟೆ
- ಅದುರಿತು ಪಾದಾಘಾತದಿಂದ ಧರೆ
- ಅಣ್ಣ ತಮ್ಮ ಹೆತ್ತಯ್ಯ ಗೋತ್ರವಾದಡೇನು ಲಿಂಗಸಾಹಿತ್ಯರಲ್ಲದವರ
- ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ
- ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ ! ನಾದಬಿಂದುಕಳಾತೀತ
- ಅನುದಿನ ಮನಮುಟ್ಟಿ ಧನ್ಯನಯ್ಯಾ
- ಅರತುದಯ್ಯಾ ಅಂಗಗುಣ
- ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ
- ಅವಳ ವಚನ ಬೆಲ್ಲದಂತೆ
- ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ
- ಅಯ್ಯಾ ಎಳಗರು ತಾಯನರಸಿ ಬಳಲುವಂತೆ
- ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು
- ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
- ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ
- ಅಡಿಗಡಿಗೆ ಲಿಂಗವನಡಿಯಡರಿ ನೋಡಿ ನೋಡಿ
- ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ
- ಅಂಗದ ನಮಾಫಟವು ಸಿಂಗದ ಗಾತ್ರವು
- ಅಪ್ಪನು ನಮ್ಮ ಮಾದಾರ ಚೆನ್ನಯ್ಯ
- ಅಯ್ಯಾ ನೀ ಒಲಿದಡೆ ತಿರಿವಂತೆ ಮಾಡುವಿರಿ
- ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ
- ಅಹುದಹುದು; ಕೆರೆಯ ತಪ್ಪಿ ಬಾವಿಯ ಬಿದ್ದಂತೆ
- ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ
- ಅಮೂಲ್ಯನಪ್ರಮಾಣನಗೋಚರಲಿಂಗ
- ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು ಮಾತಾಡುವ ಸರಸ ಬೇಡ
- ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು
- ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ
- ಅಂಗಯ್ಯ ಒಳಗಣ ಲಿಂಗವ ನೋಡುತ್ತ
- ಅಡಿಗಡಿಗೆ ಸ್ಥಾನನಿಧಿ
- ಅರಸು ಮುನಿದಡೆ ನಾಡೊಳಗಿರಬಾರದಯ್ಯಾ
- ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ ಅನ್ಯದೈವದ ಮಾತನಾಡಲಾಗದು
- ಅರೆವನಯ್ಯಾ ಸಣ್ಣವಹನ್ನಕ್ಕ
- ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು
- ಅಯ್ಯಾ ನೀ ಮಾಡಲಾದ ಜಗತ್ತು
- ಅಯ್ಯಾ ನಿಮ್ಮ ಶರಣರು ಪರಮಸುಖಿಗಳಯ್ಯಾ
- ಅಚ್ಚಿಗವೇಕಯ್ಯಾ ಸಂಸಾರದೊಡನೆ ? ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು
- ಅಸುರನೈಶ್ವರ್ಯವನೆಣಿಸುವಡೆ
- ಅರಿದುದ ಅರಿಯಲೊಲ್ಲದು
- ಅಂಗೈ ತಿಂದುದೆನ್ನ
- ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು
- ಅರಸು ವಿಚಾರ
- ಅಟ್ಟಟ್ಟಿಕೆಯ ಮಾತನಾಡಲದೇಕೋ ಮುಟ್ಟಿ ಬಂದುದಕ್ಕಂಜಲದೇಕೋ ಕಾದಿದಲ್ಲದೆ ಮಾಣೆನು
- ಅಂಗವಿಕಾರವಳಿದು ಸತಿಯ ಸಂಗವರಿಯ ನೋಡಾ
- ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ. ಲಿಂಗವೆಂದರಿಯದೆ
- ಅಯ್ಯಾ ನಿಮ್ಮ ಶರಣರ ಕಂಡರೆ ಕಡು ಸುಖವೆನಗಯ್ಯಾ
- ಅಯ್ಯಾ ! ನೀನೆಂದಡೆ ಏನೆಂಬೆನು ನಿನ್ನ ಹಂಗೇನು ಹರಿಯೇನು ನಿನ್ನ ಮುಖದಲ್ಲಿ ಒಂದಗುಳು ಸವೆಯದು.
- ಅಯ್ಯಾ ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
- ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
- ಅಂಗದ ಮೇಲೆ ಲಿಂಗ ಆಯತವಾಗಿ ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು
- ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ
- ಅರೆಭಕ್ತರಾದವರ ನೆರೆ ಬೇಡ
- ಅಯ್ಯಾ ನಿಮ್ಮ ಶರಣರ ದಾಸೋಹಕ್ಕೆ ತನುಮನಧನವಲಸದಂತೆ
- ಅಪ್ಪನು ಡೋಹರ ಕಕ್ಕಯ್ಯನಾಗಿ
- ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ. ಬಡವನೆಂದೆನ್ನ ಕಾಡದಿರಯ್ಯಾ. ಎನಗೆ ಒಡೆಯರುಂಟು ಕೂಡಲಸಂಗನ ಶರಣರು
- ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ
- ಅಂಗುಲ ಹನ್ನೆರಡು ಕೂಡಲು ಒಂದು ಗೇಣು
- ಅಂದು ಇಂದು ಮತ್ತೊಂದೆನಬೇಡ
- ಅಜ್ಞಾನ ಹಿಂಗಿತ್ತು
- ಅಷ್ಟದಳಕಮಳಾತ್ಮದೊಳಗೆ ನೆಟ್ಟನೆ ಮನಃಪ್ರೇರಕನೆಂದು ನಂಬಿದೆ
- ಅಯ್ಯಾ ಅಯ್ಯಾ, ಎಂದು ಕರೆವುತ್ತಲಿದ್ದೇನೆ
- ಅಯ್ಯಾ ನಿಮ್ಮ ಮುಟ್ಟಿದ ಗುಣದಿಂದಲಾನು ಪೂರ್ವಾಚಾರಿಯಾದೆನಯ್ಯಾ
- ಅಂದಾ ತ್ರಿಪುರವನುರುಹಿದಾತ ವೀರ
- ಅರ್ಥರೇಖೆ ಇದ್ದಲ್ಲಿ ಫಲವೇನು
- ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ
- ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ ! ಓಂ ನಮಃ ಶಿವಾಯ ಎಂಬುದೇ ಮಂತ್ರ
- ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳ ಬರಿಸಿದೆ ತಂದೆ
- ಅಮೃತವ ಕಡೆವಲ್ಲಿ
- ಅಯ್ಯಾ ನೀ ಒಲಿದಡೆ ಹುಚ್ಚನೆಂದೆನಿಸಿ ಕಲ್ಲಲಿಡಿಸಿ
- ಅಂಜದಿರು ಅಳುಕದಿರು
- ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು
- ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ
- ಆಕಳ
- ಆಡಿ ಅಳುಪದಿರಾ
- ಆಸೆ
- ಆದಿ ಲಿಂಗ
- ಆರಾಧನೆಯ ಮಾಡಿದಡೆ ಅಮೃತದ ಬೆಳಸು
- ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ
- ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ ಬಾಗಿಲ ತೋರಯ್ಯಾ. ತನುವನೊಪ್ಪಿಸಿದವರ
- ಆನೆತ್ತ ಬಲ್ಲೆನಯ್ಯಾ ನಿಮ್ಮ ಭಕ್ತಿಯ ಘನವ
- ಆಗದ ಕಾಲಕ್ಕೆ ಆಗೆಂದಡಾಗದು
- ಆದುದನರಿಯೆ
- ಆರತವಡಗಿತ್ತೆನ್ನ
- ಆದಿಯಲಾಗಲಿ
- ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ
- ಆ ಭಸ್ಮತಾಗಿ ಬ್ರಹ್ಮ ತನ್ನ ಕಪಾಲವಿಡಿದನು
- ಆರಾರ ಸಂಗವೇನೇನ ಮಾಡದಯ್ಯಾ ಕೀಡೆ ಕೊಂಡಲಿಗನಾಗದೆ ಅಯ್ಯಾ ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ ಬೇವು
- ಆದಿಪುರುಷನ ಮನವು ಮಹವನಕ್ಕಾಡೆ
- ಆಲುತ್ತಲು ಹರೆಯ ಹೊುಸಿ
- ಆಹ್ವಾನವಿಲ್ಲ ಪ್ರಾಣಲಿಂಗವಾಗಿ
- ಆದ್ಯರಿಗಲ್ಲದೆ ವೇದ್ಯವಾಗದು; ಮಾಣಿ ಭೋ
- ಆಡುವುದಳವಟ್ಟಿತ್ತು
- ಆತ್ಮನ ಸುಳುಹು ನಿಂದ ಮತ್ತೆ ಕಾಯದ ಅವತಾರವಳಿಯಿತ್ತು. ನೀನೆಂಬ ಭಾವವರತಲ್ಲಿ
- ಆದಿ ಪುರಾಣ ಅಸುರರಿಗೆ ಮಾರಿ
- ಆವನೇವನಾದಡೇನು ಹೇಮವಿಲ್ಲದಂಗೈಸಬಹುದೆ ಕೊಡಲಿಲ್ಲೆಂಬುದರಿಂದ ಸಾಯಲುಬಹುದು
- ಆಶೆಯಾಮಿಷ ತಾಮಸದಿಂದ ಭವಬಂಧನವಾದುದನರಿಯಾ ! ತ್ರಿವಿಧ ತ್ರಿವಿಧಾವಸ್ಥೆಯ ಮರೆಯಾ ! ಓಂ ನಮಃ ಶಿವಾಯ
- ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ
- ಆದಿ ಭಕ್ತ
- ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು
- ಆಚಾರವರಿುರಿ
- ಆಡಿದಡೇನು
- ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ
- ಆರಾಧ್ಯ ಪ್ರಾಣಲಿಂಗವೆಂದರಿದು
- ಆಪ್ಯಾಯನಕ್ಕೆ ನೀಡುವೆ
- ಆಡಿ ಕಾಲು ದಣಿಯವು
- ಆತ್ಮ ಲಿಂಗ
- ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯಂಗಳೆಂಬವ ಮುಟ್ಟಲೀಯದೆ
- ಆತ್ಮನೆ ಲಿಂಗವೆಂಬರು
- ಆಯುಷ್ಯ ತೀರಿದಲ್ಲದೆ ಮರಣವಿಲ್ಲ
- ಆವಗೆಯಲೊದಗಿದ ಕರ್ಪಿನಂತೆ
- ಆರು ಕೋಟಿ ಬ್ರಹ್ಮರು ಮಡಿವಲ್ಲಿ ನಾರಾಯಣಗೊಂದು ದಿನವಾಯಿತ್ತು
- ಆಸತ್ತೆ ಅಲಸಿದೆನೆಂದಡೆ ಮಾಣದು
- ಆನು ನಿಮ್ಮ ಶರಣರಿಗೆ
- ಆದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ
- ಆದಿಯನರುಹಿದ
- ಆಯತ
- ಆನು ಭಕ್ತನಲ್ಲಯ್ಯಾ
- ಆ ಕರಿಯಾಕೃತಿಯ ಸೂಕರನ ಹೋಲಿಸಿದಡೆ ಆ ಕರಿಯಾಗಲರಿವುದೆ ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದಡೆ
- ಆನು ಮಾಡಿದ ತಪ್ಪನೆಣಿಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆ
- ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ
- ಆದ್ಯರ ವಚನ ಆದ್ಯರಿಗಾಯಿತ್ತು
- ಆನೆಯನೇರಿಕೊಂಡು ಹೋದಿರೇ ನೀವು
- ಆದಿಯಲ್ಲಿ ಶಿವಬೀಜವಲ್ಲದವರಿಗೆ ವೇದ್ಯವಾಗದು ಶಿವಜ್ಞಾನ
- ಆವನಾದಡೇನು ಶ್ರೀಮಹಾದೇವನ ನೆನೆವನ ಬಾಯ ತಂಬುಲವ ಮೆಲುವೆ
- ಆರಾರ ಮನದಲ್ಲಿ ಏನೇನಿಹುದೆಂದರಿಯೆ. ಒಳ್ಳಿಹರೆಂದೆನಲಮ್ಮೆ
- ಆದಿತ್ಯ ಸೋಮರು ಆಗಿ ಹೋಗುತ್ತ ಇದ್ದಾರು. ಬ್ರಹ್ಮ ಪ್ರಳಯಕ್ಕೊಳಗಾದ
- ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು
- ಆದಿಯ ಲಿಂಗವ ತಂದಾತನಲ್ಲಯ್ಯನು. ಅನಾದಿಯ ಲಿಂಗವ ತಂದಾತನಲ್ಲಯ್ಯನು. ಭಾಪುರೆ ಜಂಗಮವೆ
- ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ
- ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ
- ಆಳಿಗೊಂಡಹರೆಂದು ಅಂಜಲದೇಕೆ ನಾಸ್ತಿಕವಾಡಿಹರೆಂದುನಾಚಲದೇಕೆ
- ಆ ಮಿಹಿಲಾಳು ಭೋಜ ದೇವುಲಾಳು. ಆನು ಸೂಳೆ
- ಆರತವಡಗದು
- ಆಚಾರದ ಸುಖವನಂಗದಲ್ಲಿ ನೆಲೆಗೊಳಿಸಿ ತೋರಿದ
- ಆನು, ನಿಮ್ಮ ಬಂಟರ ಬಂಟ ನಾನಯ್ಯಾ, ಆನು, ನಿಮ್ಮ ಲೆಂಕರ ಲೆಂಕ ನಾನಯ್ಯಾ
- ಆದಿ ಅನಾದಿಗಳಿಲ್ಲದಂದು
- ಆಯತವೆಂಬುದು ಭಂಗ
- ಆದ್ಯರ ವಚನ ಪರುಷವೆಂಬೆನು
- ಆದ್ಯರ ವಚನ ಪರುಷ ಕಂಡಣ್ಣಾ
- ಆನು ಒಬ್ಬನು
- ಆನು ಭಕ್ತನಲ್ಲ
- ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ; ಅದು ಬೇಡದು
- ಆಚಾರ ಶಿವಾಚಾರವೆಂದರಿಯದ ಕಾರಣ
- ಆನು ನಿಮ್ಮಲ್ಲಿ ಪ್ರಪಂಚಿನುಪಚಾರವನರಿಯೆನಯ್ಯಾ. ನಿಮ್ಮ ಪಾದದಲ್ಲಿ ತದ್ಗತನಾಗಿಪ್ಪೆ
- ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ
- ಆರು ಮುನಿದು ನಮ್ಮನೇನ ಮಾಡುವರು
- ಆಯುಧವಿಕ್ಕಿದವಂಗೆ ವೀರದ ಮಾತೇಕೆ
- ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು
- ಇಷ್ಟಲಿಂಗಕ್ಕರ್ಪಿಸಿ
- ಇತ್ತ ಬಾರಯ್ಯಾ
- ಇರಿಸಿಕೊಂಡು ಭಕ್ತರಾದರೆಮ್ಮವರು
- ಇಂದ್ರನಾವಾಸ
- ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು ಗುಡಿ ತೋರಣವ ಕಟ್ಟಿ
- ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ
- ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು
- ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ
- ಇಲಿ ಗಡಹನೊಡ್ಡಿದಲ್ಲಿ ಇಪ್ಪಂತೆ ಎನ್ನ ಸಂಸಾರ
- ಇಲ್ಲವೆಯ ಮೇಲೆ ಕಂಚೊಡೆದಂತೆ ಬಡ ಮನವೆನ್ನ ಕಾಡಿಹಿತಯ್ಯಾ
- ಇರುಳೆಂದೇನೋ ಕುರುಡಂಗೆ
- ಇವನಾರವ
- ಇಹದ ಪೂರ್ವವ ಜರೆದು
- ಈ ಕೈಯಲೆ ಸುಖವು
- ಈ ಲೋಕದ ಭೀತರು
- ಉಂಬಾಗಳಿಲ್ಲೆನ್ನ
- ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತ್ತೈದಾವೆ
- ಉತ್ತಮ ಮಧ್ಯಮ ಕನಿಷ್ಟವೆಂದು
- ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾುತ್ತು
- ಉಪಮಿಸಬಾರದ ಉಪಮಾತೀತರು
- ಉಣಲುಡಲು ಮಾರಿಯಲ್ಲದೆ
- ಉಳ್ಳವರು ಶಿವಾಲಯ ಮಾಡಿಹರು
- ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ: ಉಂಡುದೇನಾುತ್ತೆಂಬುದ ನಿನ್ನ ನೀ ತಿಳಿದು ನೋಡಾ
- ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ
- ಉಡುವಿನ ಭಾವದಲ್ಲಿ ಹಡೆದರೆಮ್ಮವರು
- ಉಮಾಧಿನಾಥರು ಕೋಟಿ
- ಉಟ್ಟು-ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು
- ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು
- ಉಂಬ ಬಟ್ಟಲು ಬೇರೆ ಕಂಚಲ್ಲ
- ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ
- ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು
- ಊಡುವ ಉಡಿಸುವ ಗಂಡನಿದ್ದಂತೆ ಜೋಡೆ
- ಊರ ಸೀರೆಗೆ ಅಸಗ ಬಡಿ ಹಡೆದಂತೆ ಹೊನ್ನೆನ್ನದು
- ಎದೆ ಬಿರಿವನ್ನಕ್ಕ
- ಎತ್ತಿಕೊಳ್ಳಲೇಕೆ
- ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ
- ಎಮ್ಮವರು ಅದ್ಥಿಕರು
- ಎನ್ನ ಆಪತ್ತು
- ಎನ್ನನುಭಾವದ ಗಮ್ಯವೆ
- ಎಲ್ಲರೂ ವೀರರು
- ಎನ್ನ ಭಕ್ತಿಯ ಶಕ್ತಿಯು ನೀನೆ
- ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ
- ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು
- ಎನ್ನ ತನುವಿಂಗೆ ನೀನೊಡೆಯ
- ಎನ್ನ ತನುವಿಡಿದವರ ತನುವ ಬೆರೆಸುವೆನು
- ಎನ್ನ ನಡೆಯೊಂದು ಪರಿ
- ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ. ಎಲುದೋರಿದಡೆ
- ಎಡದ ಕೈಯಲಿ ಕತ್ತಿ
- ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು
- ಎರೆದಡೆ ನನೆಯದು
- ಎನ್ನಂತರಂಗ ನೀವಯ್ಯಾ
- ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ ಆಣೆ
- ಎಂತಕ್ಕೆ ಎಂತಕ್ಕೆ ನಾ ನಿಮ್ಮ ದೇವರೆಂದರಿದೆನು
- ಎನಗೆ ನಿಮ್ಮ ನೆನಹಾದಾಗ ಉದಯ
- ಎನ್ನ ಕಾಯದ ಕತ್ತಲೆ ಹಿಂಗಿತ್ತು
- ಎನಿಸನೋದಿದಡೇನು ! ಎನಿಸ ಕೇಳಿದಡೇನು ! ಚತುರ್ವೇದಪಠ ತೀವ್ರವಾದಡೇನು ಲಿಂಗಾರ್ಚನೆ ಹೀನವಾದಡೆ
- ಎಮ್ಮಯ್ಯನ ಬಲ್ಲವರು ಒಮ್ಮೆಯೂ ಅರ್ಪಿಸರು
- ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು
- ಎನ್ನ ಬಂದ ಭವಂಗಳನು ಪರಿಹರಿಸಿ
- ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮಪ್ರಭುದೇವರ ಕಂಡೆನು
- ಎನ್ನಂತರಂಗದೊಳಗೆ ಅರಿವಾಗಿ
- ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ
- ಎಮ್ಮವರಿಗೆ ಸಾವಿಲ್ಲ
- ಎನ್ನ ಭಕ್ತನೆಂದೆಂಬರು: ಎನ್ನ ಹೊರಹಂಚೆ
- ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ
- ಎಲವೋ
- ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ
- ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ
- ಎನ್ನಂಗದ ಮೇಲಿದ್ದ ಲಿಂಗವ ದಿಟಮಾಡಲರಿಯೆನು
- ಎನ್ನ ತಪ್ಪು ಅನಂತಕೋಟಿ
- ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ
- ಎಂದೊ
- ಎಲ್ಲರ ಗಂಡರು ಬೇಂಟೆಯ ಹೋದರು
- ಎಲೆ ಎಲೆ ಮಾನವಾ
- ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ ಕಾಡಿ ನೋಡೆನ್ನನು
- ಎನ್ನ ಚಿತ್ತವು ಅತ್ತಿಯ ಹಣ್ಣು
- ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ
- ಎನ್ನ ನುಡಿ ಎನಗೆ ನಂಜಾಯಿತ್ತು
- ಎನ್ನ ಕಾಯವ ಶುದ್ಧವ ಮಾಡಿದಾತ ಮಡಿವಾಳ
- ಎನಗೆ ನಾನೇ ಹಗೆ ನೋಡಯ್ಯಾ
- ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆಗಾಡಿ
- ಎನ್ನ ಕಾಯದ ಕತ್ತಲೆಯ ಕಳೆಯಲರಿಯೆನು
- ಎನ್ನ ಜನ್ಮವ ತೊಡೆದನೀ ಧರ್ಮಿ
- ಎಚ್ಚು ಬಾಲಿಯ ಕೊಂದ
- ಎತ್ತು ತೊತ್ತಾಗಿ
- ಎನ್ನ ಕಾಯವ ದಂಡಿಗೆಯ ಮಾಡಯ್ಯಾ
- ಎನ್ನ ಮನವು ನಿಮ್ಮ ಚರಣವ ಕಂಡ ಬಳಿಕ ಬೆರಸಿಯಲ್ಲದೆ ಅಗಲಿ ಸೈರಿಸಲಾರೆನಯ್ಯಾ. ತ್ರಾಹಿ ತ್ರಾಹಿ
- ಎನಗಾರೂ ಇಲ್ಲ
- ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದಡೇನು
- ಎಂತಹವನಾದಡೇನು
- ಎನ್ನ ಕಾಯಕ್ಕೆ ಕಾಹ ಹೇಳುವರಲ್ಲದೆ ಮನಕ್ಕೆ ಕಾಹ ಹೇಳುವರಿಲ್ಲಯ್ಯಾ
- ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
- ಎನ್ನ ಗುರು ಪರಮಗುರು ನೀವೆ ಕಂಡಯ್ಯ
- ಎನ್ನಿಂದ ಕಿರಿಯರಿಲ್ಲ
- ಎನ್ನ ಶಿರ ನಿಮ್ಮ ಚರಣವೊರಸೊರಸಿ ಬೆರಸಿ ಭೇದವಿಲ್ಲಯ್ಯಾ
- ಎಲ್ಲವ ಬೇಡಿದರೆಮ್ಮವರು
- ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ. ನಮ್ಮ ನಲ್ಲ ಸುಳಿಯಲಿಲ್ಲ
- ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ
- ಎಲೆ ಗಂಡುಗೂಸೆ ನೀ ಕೇಳಾ
- ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ ಕಾಮ
- ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಬಿಡೆ
- ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ ! ಸರಿಯೆ
- ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು
- ಎನ್ನ ವಚನರಚನೆಯ ಮೆಚ್ಚ
- ಎನ್ನ ಭಕ್ತಿ ಎಲವದ ಕಾಯಫಲದಂತೆ ನೋಡಯ್ಯಾ
- ಏನಿದ್ದಡೇನಿದ್ದಡೊಲ್ಲದು ನಿಮ್ಮನುಭಾವಕ್ಕೆನ್ನ ಮನವು. ಡಂಬಕನೆಂಬವ ನಾನು ಕಂಡಯ್ಯಾ
- ಏರಂಡದ ಬಿತ್ತಿನಂತೆ
- ಏನಯ್ಯಾ
- ಏತ ತಲೆವಾಗಿದಡೇನು
- ಏನೆಂದುಪಮಿಸುವೆನಯ್ಯಾ ತನ್ನಿಂದ ತಾ ತೋರದೆ
- ಏನಿ ಬಂದಿರಿ
- ಏನನೋದಿ
- ಏನನಾದಡೆಯೂ ಸಾಧಿಸಬಹುದು
- ಏನೆಂಬೆ
- ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ. ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ. ಇದರ
- ಇಂದಿಂಗೆಂತು ನಾಳಿಂಗೆಂತು ಎಂದು
- ಇಷ್ಟಲಿಂಗವೊಂದು ಪ್ರಾಣಲಿಂಗವೊಂದು
- ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ ಮಟ್ಟಿಯನಿಟ್ಟ ದ್ವಿಜರ ಮಾತದೇಕೆ
- ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾುತ್ತಯ್ಯಾ
- ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು
- ಉರೆ ತಾಗಿದ ಮೃಗವು ಒಂದಡಿಯನಿಡುವುದೆ
- ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು
- ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ
- ಉತುಪತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ
- ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ
- ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ
- ಎಡದ ಕೈಯಲು ನಿಗಳವನಿಕ್ಕಿ ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ ಪ್ರಾಣವೊಂದಾಗಿ ದೇಹ ಬೇರಿಲ್ಲ
- ಎಂತಕ್ಕೆ ಎಂತಕ್ಕೆ ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣು ಓ
- ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತೆನ್ನ ಭಕ್ತಿ
- ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ
- ಏನ ಮಾಡುವೆ ಎನ್ನ ಪುಣ್ಯವ ಫಲವು
- ಒಡೆಯರಿಲ್ಲದ ಮನೆಯ ತುಡುಗುಣಿ
- ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ.
- ಒಲೆ ಹತ್ತಿ ಉರಿದಡೆ
- ಒಡಲ ಕಳವಳಕ್ಕೆ, ಬಾಯ
- ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
- ಒಡೆಯರ ಕಂಡಡೆ ಕಳ್ಳನಾಗದಿರಾ,
- ಒಲೆಯ ಬೂದಿಯ ಬಿಲಿಯಲು
- ಒಡಲಿಲ್ಲದ ಭಕ್ತನ ಪರಿಯ
- ಒಂದೆತ್ತಿಗೈವರು ಗೊಲ್ಲರು, ಅಯ್ವರಯ್ವರಿಗೆ
- ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ
- ಒಳ್ಳಿಹ ಮೈಲಾರನ ಒಳಗೆಲ್ಲ
- ಒಂದುವನರಿಯದ ಸಂದೇಹಿ ನಾನಯ್ಯಾ,
- ಒಣಗಿಸಿ ಎನ್ನ ಘಣಘಣಲನೆ
- ಒಡವೆ ಭಂಡಾರ ಕಡವರ
- ಒಡೆಯರು ಬಂದಡೆ ಗುಡಿ
- ಒತ್ತಿ ಹೊಸೆದ ಕಿಚ್ಚ
- ಒಲಿದ ಗಂಡನೊಮ್ಮೆ ಒಲ್ಲದಿಪ್ಪ
- ಒಪ್ಪವ ನುಡಿವಿರಯ್ಯಾ ತುಪ್ಪವ
- ಒಂದು ಮೊಲಕ್ಕೆ ನಾಯನೊಂಬತ್ತು
- ಒಡೆಯರುಳ್ಳಾಳಿಂಗೆ ಕೇಡಿಲ್ಲ ಕಾಣಿರೊ
- ಒಬ್ಬ ಕೆಂಚ, ಒಬ್ಬ
- ಒಡನೆ ಹುಟ್ಟಿದುದಲ್ಲ, ಒಡನೆ
- ಒಡೆಯರೊಡವೆಯ ಕೊಂಡಡೆ ಕಳ್ಳಂಗಳಲಾಯಿತ್ತೆಂಬ
- ಒಡೆಯರಿಗೆ ಒಡವೆಯನೊಪ್ಪಿಸಲಾರದೆ ಮೊರೆುಡುವ
- ಒಬ್ಬನ ಮನೆಯಲುಂಡು ಹೊತ್ತುಗಳೆದೆ,
- ಒಡೆದ ಹಂಚು ಮರಳಿ
- ಒಂದಕ್ಕೊಂಬತ್ತ ನುಡಿದು, ಕಣ್ಣ
- ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು
- ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ,
- ಒಲೆಯಡಿಯನುರುಹಿದಡೆ ಗೋಳಕನಾಥನ ಕೊರಳ
- ಒಲವಿಲ್ಲದ ಪೂಜೆ, ನೇಹವಿಲ್ಲದ
- ಒಡೆಯರು ತಮ್ಮ ಮನೆಗೆ
- ಒಡೆಯರಾಡುವ ಮಾತ ಕಡೆಪರಿಯಂತರ
- ಒಡೆದೋಡು ಎನ್ನ ಮನೆಯಲಿಲ್ಲದಂತೆ
- ಒಳಗೆ ಕುಟಿಲ, ಹೊರಗೆ
- ಓಡುವಾತ ಲೆಂಕನಲ್ಲ, ಬೇಡುವಾತ
- ಓಂ ನಮಃ ಶಿವಾಯ
- ಓಡಲಾರದ ಮೃಗವು ಸೊಣಗಂಗೆ
- ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
- ಓಡೆತ್ತ ಬಲ್ಲುದು ಅವಲಕ್ಕಿಯ
- ಓಡದಿರು, ಓಡದಿರು ನಿನ್ನ
- ಓದಿನ ಹಿರಿಯರು, ವೇದದ
- ಓತಿ ಬೇಲಿವರಿವಂತೆ ಎನ್ನ
- ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ
- ಅಂಕ ಕಳನೇರಿ ಕೈಮರೆದಿರ್ದಡೆ
- ಅಂಗದಲ್ಲಿ ಅರ್ಪಿತವಾದ ಸುಖವು
- ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ
- ಅಂಗದ ಮೇಲಣ ಲಿಂಗ
- ಅಂದಣವನೇರಿದ ಸೊಣಗನಂತೆ ಕಂಡಡೆ
- ಅಂಗದ ಮೇಲೆ ಲಿಂಗಸಾಹಿತ್ಯವಾದ
- ಅಂಜದಿರಂಜದಿರು ಹಂದೆ, ಓಡದಿರು
- ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ
- ಅಂಕ ಕಂಡಾ, ಕೋಲಾಸೆ
- ಅಂಜಿದಡೆ ಮಾಣದು, ಅಳುಕಿದಡೆ
- ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ
- ಅಂತರಂಗ ಬಹಿರಂಗ ಆತ್ಮಸಂಗ
- ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು
- ಅಂಗದ ನಮಾಫಟವು ಸಿಂಗದ
- ಅಂಗಯ್ಯ ಒಳಗಣ ಲಿಂಗವ
- ಅಂಗೈ ತಿಂದುದೆನ್ನ, ಕಂಗಳು
- ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
- ಅಂಗವಿಕಾರವಳಿದು ಸತಿಯ ಸಂಗವರಿಯ
- ಅಂಗದ ಮೇಲೆ ಲಿಂಗ
- ಅಂಗುಲ ಹನ್ನೆರಡು ಕೂಡಲು
- ಅಂದು ಇಂದು ಮತ್ತೊಂದೆನಬೇಡ,
- ಅಂದಾ ತ್ರಿಪುರವನುರುಹಿದಾತ ವೀರ,
- ಅಂಜದಿರು ಅಳುಕದಿರು, ಅಂಜದಿರು
- ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ
- ಅಂಕ ಕಳನೇರಿ ಕೈಮರೆದಿರ್ದಡೆ
- ಅಂಗದಲ್ಲಿ ಅರ್ಪಿತವಾದ ಸುಖವು
- ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ
- ಅಂಗದ ಮೇಲಣ ಲಿಂಗ
- ಅಂದಣವನೇರಿದ ಸೊಣಗನಂತೆ ಕಂಡಡೆ
- ಅಂಗದ ಮೇಲೆ ಲಿಂಗಸಾಹಿತ್ಯವಾದ
- ಅಂಜದಿರಂಜದಿರು ಹಂದೆ, ಓಡದಿರು
- ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ
- ಅಂಕ ಕಂಡಾ, ಕೋಲಾಸೆ
- ಅಂಜಿದಡೆ ಮಾಣದು, ಅಳುಕಿದಡೆ
- ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ
- ಅಂತರಂಗ ಬಹಿರಂಗ ಆತ್ಮಸಂಗ
- ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು
- ಅಂಗದ ನಮಾಫಟವು ಸಿಂಗದ
- ಅಂಗಯ್ಯ ಒಳಗಣ ಲಿಂಗವ
- ಅಂಗೈ ತಿಂದುದೆನ್ನ, ಕಂಗಳು
- ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
- ಅಂಗವಿಕಾರವಳಿದು ಸತಿಯ ಸಂಗವರಿಯ
- ಅಂಗದ ಮೇಲೆ ಲಿಂಗ
- ಅಂಗುಲ ಹನ್ನೆರಡು ಕೂಡಲು
- ಅಂದು ಇಂದು ಮತ್ತೊಂದೆನಬೇಡ,
- ಅಂದಾ ತ್ರಿಪುರವನುರುಹಿದಾತ ವೀರ,
- ಅಂಜದಿರು ಅಳುಕದಿರು, ಅಂಜದಿರು
- ಕೊಂಬೆಯ ಮೇಲಣ ಮರ್ಕಟನಂತೆ
- ಕುಲವನರಸುವರೆ ಇದರೊಳು ಛಲವನರಸುವರೆ
- ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ
- ಕಾಣದಠಾವಿನಲಿ ಜರೆದರೆಂದಡೆ ಕೇಳಿ
- ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು,
- ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
- ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ
- ಕರ್ತನನರಿಯದವನು ವಿಪ್ರನಾದಡೇನು !
- ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ
- ಕರಿಯಂಜುವುದು ಅಂಕುಶಕ್ಕಯ್ಯಾ, ಗಿರಿಯಂಜÅವುದು
- ಕೊಡುವಾತ ಸಂಗ, ಕೊಂಬಾತ
- ಕುರಿವಿಂಡು ಕಬ್ಬಿನ ಉಲಿವ
- ಕೈಯ ಬೋಹರಿಗೆ, ಮಂಡೆಯ
- ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ
- ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು
- ಕುದುರೆ- ಸತ್ತಿಗೆಯವರ ಕಂಡಡೆ
- ಕಂಗಳು ತುಂಬಿದ ಬಳಿಕ
- ಕಾಯವೆಂಬ ಘಟಕ್ಕೆ ಚೈತನ್ಯವೆ
- ಕೇಶವನಲ್ಲದೆ ಅತಃಪರದೈವವಿಲ್ಲೆಂದು ವೇದವ್ಯಾಸಮುನಿ
- ಕಾಣಬಹುದೆ ಪರುಷದ ಗಿರಿ
- ಕರಗಿಸಿ ಎನ್ನ ಮನದ
- ಕೀಟಕ ಸೂತ್ರದ ನೂಲಗೂಡಮಾಡಿ
- ಕೆಸರಲ್ಲಿ ಬಿದ್ದ ಪಶುವಿನಂತೆ
- ಕುದುರನೇಸ ತೊಳೆದಡೆಯೂ ಕೆಸರು
- ಕಟ್ಟುವೆನುಪ್ಪರಗುಡಿಯ ಜಗವರಿಯೆ: ಮಾಡುವೆನೆನ್ನ
- ಕಾಲ ಮುಟ್ಟಲಮ್ಮದ ಸಯದಾನ,
- ಕೋಟ್ಯನುಕೋಟಿ ಜಪವ ಮಾಡಿ
- ಕಾಯದ ಕರಣದ ಕೈಯಲು
- ಕಾಯದ ಕೈಯಲ್ಲಿ ಕರಸ್ಥಲ,
- ಕರ್ತರು ನಿಮ್ಮ ಗಣಂಗಳು
- ಕ್ರಿಯಾಜ್ಞಾನಸಂಬಂಧವೆಂದು ನುಡಿವರು_ ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು.
- ಕದ್ದ ಕಳ್ಳನ ಬಿಟ್ಟಮಂಡೆಯ
- ಕರ್ತಾರನ ಪೂಜಿಸಿ ಕುಚಿತ
- ಕಬ್ಬುನದ ಕೋಡಗವ ಪರುಷ
- ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು,
- ಕೃತಯುಗ, ತ್ರೇತಾಯುಗ, ದ್ವಾಪರಯುಗ,
- ಕೆಡೆ ನಡೆಯದೆ, ಕೆಡೆ
- ಕಾಯಸಂಗ ನಿಸ್ಸಂಗವಾಗಿ ಇನ್ನಾವ
- ಕರಿ ಘನ ಅಂಕುಶ
- ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ,
- ಕಾಳಿಯ ಕಂಕಾಳದಿಂದ ಮುನ್ನ,
- ಕನ್ನಡಿಯ ನೋಡುವ ಅಣ್ಣಗಳಿರಾ,
- ಕಣ್ಣ ಮಚ್ಚಿ ಕನ್ನಡಿಯ
- ಕಂಡ ಕನಸು ನಿಧಾನವ
- ಕಾಮಧೇನು ನಿಮ್ಮ ಸಾರಿರಲು
- ಕಾಯದ ಲಜ್ಜೆಯ ಕಲ್ಪಿತವ
- ಕಾಲಲಿ ಕಟ್ಟಿದ ಗುಂಡು,
- ಕುಳ್ಳಿರ್ದು ಲಿಂಗವ ಪೂಜಿಸಿ
- ಕಾಮ್ಯ ಕಲ್ಪಿತಂಗಳಿಲ್ಲದೆ, ನಿಮ್ಮಿಂದ
- ಕತ್ತೆಯ ಕರವೆತ್ತಿ ಕರವೆತ್ತಿ
- ಕುಂಬಳದ ಕಾುಗೆ ಕಬ್ಬುನದ
- ಕುಲದಲ್ಲಿ ಹಾರುವನು ಬ್ರಹ್ಮೇತಿಗೆ
- ಕೊಲುವನೇ ಮಾದಿಗ, ಹೊಲಸು
- ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ
- ಕೆಂಡದಲ್ಲಿಟ್ಟಡೆ ಮೆರ್ಐ ಬೆಂದುದೆಂಬರು.
- ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ,
- ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ
- ಕಣ್ಣ ಕೋಪಕ್ಕೆ ಮುಂದರಿಯದೆ
- ಕಾಣಿಯ ಲೋಭ ಕೋಟಿಯ
- ಕಪ್ಪೆಯ ಶಿರದ ಮೇಲೆ
- ಕಾಂಚನವೆಂಬ ನಾಯ ನಚ್ಚಿ
- ಕೋಟಿ ರುದ್ರರು ಮಡಿದರು,
- ಕೋಪಿ ಮಜ್ಜನಕ್ಕೆರೆದಡೆ ರಕ್ತದ
- ಕಾಗೆ ವ್ಟಿಸುವ ಹೊನ್ನಕಳಸವಹುದರಿಂದ
- ಕಳಬೇಡ, ಕೊಲಬೇಡ, ಹುಸಿಯ
- ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ ಕ್ರೋಧವೇಕೊ,
- ಕತ್ತಲೆಯ ನುಂಗಿದ ದೀಪದ
- ಕ್ರಿಯಾಚಾರವಿಲ್ಲದ ಗುರುವಿನ ಕೈಯಿಂದ
- ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
- ಕಲಿ ಕರುಳ ತಕ್ಕೈಸಿ
- ಕಾಣುತ್ತ ಕಡೆಗಣಿಸಿ, ಕೆಡಿಸಿ,
- ಕಾಮವ ತೊರೆದಾತ, ಹೇಮವ
- ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯರ,
- ಕಂಡರೆ ಮನೋಹರವಯ್ಯಾ, ಕಾಣದಿದ್ದರೆ
- ಕಾಲಾಗ್ನಿರುದ್ರನ ಮೇಳಾಪವನರಿಯದವರು ಕಾಳುಬೇಳೆನುತಿಪ್ಪರಯ್ಯಾ.
- ಕಲಿತನ ತನಗುಳ್ಳಡೆ ಸೂಜಿ
- ಕೇಳಿರೆ ಕೇಳಿರೆ ಹಿರಿಯರು,
- ಕಾಗೆ ಒಂದಗುಳ ಕಂಡಡೆ
- ಕವುಳುಗೋಲ ಹಿಡಿದು ಶ್ರವವ
- ಕೋಣನ ಹೇರಿಂಗೆ ಕುನ್ನಿ
- ಕೇಳಿ ಭೋ !
- ಕಲ್ಲ ನಾಗರ ಕಂಡಡೆ
- ಕೆದರಿದ ತಲೆಯ, ತೊನೆವ
- ಕಾಲಲೊದೆದು ಬಡಿದು ಜಡಿವರಯ್ಯಾ,
- ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ
- ಕೂಸುಳ್ಳ ಸೂಳೆ ಧನದಾಸೆಗೊತ್ತೆಯ
- ಕರ್ಮವೆಂಬ ಅಂಕದೊಡನೆ ತೊಡರಿದೆ.
- ಕುರುಳು ಬೆರಳು ಮುಡುಹು
- ಕಂಡ ಭಕ್ತರಿಗೆ ಕೈಮುಗಿಯುವಾತನೆ
- ಕುಲವ ನೋಡದೆ, ಛಲವ
- ಕೊಡೆವಿಡಿಯೆ, ಕುದುರೆಯ ದೃಢವುಳ್ಳ
- ಕುಲಮದವಳಿಯದನ್ನಕ್ಕ ಶರಣನಾಗಲೇಕೆ ವಿಧಿವಶ
- ಕಳಹೋದಡೆ ಕನ್ನದುಳಿಯ ಹಿಡಿವೆ,
- ಕಾಣದುದನೆಲ್ಲವ ಕಾಣಲಾರೆನಯ್ಯಾ, ಕೇಳದುದನೆಲ್ಲವ
- ಕಿವಿಯ ಸೂತಕ ಹೋಯಿತ್ತು,
- ಕಿಚ್ಚು ದೈವವೆಂದು ಹವಿಯನಿಕ್ಕುವ
- ಕಾಯದ ಗಡಣ ಕೆಲಬರಿಗುಂಟು,
- ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ,
- ಕಂಡುದಕ್ಕೆಳಸೆನೆನ್ನ ಮನದಲ್ಲಿ, ನೋಡಿ
- ಕಾಲದಿಂದ ಕಡೆಮುಟ್ಟ ಮಾಡಿದ
- ಕೋಡಗವೇಡಿಸಬೇಡೆಂದಡೆ ಮಾಣದಯ್ಯಾ, ತೋಡುವ
- ಕಣ್ಣೊಳಗೆ ಕಣ್ಣಿದ್ದು ಕಾಣಲೇಕರಿಯರಯ್ಯಾ
- ಕುಲಮದಕ್ಕೆ ಹೋರಿ ಜಂಗಮಭೇದವ
- ಕಂಡಕಂಡವರೆಲ್ಲ ಗಂಡನೆಂದೆಂಬ ದುಂಡೆಯನವಳ
- ಕೆಂಚ ಕರಿಕನ ನೆನೆದಡೆ
- ಕಟ್ಟಿ ಬಿಡುವನೆ ಶರಣನು
- ಕಂಗಳಲ್ಲಿ ಕರಸ್ಥಳದ ನೋಟ,
- ಕಂಡಹರೆಂದು ಕಣ್ಗೆ ಮರೆಮಾಡಿದ,
- ಕಾಯದ ಕಳವಳಕ್ಕಂಜಿ, `ಕಾಯಯ್ಯಾ'
- ಕಳ್ಳ, ಬಂದಿಕಾರ, ಹಾವಾಡಿಗ,
- ಗುರು ಮುನಿದಡೆ ಒಂದು
- ಗುಡಿಯೊಳಗಿರ್ದು ಗುಡಿಯ ನೇಣ
- ಗೋತ್ರನಾಮವ ಬೆಸಗೊಂಡಡೆ ಮಾತು
- ಗುರುವಿಂಗೆ ಕೊಡುವುದು ಅರ್ಪಿತವೆ
- ಗುರು ಸ್ವಾಯತವಾದ ಬಳಿಕ
- ಗಂಡನ ಮೇಲೆ ಸ್ನೇಹವಿಲ್ಲದ
- ಗಂಡ ಶಿವಲಿಂಗದೇವರ ಭಕ್ತ,
- ಗಾಡಿಗ ಡಿಂಬುಗಂಗೆ ಚಿಕ್ಕುಮುಟ್ಟಿಗೆ,
- ಗುರುವಿನಲ್ಲಿ ಸದಾಚಾರ; ಲಿಂಗದಲನುದಿನ
- ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ
- ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ
- ಗೀತವ ಬಲ್ಲಾತ ಜಾಣನಲ್ಲ,
- ಗುರುವಿನಲ್ಲಿ ಸ್ವಾಯತ, ಲಿಂಗದಲ್ಲಿ
- ಗುರುಲಿಂಗಜಂಗಮದಿಂದ ಪಾದೋದಕ ಪ್ರಸಾದವಾಯಿತ್ತು.
- ಗಿರಿಗಳ ಮೇಲೆ ಹಲವು
- ಗುರುಕಾರುಣ್ಯವೆ ಸದಾಚಾರ, ಗುರುಕಾರುಣ್ಯವೆ
- ಗಿಳಿಯೋದಿ ಫಲವೇನು ಬೆಕ್ಕು
- ಗೀಜಗನ ಗೂಡು, ಕೋಡಗದಣಲ
- ಗುರು ಮುಂತಾಗಿ ಕೊಂಡುದು
- ಗುರು ಲಿಂಗ ಜಂಗಮದಿಂದ
- ಗುರುಕಾರುಣ್ಯವಿಡಿದು ಬಂದ ತನ್ನ
- ಗುರು ಉಪದೇಶ ಮಂತ್ರವೈದ್ಯ,
- ಗುಮ್ಮಡಿಯಂತಪ್ಪ ತಾಯಿ ನೋಡೆನಗೆ,
- ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ
- ಗಿರಿಯ ಶಿಖರದ ಮೇಲೆ
- ಗುರುವಚನವಲ್ಲದೆ ಲಿಂಗವೆಂದೆನಿಸದು, ಗುರುವಚನವಲ್ಲದೆ
- ಗರಿ ತೋರೆ ಗಂಡರೆಂಬವರ
- ಗುರುವುಪದೇಶವುಳ್ಳವರ ಗುರುವೆಂದೆ ಕಾಬೆನು,
- ಗುರುಲಿಂಗಜಂಗಮವ ನಂಬಿ ಕರೆದಡೆ,
- ಗರುಡಿಯ ಕಟ್ಟಿ ಅರುವತ್ತುನಾಲ್ಕು
- ಗುರುವಿಂಗೆ ನೀನೆ ಕರ್ತ,
- ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು,
- ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ,
- ಚಂದ್ರನ ಶೈತ್ಯದಲು ಬೆಳೆವ
- ಚೇಳಿಂಗೆ ಬಸುರಾಯಿತ್ತೆ ಕಡೆ
- ಚಕೋರಂಗೆ ಚಂದ್ರಮನ ಬೆಳಗಿನ
- ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ,
- ಚತುರ್ವೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ!
- ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ,
- ಚೆನ್ನ ಚೇರಮನ ಬಂಟ
- ಚಿನ್ಮಯ ಚಿತ್ಪ್ರಕಾಶ ಚಿದಾನಂದ
- ಚಿಕ್ಕ ಒಂದು ಹೊತ್ತಗೆ,
- ಚೆನ್ನಯ್ಯನ ಮನೆಯ ದಾಸನ
- ಚೆನ್ನಬಸವರಾಜದೇವರೆನ್ನ ಶಿಷ್ಯನಾದನೆಂದಡೆ ಎನಗಾದ
- ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ
- ಜನಿತಕ್ಕೆ ತಾಯಾಗಿ ಹೆತ್ತಳು
- ಜಗತ್ರಯದ ಹೊಲೆಯನೆಲ್ಲವನು ಉದಕ
- ಜಲವ ನುಂಗಿತ್ತಯ್ಯಾ ಎನ್ನ
- ಜಂಗಮವ ಕೂಡಿಕೊಂಡು ಲಿಂಗಾರ್ಚನೆಯ
- ಜಗವ ಸುತ್ತಿಪ್ಪುದು ನಿನ್ನ
- ಜನನವಿಲ್ಲದ ಜನಿತನು ನೀನು
- ಜನ್ಮ ಜನ್ಮಕ್ಕೆ ಹೋಗಲೀಯದೆ,
- ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ
- ಜಂಗಮದ ಸನ್ನಿಧಿಯಲ್ಲಿ ವಾಹನವನೇರಲಮ್ಮೆ
- ಜನ್ಮ ಹೊಲ್ಲೆಂಬೆನೆ, ಜನ್ಮವ
- ಜಗತ್ತೆಂಬ ಯಂತ್ರದ ಹಾಹೆ
- ಜಂಗಮವಿಲ್ಲದ ಮಾಟ ಕಂಗಳಿಲ್ಲದ
- ಜಜ್ಜನೆ ಜರಿದೆನು, ಜಜ್ಜನೆ
- ಜಂಗಮವೆ ಜ್ಞಾನರೂಪು, ಭಕ್ತನೆ
- ಜನ್ಮ ಜನ್ಮಕ್ಕೆ ಹೊಗಲೀಯದೆ,
- ಜಂಗಮನಿಂದೆಯ ಮಾಡಿ, ಲಿಂಗವ
- ಜಂಗಮಸೇವೆಯೆ ಗುರುಪೂಜೆಯೆಂದರಿದ, ಜಂಗಮಸೇವೆಯೆ
- ಜ್ಞಾನದ ಬಲದಿಂದ ಅಜ್ಞಾನದ
- ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
- ಜಗವೆಲ್ಲಾ ಅರಿಯಲು ಎನಗೊಬ್ಬ
- ಜಗದಗಲ ಮುಗಿಲಗಲ ಮಿಗೆಯಗಲ
- ಜಂಗಮದ ಮನ-ಭಾವದಲ್ಲಿ ಭಕ್ತನೆ
- ಜಲವ ತಪ್ಪಿದ ಮತ್ಸ್ಯ
- ಜಲ ಕೂರ್ಮ ನಾಗ
- ಜಂಗಮವೆ ಲಿಂಗವೆಂಬ ಭಾವ
- ಜನನಸೂತಕ, ಕುಲಸೂತಕ, ರಜಃಸೂತಕ,
- ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
- ಜಂಗಮವಿರಹಿತ ಲಿಂಗಾರ್ಚನೆ :ಓಡ
- ಜಾತಿವಿಡಿದು ಸೂತಕವನರಸುವೆ ಜ್ಯೋತಿವಿಡಿದು
- ಜಪತಪ ನಿತ್ಯನೇಮವೆನಗುಪದೇಶ, ನಿಮ್ಮ
- ಡಂಬೂ ಡಳುಹೂ ಎನ್ನದಯ್ಯಾ,
- ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
- ತನ್ನ ವಿಚಾರಿಸಲೊಲ್ಲದು, ಇದಿರ
- ತೊರೆಯ ಮೀವ ಅಣ್ಣಗಳಿರಾ,
- ತೊರೆಯುದಕವ ಕೆರೆಯುಂಡು ತೃಪ್ತವಾಗಲು
- ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ
- ತನು ನಿಮ್ಮದೆಂಬೆ, ಮನ
- ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ
- ತ್ರಿವಿಧ ತ್ರಿವಿಧದಲ್ಲಿ ತಪ್ಪಿದ
- ತೊತ್ತಿನ ತೊತ್ತಿನ ಮರುದೊತ್ತಿನೊಡನೆ
- ತನು-ಮನ-ಧನವೆಂಬ ಮೂರು ಕತ್ತಿುವೆ,
- ತಾಳಮರದ ಕೆಳಗೆ ಒಂದು
- ತನಗೆ ಮುನಿವರಿಗೆ ತಾ
- ತಾಮಸ ಮುಸುಕಿ ಕಂಗಳ
- ತನುವಿನಲೊಂದಿಟ್ಟು ಮನದಲೆರಡಿಟ್ಟಡೆ, ಬಲ್ಲನೊಲ್ಲನಯ್ಯಾ,
- ತಾಳಮಾನ ಸರಿಸವನರಿಯೆ, ಓಜೆ
- ತನು ಶುಚಿಯಿಲ್ಲದವನ ದೇಹಾರವೇಕೆ
- ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ
- ತುಪ್ಪದ ಸವಿಗೆ ಅಲಗ
- ತನುವ ಬಂದು ಅಲೆವರಯ್ಯಾ
- ತ್ರಿವಿಧವನಿತ್ತು, ರೂಹು ಮಾತು
- ತನುವ ಬೇಡಿದಡೀವೆ, ಮನವ
- ತನುವ ಕೊಟ್ಟೆನೆಂದು ನುಡಿದು,
- ತನುವ ಕೊಟ್ಟು ಗುರುವನೊಲಿಸಬೇಕು,
- ತ್ರಿವಿಧಪ್ರಸಾದವೆಂದೆಂಬರು, ಅದೆಂತಹುದೋ ಶುದ್ಧಪ್ರಸಾದ
- ತಾನಿಲ್ಲದೆ ತಾ ಮಾಡುವ
- ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ
- ತಂದೆ ಮಕ್ಕಳಿಗೆ ಬುದ್ಧಿಯ
- ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
- ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು
- ತನುಮನಧನವೆಂಬ ಕನ್ನಡಿ ನೋಡಿಯ್ಯಾ,
- ತೊತ್ತಿಂಗೆ ಲಕ್ಷಣವೇಕಯ್ಯಾ ಅವರೊಕ್ಕುದನುಂಡು
- ತನುವ ನೋುಸಿ, ಮನವ
- ತಂದೆ ನೀನು ತಾಯಿ
- ತನ್ನಾಶ್ರಯದ ರತಿಸುಖವನು, ತಾನುಂಬ
- ತೊಂಡಿಲ ಮುಡಿದುಕೊಂಡು ತಮ್ಮ
- ತನು ಮನ ಧನವ
- ತತ್ವವನರಿದೆಹೆನೆಂದು ಮೃತ್ಯುವ ಕರೆಕೊಂಡೆನಯ್ಯಾ.
- ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ
- ದಾಸನಂತೆ ತವನಿದ್ಥಿಯ ಬೇಡುವನಲ್ಲ,
- ದೇವಸಹಿತ ಭಕ್ತ ಮನೆಗೆ
- ದೂಷಕನವನೊಬ್ಬ ದೇಶವ ಕೊಟ್ಟಡೆ,
- ದೇವ ದೇವ ಮಹಾಪ್ರಸಾದ
- ದೇವನೊಳ್ಳಿದನೆಂದು ಮುಯ್ಯಾನಲು ಬೇಡ,
- ದೇವ, ದೇವಾ ಬಿನ್ನಹ
- ದಾಸಿದೇವ ತನ್ನ ವಸ್ತ್ರವನಿತ್ತು
- ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ
- ದಂದುಗ ಬಿಡದು ಮನದ
- ದೇವಾ, ನಿಮ್ಮ ಪೂಜಿಸಿ
- ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
- ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ
- ದುವ್ರ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ,
- ದೇವಲೋಕ ಮರ್ತ್ಯಲೋಕವೆಂಬುದು ಬೇರೆ
- ದ್ವಿಜರಿಗೆ ಕೊಟ್ಟು ಹಲಬರು
- ದಿಟ ಪುಟ ಭಕುತಿಸಂಪುಟ
- ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ
- ದೂರದಿಂದ ಬಂದ ಜಂಗಮವನಯ್ಯಗಳೆಂದು,
- ದೇವ ದೇವ ಮಹಾಪ್ರಸಾದ
- ದಾಸನ ವಸ್ತ್ರವ ಬೇಡದ
- ದೇವನೊಬ್ಬ, ನಾಮ ಹಲವು,
- ದಶದಿಕ್ಕು ಧರೆ ಗಗನವೆಂಬುದ
- ದಯವಿಲ್ಲದ ಧರ್ಮವದೇವುದಯ್ಯಾ ದಯವೇ
- ದೇವ ದೇವ ಮಹಾಪ್ರಸಾದ
- ದಾಸೋಹವೆಂಬ ಸೋಹೆಗೊಂಡು ಹೋಗಿ,
- ದಶವಿಧಪಾದೋದಕವೆಸಗಿದರೆಸಕ ಎಂತೆಂದಡೆ; ಗುರುಲಿಂಗಜಂಗಮ
- ದೇಹವೆಂಬೆರಡಕ್ಕರವನು ಜೀವವೆಂದರಿದೆನಯ್ಯಾ, ಜೀವವೆಂಬೆರಡಕ್ಕರವನು
- ದೇವನಿಂತಹನೆಂದು ತೋರಿಯೆ ಕೊಡುವೆನು
- ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ
- ಧನ ಹೋಯಿತ್ತೆಂದಡೆ, ಮನಸು
- ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ
- ಧರೆ ರಸಾತಳಕ್ಕಿಳಿವಂದು, ಹರಿಬ್ರಹ್ಮಾದಿಗಳಳಿವಂದು,
- ಧರಣಿಯ ಮೇಲೊಂದು ಹಿರಿದಪ್ಪ
- ಧ್ಯಾನಕ್ಕೆ ಮೋನವೆಂಬ ಶಸ್ತ್ರವ
- ಧನ ಸವೆದಡೆ ತನುವನರ್ಪಿಸುವೆನು,
- ಧೃತಿಗೆಟ್ಟು ಅನ್ಯರ ಬೇಡದಂತೆ,
- ಧನಮದದಿಂದ, ಸಯದಾನಮದದಿಂದ ಮಾಡಿದೆನೆಂಬುದು
- ನೋಡುವರುಳ್ಳಡೆ ಮಾಡುವೆ ದೇಹಾರವ.
- ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ:ಶೌಚಾಚಮನಕ್ಕೆ,
- ನೆಲ್ಲ ಗಿಡುವಿನೊಳಗೆ ನಾನೊಂದು
- ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
- ನೋಡಿರೇ ನೋಡಿರೇ ಪೂರ್ವದತ್ತವ;
- ನೂರನೋದಿ ನೂರ ಕೇಳಿ
- ನಮಃ ಶಿವಾಯ ನಮಃ
- ನಿನ್ನ ಜನ್ಮದ ಪರಿಭವವ
- ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ.
- ನೇಹದ ಸುಖವ ನೋಟ
- ನಾನೊಂದ ನೆನೆದಡೆ ತಾನೊಂದ
- ನೋಡಿ ನೋಡಿ ಮಾಡುವ
- ನಾಗಂಗೆ ಹೊಸತನಿಕ್ಕಿಹೆವೆಂಬರು, ನಾಗ
- ನಾ ನಿಮ್ಮ ನೆನೆವನು,
- ನಿನ್ನ ನಾನರಿಯದ ಮುನ್ನ
- ನೀವು ಹಿರಿಯರೆಂಬಿರಿ, ಕರ್ಮಿಗಳು,
- ನಾಳೆ ಬಪ್ಪುದು ನಮಗಿಂದೆ
- ನಿಮಿಷದ ನಿಮಿಷಂ ಭೋ,
- ನೀರ ಕಂಡಲ್ಲಿ ಮುಳುಗುವರಯ್ಯಾ,
- ನೆರೆ ನಂಬೋ ನೆರೆ
- ನಾನೊಂದು ಕಾರಣ ಮತ್ರ್ಯಕ್ಕೆ
- ನಡೆಯಲರಿಯದೆ, ನುಡಿಯಲರಿಯದೆ ಲಿಂಗವ
- ನಂಬಿದಡೆ ಪ್ರಸಾದ; ನಂಬದಿದ್ದಡೆ
- ನೀವಿರಿಸಿದ ಮನದಲ್ಲಿ ನಾನಂಜೆನಯ್ಯಾ,
- ನಿಧಾನವನರಸಿಹೆನೆಂದು ಹೋದಡೆ, ವಿಘ್ನಬಪ್ಪುದು
- ನರೆ ಕೆನ್ನೆಗೆ, ತೆರೆ
- ನಿಮ್ಮನರಿಯದ ಕಾರಣ ಕೈಯಲ್ಲಿ
- ನಾರಗೋಣಿಯ ಮೂಲೆಯ ಹೊಲಿದು,
- ನೀನಲ್ಲದನ್ಯದೈವವುಂಟೆಂಬವನ ಬಾಯ, ಕೆನ್ನೆವಾರೆ
- ನೀರಿಂಗೆ ನೈದಿಲೆಯೆ ಶೃಂಗಾರ,
- ನೀರ ಬೊಬ್ಬುಳಿಕೆಗೆ ಕಬ್ಬುನದ
- ನಾನು ಹೊತ್ತ ಹುಳ್ಳಿಯನಂಬಲಿಗೆ
- ನೀ ಹುಟ್ಟಿಸಿದಲ್ಲಿ ಹುಟ್ಟಿ,
- ನಚ್ಚಿದೆನೆಂದಡೆ ಮಚ್ಚಿದೆನೆಂದಡೆ, ಸಲೆ
- ನ್ಯಾಯನಿಷು*ರಿ:ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ:ಶರಣನಾರಿಗಂಜುವನಲ್ಲ,
- ನಂಬಿದ ಹೆಂಡತಿಗೆ ಗಂಡನೊಬ್ಬನೆ
- ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ
- ನಿಂದಿಸುವನೊಬ್ಬ, ಸ್ತುತಿಸುವನೊಬ್ಬ, ಇವರಿಬ್ಬರು
- ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ
- ನಾ ನಡೆವುದೆಲ್ಲಾ ಅನಾಚಾರ,
- ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ
- ನಿತ್ಯನಿರಂಜನ ಪರಂಜ್ಯೋತಿವಸ್ತು: ಉಪದೇಶವ
- ನಂಬರು ನಚ್ಚರು ಬರಿದೆ
- ನಿಮ್ಮ ಕಂಡು, ಕೈಮುಗಿದು,
- ನಡೆವರಯ್ಯಾ ಒಡೆಯರು ತನು-ಮನ-ಧನದ
- ನಡೆಯ ಕಂಡಾ ನಂಬಿ,
- ನಯನದಾಹಾರವ ಜಂಗಮವ ನೋಡಿಸುವೆನು,
- ನುಡಿದಡೆ ಮುತ್ತಿನ ಹಾರದಂತಿರಬೇಕು.
- ನಿಷೆ*ಯಿಂದ ಲಿಂಗವ ಪೂಜಿಸಿ
- ನೀಲದ ಮಣಿಯೊಂದು ಮಾಣಿಕವ
- ನಾಲಗೆ ತಾಗಿದ ರುಚಿಗೆ
- ನಿಮ್ಮ ಶರಣರ ಚಮ್ಮಾವುಗೆಗೆ
- ನಿಜರೂಪು ರೂಪಿನಿಂದ ನಿಂದಿತ್ತು,
- ನಾದಪ್ರಿಯ ಶಿವನೆಂಬರು, ನಾದಪ್ರಿಯ
- ನೀನೊಲಿದಡೆ ಒಲಿ, ಒಲಿಯದಿದ್ದಡೆ
- ನಿಮ್ಮ ವಚನವೆನ್ನ ಪುಣ್ಯವೆಂಬುದು.
- ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ,
- ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ
- ನಾನು ಆರಂಭವ ಮಾಡುವೆನಯ್ಯಾ,
- ನಿರ್ಲೇಪವಾದ ನಿಜಗುಣಿ ನೋಡಯ್ಯಾ,
- ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ
- ನಚ್ಚು ಮಚ್ಚಿನ ಶರಣರೆನ್ನ
- ನಾನೆಂಬುದೆಲ್ಲಿಯದಯ್ಯ ಲಿಂಗವೆಂಬ ಮಹಾತ್ಮಂಗೆ,
- ನೋಡಿ ನೋಡಿ ಲಿಂಗಧ್ಯಾನವೆನ್ನ
- ನಾನಾರಿದೆಲ್ಲಿಯ ಪಾಶವಿದೆತ್ತಣ ಮರವೆ
- ನೀನೊಲಿದಡೆ ಕೊರಡು ಕೊನರುವುದಯ್ಯಾ,
- ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ,
- ನಡೆ ಚೆನ್ನ, ನುಡಿ
- ನಿಮ್ಮ ನೋಟವನಂತಸುಖ, ನಿಮ್ಮ
- ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು
- ನಾನಾ ಸ್ಥಾನದಲ್ಲಿ ಬಂದು
- ನೋಡಲಾಗದು ನುಡಿಸಲಾಗದು ಪರಸ್ತ್ರೀಯ,
- ನಡುದೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ,
- ನೀನೊಲಿುತ್ತೆ ಪುಣ್ಯ, ನೀನೊಲ್ಲದುವೆ
- ಪರಿಯಾಣವೆ ಭಾಜನವೆಂಬರು; ಪರಿಯಾಣ
- ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ
- ಪವಿತ್ರಲಿಂಗಕ್ಕೆ ಅಪವಿತ್ರವ ಕೊಡಲೊಲ್ಲೆನೆಂಬುದೆನ್ನ
- ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ
- ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ
- ಪರ ಚಿಂತೆ ಎಮಗೇಕಯ್ಯಾ
- ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ,
- ಪಂಚೇಂದ್ರಿಯಂಗಳೆಂಬ ಪಂಚವಿಷಯವೆಂಬ ವಿಷಯದೊಳಗೆ
- ಪರುಷ ಮುಟ್ಟಿದ ಬಳಿಕ
- ಪಟ್ಟವ ಕಟ್ಟಿದ ಬಳಿಕ
- ಪಾದೋದಕವ ಕೊಂಬೆ, ಪ್ರಸಾದವ
- ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ
- ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
- ಪಾತಕ ಮಹಾಪಾತಕವ ಮಾಡಿದವನು
- ಪರಿಮಿತಕೆ ನಡೆತಂದು ಪರುಷದ
- ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು
- ಪರಮಪ್ರಭುವೇ, ನೀ ಮುನಿದೆನ್ನ
- ಪ್ರಾಣಲಿಂಗ ಪ್ರವೇಶಿತನಾಗಿ ಪ್ರಸಾದದಲ್ಲಿ
- ಪುಣ್ಯಗಳಹ ಕಾಲಕ್ಕೆ ಹಗೆಗಳು
- ಪರಮತತ್ವದ ನಿಜಸಂಯುಕ್ತರ, ಆನು
- ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ ಪ್ರಣವಮಂತ್ರಾರ್ಥವನೋದಿ
- ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ
- ಪಂಚಮುಖವ ಪೂಜಿಸುವಯ್ಯಗಳು ನೀವು
- ಪಂಚಾಮೃತದಲ್ಲಿ ಉಂಡರೇನು !
- ಪಿಂಡವೇ ಆದಿಯಾಗಿ, ಜ್ಞಾನವೇ
- ಪರುಷದ ಹೊರೆಯಲ್ಲಿ ಕಬ್ಬುನವಿದ್ದು
- ಪ್ರಣವಾರೂಢನು, ಪ್ರಣವಪ್ರಕೃತಿಸಂಜ್ಞನು, ಪ್ರಣವಸಂಗಸಮರಸ,
- ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.
- ಪೂರ್ವಬೀಜ ವಾಯುಪ್ರಾಣಿಯಲ್ಲ, ಲಿಂಗಪ್ರಾಣಿಯಾ
- ಪಾತಕ ಶತಕೋಟಿಯನೊರಸಲು ಸಾಲದೆ
- ಪಂಚೇಂದ್ರಿಯಂಗಳರತು ತನುಮನವ ನಿಲಿಸಬಲ್ಲಡೆ
- ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ
- ಫಲವ ಸಲಿಸುವನ್ನಬರ ಬಿತ್ತು
- ಬಲಿಯ ಭೂಮಿ, ಕರ್ಣನ
- ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು,
- ಬಡಗವಾಗಿಲ ¥õ್ಞಳಿಯ ಭರವಸದಿಂ
- ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು
- ಬೇರೂರಲಿದ್ದು ಬಂದ ಜಂಗಮವೆ
- ಬೇವಿನ ಬೀಜವ ಬಿತ್ತಿ,
- ಬಲ್ಲಿದರೊಡನೆ ಬವರವಾದಡೆ ಗೆಲಲುಂಟು,
- ಬಿತ್ತದೆ ಬೆಳೆಯದೆ ಬೆಳೆದ
- ಬಂಜೆ ಬೇನೆಯನರಿಯದಂತೆ ಒಬ್ಬರೊಂದ
- ಬಣ್ಣವನಿಟ್ಟು ಮೆರೆವ ಅಣ್ಣನ
- ಬೆದರಿಸುವ, ಬೆಚ್ಚಿಸುವ, ಮುಯ್ಯಾನುವ,
- ಬಂಡಿ ತುಂಬ ಪತ್ರೆಯ
- ಬಂದ ಯೋನಿಯನರಿದು ಸಲಹೆನ್ನ
- ಬಡಹಾರುವನೇಸು ಭಕ್ತನಾದಡೆಯೂ ನೇಣಿನ
- ಬಾಳತ್ವಕ್ಕೆಂದು ಮಧುವ ತಂದು
- ಬಿಡದೆ ಬಾಗಿಲ ಎಂಜಲ
- ಬಿಳಿಯ ಕರಿಕೆ, ಕಣಿಗಿಲೆಲೆಯ,
- ಬೇಡದಿರು ಶಿವಭಕ್ತರಲ್ಲದವರ, ಬೇಡಿ
- ಬಚ್ಚಲ ನೀರು ತಿಳಿದಡೇನು
- ಬಂದೆಹೆನೆಂದು ಬಾರದೆ ಇದ್ದಡೆ,
- ಬಾಗಿಲ ಮುಂದೆ ಬಾಳೆ
- ಬಾರದು ಬಾರದು, ಭಕ್ತಂಗೆ
- ಬಿತ್ತು ಬೆಳೆಯಿತ್ತು, ಕೆಯ್ಯ
- ಬಡಪಶು ಪಂಕದಲ್ಲಿ ಬಿದ್ದಡೆ
- ಬೆಳೆಯ ಭೂಮಿಯಲೊಂದು ಪ್ರಳಯದ
- ಬ್ರಾಹ್ಮಣನೆ ದೈವನೆಂದು ನಂಬಿದ
- ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ,
- ಬನ್ನಿರೇ ಅಕ್ಕಗಳು, ಹೋಗಿರೇ
- ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು
- ಬಸುರ ಬಾಳುವೆಗೆ, ನಿಮ್ಮಲ್ಲಿ
- ಬಸುರೆ ಬಾಯಾಗಿ, ಬಾಯಿ
- ಬಂದು ಬಲ್ಲಹ ಬಿಡಲು
- ಬೆಳಗಿನೊಳಗಣ ಬೆಳಗು ಮಹಾಬೆಳಗು
- ಬೆದಕದಿರು ಬೆದಕದಿರು, ಬೆದಕಿದಡೆ
- ಬೆಳಗಿನೊಳಗಣ ಬೆಳಗು ಮಹಾಬೆಳಗೆಂಬ
- ಬಂದುದ ಕೈಕೊಳ್ಳಬಲ್ಲಡೆ ನೇಮ,
- ಬರಬರ ಭಕ್ತಿ ಅರೆಯಾುತ್ತು
- ಬ್ರಹ್ಮಂಗೆ ವಾಕ್ಪರುಷ, ವಿಷ್ಣುವಿಂಗೆ
- ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ.
- ಬೆಲ್ಲವ ತಿಂದ ಕೋಡಗದಂತೆ
- ಬಸವನಿದ್ದಂತೆ ಊರ ಪಶುವನೊಯಿವರೆ
- ಬಾಲಾಭ್ಯಾಸವ ಮಾಡಹೋದಡೆ ಎನ್ನ
- ಬಾಣ ಮಯೂರನಂತೆ ಬಣ್ಣಿಸಬಲ್ಲೆನೆ
- ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ,
- ಬೆಟ್ಟದ ಕಲ್ಲು ಸೋರೆಯ
- ಭವಭವದಲ್ಲಿ ಎನ್ನ ಮನವು
- ಭಂಡವ ತುಂಬಿದ ಬಳಿಕ
- ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ
- ಭಕ್ತ, ಮಾಹೇಶ್ವರ, ಪ್ರಸಾದಿ,
- ಭವವಿಲ್ಲದಡೇನು, ಬಂಧನವಿಲ್ಲದಡೇನು, ಶಿವಗಣಂಗಳೆಲ್ಲರ
- ಭಕ್ತಿುಲ್ಲದ ಬಡವ ನಾನಯ್ಯಾ:
- ಭಕ್ತನಾಗಿ ಲಿಂಗ ಜಂಗಮವ
- ಭಕ್ತ ಭಕ್ತನ ಮನೆಗೆ
- ಭಕ್ತದೇಹಿಕನಪ್ಪ ದೇವನು ಸದ್ಭಕ್ತರ
- ಭಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ
- ಭಕ್ತನ ಕಾಯವ ಜಂಗಮ
- ಭವರೋಗವೈದ್ಯನೆಂದು ನಂಬಿದೆ ನಾನು,
- ಭಕ್ತಿಯೆಂಬ ಪಿತ್ತ ತಲೆಗೇರಿ
- ಭವಭವದಲ್ಲಿ ನಿಮ್ಮ ಜಂಗಮವೆ
- ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ, ಭಕ್ತರಿಗಲ್ಲದೆ
- ಭೂಮಿಯೊಳಗೆ ನಿಧಾನವಿದ್ದುದ ಅಂಜನವುಳ್ಳವರು
- ಭವಭವದಲ್ಲಿ ಭಕ್ತನಾದಡೆ ಆ
- ಭಕ್ತಿಹೀನನ ದಾಸೋಹವ ಸದ್ಭಕ್ತರು
- ಭಂಡವ ತುಂಬಿದ ಬಳಿಕ
- ಭಕ್ತನೆಂತೆಂಬೆನಯ್ಯಾ ಭವಿಯ ಸಂಗ
- ಭಕ್ತಿ ಸುಭಾಷೆಯ ನುಡಿಯ
- ಭವಬಂಧನ ದುರಿತಂಗಳ ಗೆಲುವಡೆ
- ಭಕ್ತಿಯೆಂಬುದ ಮಾಡಬಾರದು, ಕರಗಸದಂತೆ
- ಭವಕ್ಕೆ ಹುಟ್ಟುವನಲ್ಲ, ಸಂದೇಹ
- ಭವರೋಗವೈದ್ಯನೆಂದು ನಾ ನಿಮ್ಮ
- ಭಕ್ತರ ಕಂಡಡೆ ಬೋಳರಪ್ಪಿರಯ್ಯಾ,
- ಭಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ, ಯುಕ್ತನೆನಿಸುವೆನಯ್ಯಾ
- ಭಕ್ತಿವಿಶೇಷವ ಮಾಡುವಡೆ ಹತ್ತು
- ಭಕ್ತನ ಮುಖದರ್ಪಣದಲ್ಲಿ ಲಿಂಗವ
- ಭಕ್ತಿಯುಕ್ತಿಯನರಿಯೆ, ಷೋಡಶೋಪಚಾರವನರಿಯೆ, ಭಾವನಿರ್ಭಾವವನರಿಯೆ,
- ಭವಬಂಧನ ಭವಪಾಶವಾದ ಕಾರಣವೇನಯ್ಯಾ
- ಭಕ್ತಿ ಎಂತಹದಯ್ಯಾ ದಾಸಯ್ಯ
- ಭಕ್ತಿಯೆಂಬ ಪೃಥ್ವಿಯ ಮೇಲೆ,
- ಭೂಮಿಯ ಸಾರಾಯದಲೊಂದು ತರು
- ಭಕುತಿರತಿಯ ವಿಕಳತೆಯ ಯುಕುತಿಯನೇನ
- ಭವಿರಹಿತ ಭಕ್ತನಾದ ಬಳಿಕ,
- ಭಕ್ತರೇ ಸಮರ್ಥರು, ಅಸಮರ್ಥರೆಂದನಲುಂಟೆ
- ಭಕ್ತನಾಯಿತ್ತೆ ಭಕ್ತಿದಾಸೋಹ, ಯುಕ್ತನಾಯಿತ್ತೆ
- ಭಕ್ತಿಯೆಂಬುದು ಅನಿಯಮ ನೋಡಯ್ಯಾ,
- ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ
- ಭೂತ ಒಲಿದು ಆತ್ಮನ
- ಭೂ ತೋಯ ಪಾವಕ
- ಭೇರುಂಡನ ಪಕ್ಷಿಗೆ ದೇಹ
- ಮನವಂಚನೆಯೆ ಅನ್ಯಲಿಂಗಾರ್ಚನೆ. ಅದು
- ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ !
- ಮನಕ್ಕೆ ನಾಚದ ವಚನ,
- ಮುಂಗೈಯ ಕಂಕಣಕ್ಕೆ ಕನ್ನಡಿಯ
- ಮಾಡಿ ನೀಡಿ ಲಿಂಗವ
- ಮರುಳ ಹಿಡಿದಿಹೆನೆಂಬವರು ಮರುಳಾಗಿ
- ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ,
- ಮನ ಮನ ಬೆರಸಿದಲ್ಲಿ
- ಮರ ಗಿಡು ಬಳ್ಳಿ
- ಮಾಡುವ ನೀಡುವ ಭಕ್ತನ
- ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
- ಮರನನೇರಿದ ಮರ್ಕಟನಂತೆ ಹಲವು
- ಮಾರಿ ಮಸಣಿಯೆಂಬವು ಬೇರಿಲ್ಲ
- ಮುತ್ತು ಉದಕದಲಾಗದು, ಉದಕ
- ಮರದ ನೆಳಲಲಿದ್ದು ತನ್ನ
- ಮಾತಿನ ಮಾತಿಂಗೆ ನಿನ್ನ
- ಮುನ್ನೂರ ಅರುವತ್ತು ನಕ್ಷತ್ರಕ್ಕೆ
- ಮಡಿವಾಳ ಮಡಿವಾಳನೆಂಬರು, ಮಡಿವಾಳನೆಂಬುದನಾರೂ
- ಮುದ್ದ ನೋಡಿ, ಮುಖವ
- ಮಿಥ್ಯವನಳಿದುಳಿದ ಸತ್ಯಪ್ರಸಾದಿ, ರಂಜನವಿಲ್ಲದ
- ಮುನ್ನ ಮಾಡಿದ ಪಾಪವೆಂತು
- ಮನವೆ ಸರ್ಪ, ತನು
- ಮನೆ ನೋಡಾ ಬಡವರು:ಮನ
- ಮಣ್ಣ ಮಡಕೆ ಮಣ್ಣಾಗದು
- ಮಡಕೆ ದೈವ, ಮೊರ
- ಮಾಡುವ ಮಾಡಿಸಿಕೊಂಬ ಎರಡರ
- ಮನೆದೈವ, ಕುಲದೈವ ಎನಗೆ
- ಮಾಡುವರಿಲ್ಲ, ನೀ ಮಾಡದೆ
- ಮುಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ.
- ಮುನ್ನ ಮಾಡಿದ ಪಾಪ
- ಮೊನೆ ತಪ್ಪಿದ ಬಳಿಕ
- ಮಾಡಿ ಮಾಡಿ ಕೆಟ್ಟರು
- ಮಾಡುವ ಭಕ್ತನ ಕಾಯ
- ಮಾಡುವಂತಿರಬೇಕು ಮಾಡದಂತಿರಬೇಕು. ಮಾಡುವ
- ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ
- ಮನಕ್ಕೆ ಮನೋಹರವಲ್ಲದ ಗಂಡರು
- ಮನವು ಮಹದೊಳಗೆ ಲೀಯವಾಗಿ
- ಮಾವಿನಕಾಯೊಳಗೆ ಒಂದು ಎಕ್ಕೆಯ
- ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
- ಮನ ಮಜ್ಜನ, ತನು
- ಮುತ್ತು ನೀರಲ್ಲಿ ಹುಟ್ಟಿ
- ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಕೀಳಿಂಗಲ್ಲದೆ
- ಮುನ್ನಿನ ಆದ್ಯರ ಪಥಂಗಳು
- ಮನವೆ, ನಿನ್ನ ಜನ್ಮದ
- ಮೊರನ ಗೋಟಿಲಿ ಬಪ್ಪ
- ಮನ ಮುಟ್ಟಿದ ಭಕ್ತಿಗೆ
- ಮರಕ್ಕೆ ಬೇರು ಬಾುಯೆಂದು
- ಮೌನದಲುಂಬುದು ಆಚಾರವಲ್ಲ. ಲಿಂಗಾರ್ಪಿತವ
- ಮರುಳುತಲೆ ಹುರುಳುತಲೆ ನೀನೆ
- ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ
- ಮನದ ಕೊನೆಯ ಮೊನೆಯ -ಬಸವಣ್ಣ
- ಮೂಗಿಲ್ಲದ ಮುಖಕ್ಕೆ ಶೃಂಗಾರವೆ
- ಮರನ ಹೂವ ಕೊಯಿದು
- ಮಾಣದೆ ಅರಳೆಯ ತಿಟ್ಟನೆ
- ಮನದೊಡೆಯ ಮನೆಗೆ ಬಂದಡೆ
- ಮೀಂಬುಲಿಗನ ಹಕ್ಕಿಯಂತೆ ನೀರ
- ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
- ಮೇರುಗುಣವನರಸುವುದೆ ಕಾಗೆಯಲ್ಲಿ ಪರುಷಗುಣವನರಸುವುದೆ
- ಮಡಕೆಯ ಮಾಡುವಡೆ ಮಣ್ಣೆ
- ಮಾತಿನ ಮಾತಿನಲಪ್ಪುದೆ ಭಕ್ತಿ
- ಮತ್ತೊಂದ ಕಾಣದೆ, ಮತ್ತೊಂದ
- ಮುನ್ನಿನ ಕಲಿ ವೀರಧೀರರು
- ಮೂಗ ಕಂಡ ಕನಸಿನಂತಾುತೆನ್ನ
- ಮರುಳ ಕಂಡ ಕನಸಿನ
- ಮೀಸಲು ಬೀಸರವಾಗದ ಪರಿಯ
- ಮೂರ್ತಿಯ ಮುಂದಣ ಮೂವರದೇನೊ
- ಮುನ್ನಿನವರು ಹೋದ ದಾರಿ
- ಮೋಟನ ಮೌಳಿ, ಮೂಕೊರತಿಯ
- ಮಹಾಲಿಂಗದ ಸ್ಥಾನಂಗಳು ಮಹಾಲಿಂಗದ
- ಮನಕ್ಕೆ ಮನ ಒಂದಾಗಿ,
- ಮಾಯೆವಿಡಿದು ಜೀವಿಸುವ ಜೀವಕನಲ್ಲ,
- ಮನೆಮನೆದಪ್ಪದೆ ಹಗಹದ ಬತ್ತ
- ಮತಿಮಂದನಾಗಿ ಗತಿಯ ಕಾಣದೆ
- ಮರುಗದ ಗಿಡುವಿನಂತೆ ಹುಟ್ಟುತ್ತಲೆ
- ಮುಗಿಲ ಮರೆಯ ಮಿಂಚಿನಂತೆ,
- ಮರೆಯಲಾಗದು ಹರಿಯ ಮರೆಯಲಾಗದು
- ಮುನಿದೆಯಾದಡೆ ಒಮ್ಮೆ ಜರೆದಡೆ
- ಮಾರಿಕವ್ವೆಯ ನೋಂತು ಕೊರಳಲ್ಲಿ
- ಮುನ್ನೂರರುವತ್ತು ದಿನ ಶ್ರವವ
- ಮಾಡುವಾತ ನಾನಲ್ಲಯ್ಯಾ, ನೀಡುವಾತ
- ಮಾತಿಲ್ಲ ನುಡಿಯಿಲ್ಲ, ಏತಕ್ಕೆ
- ಯೋಗಾಂಗ ಭೋಗಾಂಗ ಜ್ಞಾನಾಂಗ
- ಯುಗ ಜುಗ ಪ್ರಳಯವಹಂದೂ
- ರಿಣ ತಪ್ಪಿದ ಹೆಂಡಿರಲ್ಲಿ,
- ರಂಗವಾಲೆಯೆಂದಡೆ ಅಂಗವಿಸದಯ್ಯಾ ಎನ್ನ
- ರುದ್ರ ಮುಖದಲ್ಲಿ ವಿಷ್ಣು
- ರತ್ನೇ ಪ್ರಸಾದವನಾರಾಧಿಸುತ್ತಿರಲು ಆ
- ರೂಪು ಅರೂಪಿನಲ್ಲಿ ನಿಂದಿತ್ತು,
- ರಚ್ಚೆಯ ನೆರವಿಗೆ ನಾಣುನುಡಿ
- ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ,
- ಲಿಂಗದಲ್ಲಿ ಹೊಳೆದು ಹೋಹ
- ಲಿಂಗಕ್ಕಲ್ಲದೆ ಮಾಡೆನೀ ಮನವನು,
- ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ
- ಲೋಹ ಪರುಷವ ಮುಟ್ಟುವುದಲ್ಲದೆ
- ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು,
- ಲೇಸ ಕಂಡು ಮನ
- ಲಿಂಗವ ಪೂಜಿಸಿದ ಬಳಿಕ
- ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ. ಮನದ
- ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ
- ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ ಕಂಡಡೆ
- ಲಿಂಗವ ಪೂಜಿಯ ಮಾಡಿ,
- ಲಜ್ಜೆಗೆಟ್ಟೆನು, ನಾಣುಗೆಟ್ಟೆನು. ಕುಲಗೆಟ್ಟೆನು,
- ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ
- ಲೇಸೆನಿಸಿಕೊಂಡು ಅಯ್ದು ದಿವಸ
- ಲಿಂಗದಲ್ಲಿ ದಿಟವನರಸುವಡೆ ಜಂಗಮವ
- ಲಿಂಗವ ನಚ್ಚದೀ ಮನವು,
- ಲಿಂಗ ಜಂಗಮದ ಪ್ರಸಾದವಲ್ಲದೆ,
- ಲಿಂಗವೆಂತಿಪ್ಪುದೆಂದರಿಯೆನು, ಲಿಂಗದ ನಿಲವೆಂತುಟೆಂಬುದ
- ಲಿಂಗಗಂಭೀರ ಗಮನಗೆಟ್ಟುದಲ್ಲಾ, ಜಂಗಮಗಂಭೀರ
- ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ
- ಲಿಂಗವ ಪೂಜಿಸಿ ಫಲವೇನಯ್ಯಾ,
- ಲಿಂಗವ ಪೂಜಿಸುತ್ತ ಜಂಗಮದ
- ಲಿಂಗದಲ್ಲಿ ಸಮ್ಯಕ್ಕರು, ಲಿಂಗದಲ್ಲಿ
- ಲಿಂಗಪ್ರಸಾದಿಗಳಲ್ಲದವರ ಸಂಗ ಭಂಗವೆಂದುದು
- ಲೌಕಿಕದನುಸಂಧಾನ ಸಮನಿಸದೆ ಅನ್ಯವ
- ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ
- ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ
- ಲಿಂಗದಲ್ಲಿ ಅರ್ಪಿತವಾದ ಸುಖವು
- ಲಿಂಗದ ಉಂಡಿಗೆಯ ಪಶುವಾನಯ್ಯಾ,
- ಲಿಂಗವೆ ಅಂಗ, ಅಂಗವೆ
- ಲಿಂಗದರ್ಶನ ಕರಮುಟ್ಟಿ, ಜಂಗಮದರ್ಶನ
- ಲಕ್ಷದ ಮೇಲೆ ತೊಂಬತ್ತಾರುಸಾವಿರ
- ಲಿಂಗ ಜಂಗಮ ಒಂದೆ
- ಲಿಂಗಗಂಭೀರದೊಳಗೆ ಜಗ ಹುಟ್ಟಿದಡೇನು,
- ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
- ಲೋಕದ ಡೊಂಕ ನೀವೇಕೆ
- ಲಿಂಗ ಜಂಗಮ, ಜಂಗಮ
- ಲಿಂಗವಿರದೆ ಸೀಮೆಯ ಕಲ್ಲಿನಲ್ಲಿ
- ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ;
- ಲೌಕಿಕರ ಕಂಡು ಆಡುವೆ,
- ಲಿಂಗದ ಪ್ರಾಣದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು,
- ಲಿಂಗಶಿವಾಲಯದ ಮುಂದೆ ಸಿಂಹ
- ಲಾಂಛನವ ಕಂಡು ನಂಬುವೆ,
- ಲಿಂಗವಶದಿಂದ ಬಂದ ನಡೆಗಳು,
- ಲಾಂಛನ ಹೊರಗೆ ಬಂದಿರಲು,
- ವಿಷಯವೆಂಬ ಹಸುರನೆನ್ನ ಮುಂದೆ
- ವಿಷ್ಣುವ ಪೂಜಿಸಿ ಮುಡುಹ
- ವೇದಾಗಮಂಗಳು ಹೇಳಿದ ಹಾಗೆ
- ವಾಸನೆ ಕಾರಣ ನೊಣವಿನ
- ವೇದ ನಡನಡುಗಿತ್ತು, ಶಾಸ್ತ್ರವಗಲಿ
- ವಶ್ಯವ ಬಲ್ಲೆವೆಂದೆಂಬಿರಯ್ಯಾ, ಬುದ್ಧಿಯನರಿಯದ
- ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ
- ವ್ಯಾಧನೊಂದು ಮೊಲನ ತಂದಡೆ
- ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ
- ವಚನದ ಹುಸಿ ನುಸುಳೆಂತು
- ವಿಪ್ರರ ಕರೆದು `ನೃಪರುಗಳು
- ವೇದಾದಿ ನಾಮ ನಿರ್ನಾಮ
- ವೇದಶಾಸ್ತ್ರದವರ ಹಿರಿಯರೆನ್ನೆ, ಮಾಯಾಭ್ರಾಂತಿ
- ವೇದವನೋದಿದ ವಿಪ್ರರು ಹೊನಲಲ್ಲಿ
- ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ
- ವೇದವನೋದಿದಡೇನು ಶಾಸ್ತ್ರವ ಕೇಳಿದಡೇನಯ್ಯಾ
- ವಿಷ್ಣು ಕರ್ಮಿ ರುದ್ರ
- ವಿಶ್ವಾಧಿಕೋ ರುದ್ರನ ಹೊಗಳುವ
- ವಚನನಾನುಭವವ ಮಾಡುವಯ್ಯಗಳಿರಾ, ನಿಮಗೆ
- ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,
- ವ್ಯಾಸ ಬೋವಿತಿಯ ಮಗ,
- ವೇಷ ಅವಿಚಾರದಲ್ಲಿ ನಡೆುತ್ತೆಂದು
- ವೇದಕ್ಕೆ ಒರೆಯ ಕಟ್ಟುವೆ,
- ವೀರದನುಜರೆಲ್ಲಾ ಧಾರುಣಿಯೆಂಬುದರೊಳಗೆ ಸಾಗರವಾಗಿದ್ದುದನಾರೂ
- ವರಂ ಪ್ರಾಣಪರಿತ್ಯಾಗಶ್ಚೇದನಂ ಶಿರಸೋಡಿಪಿ
- ವಿಷ್ಣು ವರಾಹವತಾರದಲ್ಲಿ ಹಂದಿಯಂ
- ವೇದ ವೇದಾಂತಗಳಿಗೆ ಅಸಾಧ್ಯವಾದ
- ವಚನದಲ್ಲಿ ನಾಮಾಮೃತ ತುಂಬಿ,
- ವಿಷಯವೆಂಬ ಹಸುರನೆನ್ನ ಮುಂದೆ
- ವಾರವೆಂದರಿಯೆ, ದಿನವೆಂದರಿಯೆ, ಏನೆಂದರಿಯೆನಯ್ಯಾ.
- ಶರಣ ಸಂಬಂಧವನರಿದ ಬಳಿಕ
- ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
- ಶಿವಲೋಕಕ್ಕೆ ಸರಿ ಬೇರೆ
- ಶುದ್ಧವಾಯಿತ್ತೆಂಬೆನೆ ಸುಯಿಧಾನಿ ನಾನಲ್ಲ,
- ಶಿವಾಚಾರವೆಂಬುದೊಂದು ಬಾಳಬಾಯ ಧಾರೆ;
- ಶಿವಭಕ್ತರೆ ಅದ್ಥಿಕರು ನೋಡಯ್ಯಾ.
- ಶರಣೆಂದು ಪಾದವ ಹಿಡಿದಿಹೆನೆಂದಡೆ
- ಶುದ್ಧಾತ್ಮ ಪರಮಾತ್ಮರಿಬ್ಬರೂ ಒಂದು
- ಶ್ರುತಿಗಗಮ್ಯ ದ್ವಾದಶಾದಿತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ
- ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ
- ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ.
- ಶ್ರೀಗುರು ತನ್ನ ಲಿಂಗವನೆ
- ಶಿವಶಿವಾ ಮೂರ್ತಿಗೆ ಸತ್ಯಶುದ್ಧ
- ಶರಣ, ನಿಚ್ಚನಿಚ್ಚ ಪೂಜಿಸುವಂಗೆ
- ಶೂಲದ ಮೇಲಣ ವಿಭೋಗವೇನಾದಡೇನೊ
- ಶಿವಚಿಂತೆ ಶಿವಜ್ಞಾನ ಭ್ರಮೆ
- ಶಿವನೆ ಜಗತ್ರಯಕ್ಕೊಡೆಯನೆಂದುದು ವೇದ,
- ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
- ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ, ಸತ್ವ
- ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ,
- ಶಕುನವೆಂದೆಂಬೆ, ಅವಶಕುನವೆಂದೆಂಬೆ. ನಿಮ್ಮವರು
- ಶರಣರೊಡನೆ ಶ್ರವವ ಮಾಡಿ,
- ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
- ಶ್ವಾನ ಮಡಕೆಯನಿಳುಹಿ ಬೋನವನುಂಡು
- ಶರಣ ಮನಬಂದಂತೆ ಮಾಡುವ;
- ಶ್ರೀ ರುದ್ರಾಕ್ಷಿಯ ಧರಿಸಿದಾತನೆ
- ಶರಣ ಲಿಂಗದಲ್ಲಿ ಕೂಡಲು
- ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
- ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ ಪ್ರಾಣಲಿಂಗವನು
- ಶರಣೆಂದು ಕರ ಸಂತೋಷವ
- ಶಿಶುವೆನ್ನಬಹುದೆ, ನಂಬಿಯಣ್ಣನ ಸೂಕ್ಷ್ಮನೆನಬಹುದೆ
- ಶುದ್ಧವ ಗುರುವಿಂಗೆ ಕೊಟ್ಟು,
- ಶಬ್ದಸಂಭಾಷಣೆಯ ನುಡಿಯ ವರ್ತಿಸಿ
- ಶ್ರೀವಿಭೂತಿಯ ಬಿಟ್ಟು ತಪಸ್ಸು
- ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.
- ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ
- ಶರಣಸನ್ನಿಹಿತ ಐಕ್ಯವಹಲ್ಲಿ ಹರಿಬ್ರಹ್ಮಾದಿಗಳು
- ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು
- ಶ್ರುತಿತತಿಯ ಶಿರದ ಮೇಲೆ
- ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
- ಶ್ರೀವಿಭೂತಿಯ ಹೂಸದವರ, ಶ್ರೀರುದ್ರಾಕ್ಷಿಯ
- ಶಿವಮಯ ವಿಷ್ಣುವಲ್ಲ, ವಿಷ್ಣುಮಯ
- ಸಹಸ್ರಶೀರ್ಷನಾದಿಪುರುಷನು. ವೇದಪುರುಷನೊಬ್ಬ ಪುರುಷನು.
- ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ
- ಸಿರಿಯಾಳನ ಮಗನ ಬಾಣಸವ
- ಸೂರ್ಯನ ಉದಯ ತಾವರೆಗೆ
- ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ
- ಸಿಂಗದ ನಡು ಮುರಿಯಲಾ
- ಸಾಕಾರ ಸಂಗನಲ್ಲಿ ನಿರಾಕಾರವಿಲ್ಲೆಂದು
- ಸಮಚಿತ್ತವೆಂಬ ನೇಮದ ಹಲಗೆಯ
- ಸಕಲದಲ್ಲಿ ಸನ್ನಿಹಿತರಲ್ಲದವರು ನಿಷ್ಕಲದಲ್ಲಿ
- ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ,
- ಸ್ಥೂಲತನುವೆಂಬ ಭಾಂಡದಲ್ಲಿ ಸರ್ವಾಚಾರವೆಂಬ
- ಸಕಲಕ್ರಿಯೆಗಳಿಗಿದು ಕವಚ, ಸಕಲವಶ್ಯಕ್ಕಿದು
- ಸಂಚಲವಿಲ್ಲದ, ಭಕ್ತಿವಂಚನೆಯಿಲ್ಲದ ಮಹಾಂತರ
- ಸಂಸಾರಸರ್ಪನ ಹೇಳಿಗೆಯ ಬಿಡಿಸಲು
- ಸತ್ಯ ಸದಾಚಾರ ಸಂಬಂಧವಾದ
- ಸಮತೆ ಸನ್ಮತದಿಂದ ನಿಜಗುಣಕಾರಣದಿಂದ
- ಸಟೆಯಿಲ್ಲದಂತೆ, ಪ್ರಪಂಚವಿಲ್ಲದಂತೆ, ವೈಶಿಕವಿಲ್ಲದಂತೆ,
- ಸತ್ಯ ಶೌಚ ನಿತ್ಯನೇಮವ
- ಸಮಯವಿರುದ್ಧಕಂಜಿ ವಿನಯವ ನುಡಿವೆ,
- ಸೂತ್ರಧಾರಿ ಮನದ ಮೈಲಿಗೆಯ
- ಸಮಸ್ತ ಕತ್ತಲೆಯ ಮಸಕವ
- ಸೂಳೆಗೆ ಮಚ್ಚಿ ಸೂಳೆಯ
- ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ
- ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ
- ಸ್ಥಾವರ ಜಂಗಮವೆಂಬ ಉಭಯ
- ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ
- ಸ್ವಾಮಿಭೃತ್ಯಸಂಬಂಧಕ್ಕೆ ಆವುದು ಪಥವೆಂದಡೆ:
- ಸಂಜೆಯ ಮಂಜಿನ ಕಪ್ಪು-
- ಸಬಳದ ತುದಿಯಲ್ಲಿ ಕಟ್ಟಿದ
- ಸಂತವಿದ್ದ ಮನೆಗೆ ಕೊಂತವ
- ಸಾಕಾರ ನಿರಾಕಾರದೊಳಗೆ ನಿರವಯಾಂಗನಾಗಿ
- ಸುರರು ಕಿನ್ನರರು ಕಿಂಪುರುಷರೆಂಬವರನಾರು
- ಸ್ಥಾವರಭಕ್ತಂಗೆ ಸೀಮೆಯಲ್ಲದೆ ಘನಲಿಂಗಜಂಗಮಕ್ಕೆ
- ಸಾರ ಸಜ್ಜನರ ಸಂಗ
- ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ, ಅವರಾರಾಧನೆ
- ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ
- ಸಮರತಿ ಸಮಸಂಧಾನದ ಸಂಗಸುಖವು
- ಸುರರ ಬೇಡಿದಡಿಲ್ಲ, ನರರ
- ಸಂಗಸಹಿತ ಶರಣರು ಬಂದರೆ
- ಸಂಸಾರಸಾಗರದ ತೆರೆ ಕೊಬ್ಬಿ
- ಸ್ವಾಮಿ ನೀನು, ಶಾಶ್ವತ
- ಸ್ಥಾವರ ಜಂಗಮ ಒಂದೆಯೆಂದು
- ಸದಾಚಾರವ ಕಂಡು, ಲಾಂಛನಪಕ್ಷವನಾಡಿದವರಿಗೆ,
- ಸೆಟ್ಟಿಯೆಂದೆನೆ ಸಿರಿಯಾಳನ ಮಡಿವಾಳನೆಂಬೆನೆ
- ಸುಡಲೀ ಮನವೆನ್ನನುಡುಹನ ಮಾಡಿತ್ತು,
- ಸ್ವಯಲಿಂಗದನುಭಾವ ತನಗೆ ದೊರೆಕೊಂಡ
- ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
- ಸಾರ: ಸಜ್ಜನರ ಸಂಗವ
- ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು
- ಸತ್ಯವುಳ್ಳ ಭಂಡವ ತುಂಬುವುದಯ್ಯಾ.
- ಸುನಾದ ಬಿಂದು ಪ್ರಣವಮಂತ್ರದಗ್ರದ
- ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ
- ಸ್ನೇಹ ತಪ್ಪಿದಠಾವಿನಲ್ಲಿ ಗುಣವನರಸುವರೆ
- ಸೋಲಬಲ್ಲರು ಅವರು, ಗೆಲಲರಿಯರಯ್ಯಾ.
- ಸಂಸಾರವೆಂಬ ಶ್ವಾನನಟ್ಟಿ, ಮೀಸಲ
- ಸಜ್ಜನ ಶರಣರ ಕಂಡು
- ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ.
- ಸಂಸಾರವೆಂಬಡವಿಯಲ್ಲಿ ಹುಲಿಯುಂಟು, ಕರಡಿಯುಂಟು.
- ಸದ್ಗುರುಮಾರ್ಗಾಚಾರದ ನೆಲೆಕಲೆಯನರಿಯದೆ, ಸದಾಚಾರಸದ್ಭಕ್ತನಲ್ಲಿ
- ಸಮುದ್ರದೊಳಗಣ ಸಿಂಪಿನಂತೆ ಬಾಯ
- ಸತ್ಯಮುಕ್ತಿಯ ಕಳೆಯ ನೋಡಾ,
- ಸಂಸಾರದಲ್ಲಿ ಹುಟ್ಟಿ ಮತ್ತೊಂದ
- ಸಯದಾನವ ತಂದು ನೀಡುವೆನಲ್ಲದೆ
- ಸೂಳೆಗೆ ಹುಟ್ಟಿದ ಕೂಸಿನಂತೆ
- ಸಸಿಯ ಮೇಲೆ ಸಾಗರವರಿದಂತಾುತ್ತಯ್ಯಾ,
- ಸಂಸಾರವೆಂಬುದೊಂದು ಗಾಳಿಯ ಸೊಡರು,
- ಸಮುದ್ರಕ್ಕೆ ಚಂದ್ರಮನ ಬರವೆ
- ಸತ್ತು ಹುಟ್ಟುವನಲ್ಲ, ಸಂದೇಹ
- ಸಂಚಲವಿಲ್ಲದ, ಭಕ್ತಿವಂಚನೆುಲ್ಲದ ಮಹಾಂತರ
- ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ
- ಸಕ್ಕರೆಯ ಕೊಡನ ತುಂಬಿ
- ಸುಖ ಬಂದಡೆ ಪುಣ್ಯದ
- ಸಂಸಾರವೆಂಬ ಸರ್ಪ ಮುಟ್ಟಲು
- ಸುಖವಾದಡುಂಡು, ದುಃಖ ಬಂದಲ್ಲಿ
- ಸಯದಾನ ಸವೆಯಿತ್ತೆಂದು ಬೆದರಿದೆನಾದಡೆ
- ಹೊಸತಿಲ ಪೂಜಿಸಿ ಹೊಡವಂಟು
- ಹತ್ತು ಮತ್ತರ ಭೂಮಿ,
- ಹುತ್ತವ ಕಂಡಲ್ಲಿ ಹಾವಾಗಿ,
- ಹುತ್ತದ ಮೇಲಣ ರಜ್ಜು
- ಹಾವಡಿಗನು ಮೂಕೊರತಿಯು: ತನ್ನ
- ಹಗಲಾಯಿತ್ತು ಹೊತ್ತು ಹೋಗದು,
- ಹರಿ ಹರನೊಂದೆ ಎಂದಡೆ,
- ಹಾವಿನ ಡೊಂಕು ಹುತ್ತಕ್ಕೆ
- ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ
- ಹೊನ್ನು ಹೆಣ್ಣು ಮಣ್ಣೆಂಬ
- ಹಸಿವು, ತೃಷೆ, ನಿದ್ರೆ,
- ಹಲ್ಲು ಹತ್ತಿ ನಾಲಗೆ
- ಹರವ ನದಿಯ ತೆರನ
- ಹಾಲ ನೇಮ, ಹಾಲ
- ಹಬ್ಬಕ್ಕೆ ತಂದ ಹರಕೆಯ
- ಹಗಹದಲ್ಲಿ ಬಿದ್ದವರ ಮೇಲೆ
- ಹೊಲೆಯ ಹೊಲಬಿಗನಾದಡೆ, ಅವನ
- ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ
- ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
- ಹೊಲೆಯೊಳಗೆ ಹುಟ್ಟಿ ಕುಲವನರಸುವೆ,
- ಹೃದಯ ಕತ್ತರಿ, ತುದಿನಾಲಗೆ
- ಹಿಡಿವೆಡೆಯನೆ ಕಾಸಿ ಹಿಡಿವ,
- ಹಾವು ಹದ್ದು ಕಾಗೆ
- ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
- ಹಾವು, ಕಿಚ್ಚ ಮುಟ್ಟಿಹ
- ಹರಿವ ಹಾವಿಂಗಂಜೆ, ಉರಿಯ
- ಹಸುವ ಕೊಂದಾತನು ನಮ್ಮ
- ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ಕುಲವುಂಟೆ
- ಹೊನ್ನ ಹಾವುಗೆಯ ಮೆಟ್ಟಿದವನ
- ಹಮ್ಮಿ ಹನ್ನೆರಡು ಸಂವತ್ಸರ
- ಹರನ ಭಜಿಸುವುದು, ಮನಮುಟ್ಟಿ
- ಹೊತ್ತಾರೆ ಎದ್ದು ಕಣ್ಣ
- ಹಿರಿಯಯ್ಯ ಶ್ವಪಚಯ್ಯ, ಕಿರಿಯಯ್ಯ
- ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ
- ಹಸಿದು ಎಕ್ಕೆಯ ಕಾಯ
- ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ
- ಹಸ್ತಕಡಗ ಕೈಗಧಿಕ ನೋಡಾ;
- ಹಲಬರ ನುಂಗಿದ ಹಾವಿಂಗೆ
- ಹಸಿವಾದಡುಂಬುದನು, ಸತಿಯ ಸಂಭೋಗವನು
- ಹರನ ಕೊರಳಲಿಪ್ಪ ಕರೋಟಿಮಾಲೆಯ
- ಹರನು ಮೂಲಿಗನಾಗಿ, ಪುರಾತರೊಳಗಾಗಿ,
- ಹಮ್ಮಿನ ಭಕ್ತಿ ಕರ್ಮಕ್ಕೆ
- ಹಳಿವವರ ಲೆಂಕ, ಮತ್ಸರಿಸುವವರ
- ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ,
- ಹುಲಿಯ ಹಾಲು ಹುಲಿಗಲ್ಲದೆ
- ಹೊತ್ತಾರೆ ಎದ್ದು, ಅಗ್ಫವಣಿ
- ಹಸಿದು ಬಂದ ಗಂಡಂಗೆ
- ಹೊನ್ನಿನ ಆಪ್ಯಾಯನಕ್ಕೆ ಬೋಳಾದವನಲ್ಲ,
- ಹಾವಿನ ಬಾಯ ಕಪ್ಪೆ
- ಹದಿನಾರಿದ್ದಡೆ ಎಂಟಮಾಡುವ ಸಂಗಯ್ಯದೇವರು,
- ಹೇಡಿ ಬಿರಿದ ಕಟ್ಟಿದಂತೆ
- ಹೊರಗೆ ಹೂಸಿ ಏವೆನಯ್ಯಾ,
- ಹುಟ್ಟುವಲ್ಲಿ ಭವಿ, ಮರಳಿ
- ಹರಿಯಜ ಮುನಿಗಳೆಲ್ಲರು, ನಿಚ್ಚ
- ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ
- ಹಾವಿನ ಹೆಡೆಗಳ ಕೊಂಡು
- ಹರಹಿ ಮಾಡುವುದು ಹರಕೆಯ
- ಹೊರಿಸಿಕೊಂಡು ಹೋದ ನಾು,
- ಹಿಂದೆ ಸಂದ ಭಕ್ತರಂತಾನೊಂದೊಂದ
- ಹರಬೀಜವಾದಡೆ ಹಂದೆ ತಾನಪ್ಪನೆ
- ಹಸ್ತ ತೋಳು ಉರ
- ಹೆಂಗೂಸಿನಂಗವ ನೋಡಿರೆ ಪುರಾತನರು,
- ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ
- ಹೊತ್ತಾರೆ ಎದ್ದು ಶಿವಲಿಂಗದೇವನ
- ಹಲವು ಕೊಂಬಿಂಗೆ ಹಾಯಲುಬೇಡ,
- ಹಾಲ ಕಂದಲು, ತುಪ್ಪದ
- ಹಾಲೆಂಜಲು ಪೆಯ್ಯನ, ಉದಕವೆಂಜಲು
- ಹಾವಸೆಗಲ್ಲ ಮೆಟ್ಟಿ ಹರಿದು,
- ಹಲವು ಮಣಿಯ ಕಟ್ಟಿ
- ಹುಟ್ಟಿದ ಮಕ್ಕಳೆಲ್ಲ ಅರ್ಥ
- ಹಾರುವನ ಭಕ್ತಿ ಓಡಿನೊಳಗೆ
- ಹಾಲ ತೊರೆಗೆ ಬೆಲ್ಲದ
- ಹರಗಣಪಙ್ತಯ ನಡುವೆ ಕುಳ್ಳಿರ್ದು
- ಹಸಿದಳುವ ಶಿಶುವಿಂಗೆ ತಾಯಿ
- ಹುತ್ತವ ಬಡಿದಡೆ ಹಾವು
- ಹಾವು ತಿಂದವರ ನುಡಿಸಬಹುದು,
- ಹಾರುವ ಹಾರುವನಪ್ಪೆ ನಾನು,
- ಹಿಂದೆ ಎನ್ನ ಗುರುವನುಮಿಷಂಗೆ
- ಹಂಜರ ಬಲ್ಲಿತ್ತೆಂದು ಅಂಜದೆ
- ಹರನೀವ ಕಾಲಕ್ಕೆ ಸಿರಿಯು
- ಹಾದರದ ಮಿಂಡನ ಹತ್ತಿರ
- ಹಾದರಕ್ಕೆ ಹೋದಡೆ, ಕಳ್ಳದಮ್ಮವಾುತ್ತು;
- ಹೋಗಬಿಟ್ಟು, ಮರಳಿ ಹಿಂದೆ
- ಹೊನ್ನ ನೇಗಿಲಲುತ್ತು ಎಕ್ಕೆಯ
- ಹಾರುವರೆಲ್ಲರೂ ನೆರೆದು ಶೂದ್ರನ
- ಹರಿಯ ಬೇಡುವಡೆ ಅವಗೆ
- ಹೊಲಬುಗೆಟ್ಟ ಶಿಶು ತನ್ನ
- ಹಾಡಿದಡೆನ್ನೊಡೆಯನ ಹಾಡುವೆ, ಬೇಡಿದಡೆನ್ನೊಡೆಯನ
- ಹುಟ್ಟುತ್ತ ದ್ರವ್ಯವನರಿಯದವಂಗೆ ಐಶ್ವರ್ಯವಂತ
- ಹೊಲಬುಗೊಂಡರಸಬೇಡ, ಬಿಲಿತು ತರಬೇಡ,
- ಹುಟ್ಟಿದ ಬಳಿಕ ಕೊಟ್ಟ
- ಹಾಳು ಮೊರಡಿಗಳಲ್ಲಿ ಊರ
- ಹೊಲೆಯ ಮಾದಿಗ ಭಕ್ತನಾದಡೆ
- ಹತ್ತುಸಾವಿರ ಗೀತವ ಹಾಡಿ
- ಹೊಯ್ದಡೆ ಹೊಯ್ಗಳು ಕೈಯ
- ಹಲವುಕಾಲ ಧಾವತಿಗೊಂದು ಒಟ್ಟಿದ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಟೆಂಪ್ಲೇಟು:Commonscat ಟೆಂಪ್ಲೇಟು:Wikiquote