ಸದಸ್ಯರ ಚರ್ಚೆಪುಟ:Akasmita

ವಿಕಿಸೋರ್ಸ್ ಇಂದ
Jump to navigation Jump to search

ಇದು ಸದಸ್ಯ:Akasmita ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.
ನಮಸ್ಕಾರ Akasmita


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಸೋರ್ಸ್ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಇದರಲ್ಲಿ ಸಂಪಾದನೆ ಮಾಡಲು ವಿಕಿಸೋರ್ಸ್:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವ ಮುನ್ನ...

ಇಲ್ಲಿ ಸೇರಿಸುವ ಲೇಖನಗಳು ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.


ನೀವು ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಅನಂತ್ ೧೫:೪೩, ೧೭ ಜೂನ್ ೨೦೧೬ (UTC)

ಸಲಹೆ- ಕೊರಿಕೆ[ಸಂಪಾದಿಸಿ]

ಕುಮಾರವ್ಯಾಸ ಭಾರತದ ಇಮೇಜ್ ಪಿಡಿಎಫ್-ಇಲ್ಲಿದೆ:[೧] ಅದನ್ನು OCR ನಲ್ಲಿ ಹಾಕಿ ಬಾಕಿ ಇರುವ ಸಂಧಿಗಳನ್ನು "ತಿದ್ದುಪಡಿ ಪಠ್ಯವನ್ನು/ ಎಡಿಟಬಲ್ ಟೆಕ್ಷ್ಟ್" ತಯಾರಿಸಬಲ್ಲಿರಾ? ಹಾಗಿದ್ದರೆ ಮಾಡಿ. ಕುಮಾರವ್ಯಾಸದ ಬಹಳಷ್ಟು ಸಂಧಿಗಳು ತುಂಬುವುದು ಬಾಕಿ ಇದೆ. ನಾನು ಕೆಲವನ್ನು ತುಂಬಿದೆ, ಉಳಿದವನ್ನು ತುಂಬಲು ಸಹಾಯಬೇಕು. ನೀವು OCR ಉಪಯೋಗಿಸಿ "ರವಿ ಮಿತ್ರ" ಪಠ್ಯ ತುಂಬಿದ್ದು ನೋಡಿದೆ. ಇದು ಸಾಧ್ಯವೇ?? ನಿಮ್ಮವBschandrasgr (ಚರ್ಚೆ) ೧೨:೧೪, ೨೭ ಮಾರ್ಚ್ ೨೦೧೮ (UTC)

Share your experience and feedback as a Wikimedian in this global survey[ಸಂಪಾದಿಸಿ]

WMF Surveys, ೧೮:೩೫, ೨೯ ಮಾರ್ಚ್ ೨೦೧೮ (UTC)

Reminder: Share your feedback in this Wikimedia survey[ಸಂಪಾದಿಸಿ]

WMF Surveys, ೦೧:೩೪, ೧೩ ಏಪ್ರಿಲ್ ೨೦೧೮ (UTC)

ಓಸಿಆರ್ ಬಗ್ಗೆ[ಸಂಪಾದಿಸಿ]

  • ನೀವು 'ಯುಗಳಾಂಗುರೀಯ.djvu' ಮತ್ತು 'ಮಿತ್ರ ದುಃಖ' ಈ ಪುಟಗಳನ್ನು 'OCR' ಉಪಯೋಗಿಸಿ ಮಾಡುತ್ತಿಲ್ಲವೇ? ಅದೇ ರೀತಿ ಕುಮಾರವ್ಯಾಸ ಪದ್ಯಗಳನ್ಣೂ ಮಾಡಬಹುದೆಂದು ನಾನು ಹಿಂದೆ ಕೇಳಿದ್ದು. ನೀವು ಅದು ನಿಮಗೆ ಗೊತ್ತಿಲ್ಲವೆಂದು ಹೇಳಿದ್ದು ಕೇಳಿ ಅಶ್ಚರ್ಯವಾಯಿತು! ಫೊಟೊ ಪ್ರತಿಯ ಪಥ್ಯವನ್ನು ಹೇಗೆ ಯೂನಿಕೋಡಿಗೆ ಬದಲಾಯಿಸುತ್ತೀರಿ ತಿಳಿಯಬಹುದೆ? ನಿಮ್ಮವ:Bschandrasgr (ಚರ್ಚೆ) ೦೭:೨೬, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia survey[ಸಂಪಾದಿಸಿ]

WMF Surveys, ೦೦:೪೩, ೨೦ ಏಪ್ರಿಲ್ ೨೦೧೮ (UTC)

ocr[ಸಂಪಾದಿಸಿ]

ocr ಸರಿಯಾಗಿ ಕೆಲಸ ಮಾಡುತ್ತಿಲ್ಲ. Soorya Hebbar (ಚರ್ಚೆ) ೦೫:೪೧, ೨೮ ಆಗಸ್ಟ್ ೨೦೧೮ (UTC)

-@Soorya Hebbar:- Yes, We have observed that issue since quite a time now. Since there are no active admins currently, problem will continue for little more time. Sorry for the inconvenience. Meanwhile let me know on what u were working on. -Akasmita (ಚರ್ಚೆ) ೧೦:೦೭, ೨೮ ಆಗಸ್ಟ್ ೨೦೧೮ (UTC)

--@Soorya Hebbar:- Google OCR,A Global JS script has been disabled for Kannada Wikisource, So Wont be able to run any OCR directly. So one have to use a Python script. So in case if you looking to run OCR on any book, Please do let us know. @Ananth subray: will help you out. -Akasmita (ಚರ್ಚೆ) ೧೪:೦೫, ೧೯ ಸೆಪ್ಟೆಂಬರ್ ೨೦೧೮ (UTC)

ಕುಮಾರವ್ಯಾಸಭಾರತದ ಪಿಡಿಎಫ್ ಅಪ್ ಲೋಡ್ ಮಾಡೋಣ ಎಂದುಕೊಂಡೆ. ಓಸಿಆರ್ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿದಾಗ ಸರಿಯಾಗಿ ಕೆಲಸ ಮಾಡಲಿಲ್ಲ. ಆದ್ದರಿಂದ ನಿಮ್ಮ ಚರ್ಚಾಪುಟದಲ್ಲಿ ಸಮಸ್ಯೆಯನ್ನು ಹಂಚಿಕೊಂಡೆ. Soorya Hebbar (ಚರ್ಚೆ) ೦೫:೦೩, ೨೦ ಸೆಪ್ಟೆಂಬರ್ ೨೦೧೮ (UTC)

@Soorya Hebbar: ಧನ್ಯವಾದ, ನಿಮ್ಮ ಸಮಸ್ಯೆ ಅರ್ಥವಾಯ್ತು. ನೀವು ಒಂದು ಕೆಲಸ ಮಾಡಿ, ಸದ್ಯದ Admin, Ananth subray ಅವರನ್ನು ananth.subray@gmail.com ನಲ್ಲಿ ಸಂಪರ್ಕಿಸಿ. --Akasmita (ಚರ್ಚೆ) ೧೬:೪೦, ೨೦ ಸೆಪ್ಟೆಂಬರ್ ೨೦೧೮ (UTC)

ಹಳೆಗನ್ನಡದ ರಳ ಹಾಗೂ ಶಕಟರೇಫ[ಸಂಪಾದಿಸಿ]

@Akasmita: ಹಳೆಗನ್ನಡದ ರಳ ಹಾಗೂ ಶಕಟರೇಫಗಳನ್ನು ಬರೆಯಲು ವಿಕಿಯಲ್ಲಿ ವ್ಯವಸ್ಥೆ ಇದೆಯೇ?Soorya Hebbar (ಚರ್ಚೆ) ೧೨:೪೪, ೭ ಡಿಸೆಂಬರ್ ೨೦೧೮ (UTC).
--@Soorya Hebbar:ನುಡಿ ಮತ್ತು ಪದ software ಬಳಸಿ ಬರೆಯಬಹುದು. --Akasmita (ಚರ್ಚೆ) ೧೦:೦೫, ೧೨ ಡಿಸೆಂಬರ್ ೨೦೧೮ (UTC)

Community Insights Survey[ಸಂಪಾದಿಸಿ]

RMaung (WMF) ೧೪:೩೪, ೯ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey[ಸಂಪಾದಿಸಿ]

RMaung (WMF) ೧೯:೧೪, ೨೦ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey[ಸಂಪಾದಿಸಿ]

RMaung (WMF) ೧೭:೦೪, ೪ ಅಕ್ಟೋಬರ್ ೨೦೧೯ (UTC)