ಮಂಕುತಿಮ್ಮನ ಕಗ್ಗ - ತಾತ್ಪರ್ಯ

ವಿಕಿಸೋರ್ಸ್ದಿಂದ
Jump to navigation Jump to search

<ಮಂಕುತಿಮ್ಮನ ಕಗ್ಗ

ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ।।
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ - ತಾತ್ಪರ್ಯ(ಹಿಂದಿನದು)[ಸಂಪಾದಿಸಿ]

  #   
ಕಗ್ಗ
೧. ೧. ಶ್ರೀ ವಿಷ್ಣು ವಿಶ್ವಾದಿಮೂಲ- (ಹಳೆಯ ಸಂಪಾದನೆ:ಶ್ರೀ ವಿಷ್ಣು ವಿಶ್ವಾದಿಮೂಲ

೨. ೨. ಜೀವ ಜಡರೂಪ ೩. ೩. ಇಹುದೊ ಇಲ್ಲವೊ

ಐದು ಪದ್ಯಗಳು: ೪. ಏನು ಜೀವನಾರ್ಥ ೫. ದೇವರೆಂಬುದದೇನು ೬. ಒಗಟೆಯೇನೀ ಸೃಷ್ಟಿ ೭. ಬದುಕಿಗಾರ್ ನಾಯಕರು ೮. ಕ್ರಮವೊಂದು ಲಕ್ಷ್ಯವೊಂದುಂಟೇನು
ಐದು ಪದ್ಯಗಳು:೯. ಏನು ಭೈರವಲೀಲೆಯೀ ೧೦. ಏನು ಪ್ರಪಂಚವಿದು ೧೧. ಮುತ್ತಿರುವುದಿಂದು ಭೂಮಿಯನೊಂದು ೧೨. ಮಾನವರೋ ದಾನವರೋ? ೧೩. ಪುರುಷಸ್ವತಂತ್ರತೆಯ
ಐದು ಪದ್ಯದಳು: ೧೪ ಒಂದೆ ಗಗನವ ಕಾಣುತೊಂದೆ ೧೫ ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿ ೧೬ ಇಳೆಯ ಬಿಟ್ಟಿನ್ನುಮೆತ್ತಲುಮೈದದ ೧೭ ತಳಮಳವಿದೇನಿಳೆಗೆ? ೧೮ ನದಿಯ ತಿರಿಯವೊಲುರುಳಿ
ಐದು ಪದ್ಯದಳು:19.ಗಾಳಿ ಮಣ್ಣುಂಡೇಯೊಳಹೊಕ್ಕು ; 20.ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು;; 21.ಹೊನ್ನೊಂದು ಜಗದಿ ನೀಂ ಕೈಗೆ ಕೋಂಡುದನು ವಿಧಿ |;;22. ಕೃತ್ರಿಮವೊ ಜಗವೆಲ್ಲ| ;23. ತಿರು ತಿರುಗಿ ತೊಳಲುವುದು -ಇದೇನು ಒಣರಗಳೆ -
ಐದು ಪದ್ಯದಳು:24.ನರರ ಭಯಬಯಕೆಗಳೆ ; 25.ಜೀವಗತಿಗೊಂದು ರೇಖ; 26.ಸೄಷ್ಟಿಯಾಶಯವದೇನಸ್ಪಷ್ಟ ; 27.ಧರೆಯ ಬದುಕೇನದರ ಗುರಿಯೇನು; 28.ಕಾರುಣ್ಯ ಸರಸ ಸೌಂದರ್ಯ (ಬಾಳಿಗೆ ನಕಾಸೆ)
ಐದು ಪದ್ಯದಳು:29.ಎರಡುಮಿರಬೊಹುದು ದಿಟ; 30.ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿತ್ಯ;; 31.ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ;; 32.ಪರಬೊಮ್ಮನೀ ಜಗವ ರಚಿಸಿದವ;; 33.ನರಪರೀಕ್ಷೆಯೆ ಬೊಮ್ಮನಾಶಯವೆ? (ಸಮಸ್ಯೆಗೆಲ್ಲಿ ಪೂರಣ)
ಐದು ಪದ್ಯದಳು: 24.ಎಷ್ಟು ಚಿಂತಿಸಿದೊಡಂ ಶಂಕೆಯನೆ;; 25. ಇರಬೊಹುದು; 26. ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ;27. ಅವತರಿಸಿಹನು ಬೊಮ್ಮ ;28. ಬೇರೆಯಿಸಿ ನಿಮಿಷನಿಮಿಷಕ (ಬ್ರಹ್ಮವಸ್ತು ಊಸರಬಳ್ಳಿಯೇ)
ಐದು ಪದ್ಯಗಳಿ:39 .ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ;40.ಆಹ ಈ ಮೋಹಗಳೊ ನೇಹಗಳೊ;41. ಕದಕಗಳಿಯನು ಬಿಗಿದು ಬೊಮ್ಮ; 42. ಆಹ | ಈ ಮೋಹಗಳೊ ನೇಹಗಳೊ;43. ಮೇಲೆ ಕೆಳಗೊಳಗೆ ಬಿಳಿಸುತ್ತಲೆತ್ತೆತ್ತಲುಂ; (ವಿದ್ಯುಲ್ಲಹರಿಯೇ?)
೧೦ ಬೊಂಕು ದೀಪವೇ ತಂಟೆ
೧೧ ಹೃದಯ ರುಚಿ ಚೋದ್ಯ- ಪದ್ಯ ಹಾಕಿಲ್ಲ
೧೨ ಅಂತರನುಭವ- ಪದ್ಯ ಹಾಕಿಲ್ಲ
೧೩ ಸಾಕ್ಷಿದ್ವಯ- ಪದ್ಯ -ಹಾಕಿಲ್ಲ.
೧೪ ಅಂತರ್ವೀಕ್ಷೆ- ಪದ್ಯ -ಹಾಕಿಲ್ಲ.
೧೫ ಹುಲ್ಲಾಗು ಬೆಟ್ಟದಡಿ - ಒಂದು ಪದ್ಯ

ನೋಡಿ[ಸಂಪಾದಿಸಿ]


ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ