ಮಹಾತ್ಮಾ ಗಾಂಧಿ
ಗೋಚರ
ಸರಳ ಬದುಕು ಬದುಕಿದ ಗಾಂಧೀಜಿ
[ಸಂಪಾದಿಸಿ]- 'ಗಾಂಧೀ' ಎಂಬ ಮೇಲೋಗರ"
- ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ
- ಮೂರೋ ನಾಲ್ಕು ಚಮಚ ರಕ್ತ, ಮಾಂಸ
- ಜೊತೆಗಿರಿಸು ನೆರೆಕೊರೆದ ಕಡಲಿನಾಳದ ಮನಸ
- ಒಳಗಿರಿಸು ಹಿಮಗಿರಿಯ ಮೀರಿ ನಿಮಿರ್ದ ಹಿರಿಯಾತ್ಮವ
- ಹಚ್ಚು ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ
- ನೆರೆಬಂದ ಕಡಲಿನೊಳ್ ಪ್ರೇಮವಂ ತುಂಬಿದೆದೆಯ.
- .... ಚಿಂದಿಯಲಿ ಸುತ್ತಿ, ಸೆಳೆ ಬೊಂಬಿನಾ
- ಲಂಬವನಿತ್ತು ಬಡಿಸುತ್ತಾ! ಅವನೆ ಕಾಣ್! ಲೋಕತಾರಕ ಬಾಪೂ!’
:
ನೋಡಿ
[ಸಂಪಾದಿಸಿ]ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]- ↑ ಕೈಲಾಸಂರವರ ಬಾಪೂ (೧೯೪೩ರಲ್ಲಿ ರಚನೆ):ಇಂಗ್ಲಿಷ್ ಕವನ; ಕನ್ನಡ ರೂಪಾಂತರ ಜಿ.ಪಿ. ರಾಜರತ್ನಂ.ಸಂಗ್ರಹ ವೈ.ಎಸ.ವಿ.ದತ್ತ.
- ↑ ಕನ್ನಡ ಭಾವಗೀತೆಗಳು