ಮಹಾತ್ಮಾ ಗಾಂಧಿ

ವಿಕಿಸೋರ್ಸ್ದಿಂದ

ಸರಳ ಬದುಕು ಬದುಕಿದ ಗಾಂಧೀಜಿ[ಸಂಪಾದಿಸಿ]

'ಗಾಂಧೀ' ಎಂಬ ಮೇಲೋಗರ"
ಚಳುವಳಿಯ ಮೆರವಣಿಗೆಯಲ್ಲಿ ಗಾಂಧೀಜಿ


ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ


ಮೂರೋ ನಾಲ್ಕು ಚಮಚ ರಕ್ತ, ಮಾಂಸ


ಜೊತೆಗಿರಿಸು ನೆರೆಕೊರೆದ ಕಡಲಿನಾಳದ ಮನಸ


ಒಳಗಿರಿಸು ಹಿಮಗಿರಿಯ ಮೀರಿ ನಿಮಿರ್ದ ಹಿರಿಯಾತ್ಮವ


ಹಚ್ಚು ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ


ನೆರೆಬಂದ ಕಡಲಿನೊಳ್‌ ಪ್ರೇಮವಂ ತುಂಬಿದೆದೆಯ.


.... ಚಿಂದಿಯಲಿ ಸುತ್ತಿ, ಸೆಳೆ ಬೊಂಬಿನಾ


ಲಂಬವನಿತ್ತು ಬಡಿಸುತ್ತಾ! ಅವನೆ ಕಾಣ್‌! ಲೋಕತಾರಕ ಬಾಪೂ!’

:

  • [೧][೨]
  • (ಇಂಗ್ಲಿಷ್ ಮೂಲ; ಅನುವಾದಕರು;ಅನಾಮಿಕ )

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕೈಲಾಸಂರವರ ಬಾಪೂ (೧೯೪೩ರಲ್ಲಿ ರಚನೆ):ಇಂಗ್ಲಿಷ್ ಕವನ; ಕನ್ನಡ ರೂಪಾಂತರ ಜಿ.ಪಿ. ರಾಜರತ್ನಂ.ಸಂಗ್ರಹ ವೈ.ಎಸ.ವಿ.ದತ್ತ.
  2. ಕನ್ನಡ ಭಾವಗೀತೆಗಳು